ನವದೆಹಲಿ: ತಡೆರಹಿತ ಹಾರಾಟಕ್ಕೆ ವಾಯುಪಡೆಯ ಎರಡು ಯುದ್ಧ ವಿಮಾನಗಳಿಗೆ ಆಕಾಶದಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಾಯುಪಡೆಯ ಮತ್ತೊಂದು ವಿಮಾನದಿಂದ ಇಂಧನ ಪೂರೈಕೆ ಮಾಡಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
-
#IAF deeply appreciates the in-flight refuelling provided by @UAE Air Force MRTT aircraft which assisted the IAF Su-30 MkI formation to seamlessly undertake nearly 6 hours non-stop ferry while proceeding to Egypt for the Tactical Leadership Program.#DefenceCooperation pic.twitter.com/xsxXYUcuu2
— Indian Air Force (@IAF_MCC) June 24, 2022 " class="align-text-top noRightClick twitterSection" data="
">#IAF deeply appreciates the in-flight refuelling provided by @UAE Air Force MRTT aircraft which assisted the IAF Su-30 MkI formation to seamlessly undertake nearly 6 hours non-stop ferry while proceeding to Egypt for the Tactical Leadership Program.#DefenceCooperation pic.twitter.com/xsxXYUcuu2
— Indian Air Force (@IAF_MCC) June 24, 2022#IAF deeply appreciates the in-flight refuelling provided by @UAE Air Force MRTT aircraft which assisted the IAF Su-30 MkI formation to seamlessly undertake nearly 6 hours non-stop ferry while proceeding to Egypt for the Tactical Leadership Program.#DefenceCooperation pic.twitter.com/xsxXYUcuu2
— Indian Air Force (@IAF_MCC) June 24, 2022
ಯುದ್ಧತಂತ್ರದ ನಾಯಕತ್ವ ಕಾರ್ಯಕ್ರಮಕ್ಕಾಗಿ ಈಜಿಪ್ಟ್‌ಗೆ ತೆರಳುವಾಗ ಈ ವಿದ್ಯಮಾನ ನಡೆದಿದೆ. ಸುಮಾರು 6 ಗಂಟೆಗಳ ತಡೆರಹಿತ ಹಾರಾಟಕ್ಕಾಗಿ ಸುಖೋಯ್ ಸು-30 ಎಂಕೆಐ ಫೈಟರ್‌ಜೆಟ್‌ಗಳಿಗೆ ಯುಎಇ ವಾಯು ಪಡೆಯ ಎಂಆರ್ಟಿಟಿ ವಿಮಾನ ಇಂಧನ ಸರಬರಾಜು ಮಾಡಿತು. ಈ ವಿಮಾನ ಇಂಧನ ತುಂಬುವಿಕೆ ಕಾರ್ಯವನ್ನು ಭಾರತೀಯ ವಾಯುಪಡೆಯು ಮುಕ್ತವಾಗಿ ಪ್ರಶಂಸಿಸುತ್ತದೆ ಎಂದು ಐಎಎಫ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಯುದ್ಧ ವಾಹನ ಚಲಾಯಿಸಿ ಪರೀಕ್ಷಿಸಿದ ಸೇನಾಧಿಕಾರಿ: ವಿಡಿಯೋ