ETV Bharat / bharat

ದೇಶದಲ್ಲಿ ಕೋವಿಡ್‌ ಸುನಾಮಿ: ಹೊಸದಾಗಿ 2.73 ಲಕ್ಷ ಕೇಸ್​ ಪತ್ತೆ, 1,619 ಮಂದಿ ಬಲಿ - India's covid recovery rate

ಭಾರತದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ಒಂದೂವರೆ ಕೋಟಿಗೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 19.29 ಲಕ್ಷಕ್ಕೆ ಏರಿಕೆಯಾಗಿದೆ.

India reports 2,73,810 new COVID19 cases and 1,619 fatalities in the last 24 hours
ಹೊಸದಾಗಿ 2.73 ಲಕ್ಷ ಕೇಸ್​ ಪತ್ತೆ, 1,619 ಮಂದಿ ಬಲಿ
author img

By

Published : Apr 19, 2021, 9:52 AM IST

ನವದೆಹಲಿ: ದೇಶದ ಅನೇಕ ರಾಜ್ಯಗಳು ಲಸಿಕೆ, ಆಮ್ಲಜನಕದ ಕೊರತೆ ಎದುರಿಸುತ್ತಿದ್ದು, ವೈದ್ಯಕೀಯ ಕ್ಷೇತ್ರಕ್ಕೆ ಮತ್ತಷ್ಟು ಸವಾಲು ಎಂಬಂತೆ ದಾಖಲೆಯ ಸಂಖ್ಯೆಯಲ್ಲಿ ದೇಶದಲ್ಲಿ ಕೊರೊನಾ ಸಾವು-ನೋವು ವರದಿಯಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ 2,73,810 ಸೋಂಕಿತರು ಪತ್ತೆಯಾಗಿದ್ದು, 1,619 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ದೇಶದಲ್ಲೀಗ ಒಂದೂವರೆ ಕೋಟಿ ಸೋಂಕಿತರು

ಇದೀಗ ದೇಶದಲ್ಲಿ ಕೋವಿಡ್​ ಪ್ರಕರಣಗಳ ಸಂಖ್ಯೆ 1,50,61,919 ಹಾಗೂ ಮೃತರ ಸಂಖ್ಯೆ 1,78,769ಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳು ಒಂದು ಲಕ್ಷಕ್ಕೆ ಇಳಿಕೆಯಾಗಿದ್ದ ಆ್ಯಕ್ಟಿವ್​ ಕೇಸ್​ಗಳು ಒಂದೇ ಸಮನೆ 19,29,329ಕ್ಕೆ ಹೆಚ್ಚಳವಾಗಿದೆ.

ಒಂದೇ ದಿನ 1.44 ಲಕ್ಷ ಜನರು ಡಿಸ್ಚಾರ್ಜ್​

ಭಾನುವಾರ ಒಂದೇ ದಿನ 1,44,178 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಈವರೆಗೆ 1,29,53,821 ಮಂದಿ ಸೋಂಕಿನಿಂದ ಚೇತರಿಸಿಕೊಂಡಿರುವುದಾಗಿ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

12.38 ಕೋಟಿ ಮಂದಿಗೆ ವ್ಯಾಕ್ಸಿನ್​​

ಕೊರೊನಾ ವ್ಯಾಕ್ಸಿನೇಷನ್​ ಅಭಿಯಾನದಡಿ ಜನವರಿ 16ರಿಂದ ಈವರೆಗೆ ಒಟ್ಟು 12,38,52,566 ಮಂದಿಗೆ ಲಸಿಕೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.