ETV Bharat / bharat

ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ.. ಆಪ್​ ಶಾಸಕನ ಮೇಲೆ ಇಂಕ್ ಎಸೆದ ಅಪರಿಚಿತ - ಆಪ್ ಶಾಸಕ ಸೋಮನಾಥ ಭಾರತಿ ಇಂಕ್ ಎಸೆದ ಜನ

ಸೋಮನಾಥ ಭಾರತಿ, ಇಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ನೀರಾವರಿ ವಿಭಾಗದ ಅತಿಥಿ ಗೃಹಕ್ಕೆ ತೆರಳುತ್ತಿದ್ದ ವೇಳೆ ಯಾರೋ ಅಪರಿಚಿತರು ಶಾಯಿ (ಇಂಕ್) ಬಾಟಲ್ ಎಸೆದಿದ್ದಾರೆ..

ಅಪರಿಚಿತ
ಅಪರಿಚಿತ
author img

By

Published : Jan 11, 2021, 4:24 PM IST

ರಾಯ್​ಬರೇಲಿ (ಉತ್ತರಪ್ರದೇಶ) : ದೆಹಲಿಯಲ್ಲಿ ಗದ್ದುಗೆ ಏರಿರುವ ಆಪ್ ಪಕ್ಷ, ಉತ್ತರಪ್ರದೇಶದಲ್ಲೂ ಬೇರೂರಲು ನಿರಂತರವಾಗಿ ಯತ್ನಿಸುತ್ತಿದೆ. ಹೀಗಾಗಿ, ಇಂದು ರಾಯ್​ಬರೇಲಿಗೆ ಭೇಟಿ ನೀಡಿರುವ ಶಾಸಕ ಸೋಮನಾಥ ಭಾರತಿ, ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಲ್ಲದೆ ಈ ಹಿಂದೆಯೂ ಅವರು, ಉತ್ತರಪ್ರದೇಶದ ಆಸ್ಪತ್ರೆಗಳಲ್ಲಿ ಜನಿಸುವ ಮಕ್ಕಳು ‘ನಾಯಿ ಮಕ್ಕಳು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

  • तानाशाही चरम पर!
    योगीराज=अपराधी बचाओ, विरोध दबाओ!

    पूर्व मंत्री व विधायक @attorneybharti पर रायबरेली में भाजपाईयों ने हमला कर दिया और सोमनाथ जी को ही पुलिस ने गिरफ़्तार कर लिया।

    स्कूल, अस्पताल की बदहाली पर सवाल उठाने पर योगी सरकार ने AAP नेताओं को आतंकित करना शुरू कर दिया है। pic.twitter.com/junrPKjFXs

    — AAP (@AamAadmiParty) January 11, 2021 " class="align-text-top noRightClick twitterSection" data=" ">

ಸೋಮನಾಥ ಭಾರತಿ, ಇಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ನೀರಾವರಿ ವಿಭಾಗದ ಅತಿಥಿ ಗೃಹಕ್ಕೆ ತೆರಳುತ್ತಿದ್ದ ವೇಳೆ ಯಾರೋ ಅಪರಿಚಿತರು ಶಾಯಿ (ಇಂಕ್) ಬಾಟಲ್ ಎಸೆದಿದ್ದಾರೆ. ಈ ಮೊದಲೇ ಶಾಸಕರ ಹೇಳಿಕೆಗಳಿಂದ ಅಸಮಾಧಾನಗೊಂಡಿದ್ದ ಬಿಜೆಪಿ ಕಾರ್ಯಕರ್ತರು ಈ ಕೃತ್ಯ ಮಾಡಿದ್ದರು ಎನ್ನಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.