ETV Bharat / bharat

Video: ಮೂರಡಿಯ ವಾರ್ಡ್​ ಸದಸ್ಯನಿಂದ ಆರ್ಕೆಸ್ಟ್ರಾ ಯುವತಿ ಜೊತೆ ಡ್ಯಾನ್ಸ್ - ಆರ್ಕೆಸ್ಟ್ರಾ ಯುವತಿಯರ ಜೊತೆ ಜನಪ್ರತಿನಿಧಿಯ ಡ್ಯಾನ್ಸ್

ಬಿಹಾರದ ಸಿವಾನ್ ಜಿಲ್ಲೆಯ ಮಾರ್ವಾ ಬ್ಲಾಕ್ ವಾರ್ಡ್​​ ಸದಸ್ಯ ಆರ್ಕೆಸ್ಟ್ರಾ ಯುವತಿಯೊಂದಿಗೆ ಡ್ಯಾನ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

In Bihar three-feet ward member dance with bar-girls went Viral
Viral video: ಮೂರು ಅಡಿಯ ವಾರ್ಡ್​ ಸದಸ್ಯನಿಂದ ಆರ್ಕೆಸ್ಟ್ರಾ ಯುವತಿಯರ ಜೊತೆ ಡ್ಯಾನ್ಸ್
author img

By

Published : May 12, 2022, 2:36 PM IST

ಸಿವಾನ್(ಬಿಹಾರ): ಜನಪ್ರತಿನಿಧಿಗಳು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಅವರು ಕಾರ್ಯಕ್ರಮಗಳಲ್ಲಿ ಡ್ಯಾನ್ಸ್​ ಮಾಡುವ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತವೆ. ಈಗ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿವಾನ್‌ ನಗರದ ವಾರ್ಡ್ ಸದಸ್ಯ ಆರ್ಕೆಸ್ಟ್ರಾ ಯುವತಿಯೊಂದಿಗೆ ಡ್ಯಾನ್ಸ್ ಮಾಡಿದ್ದು, ಆ ಡ್ಯಾನ್ಸ್​ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಬಿಹಾರದ ಸಿವಾನ್ ಜಿಲ್ಲೆಯ ಮಾರ್ವಾ ಬ್ಲಾಕ್ ವಾರ್ಡ್​​ ಸಂಖ್ಯೆ 12ರ ಸದಸ್ಯ ಅನಿಲ್ ಕುಮಾರ್ ಪಾಸಿ ಡ್ಯಾನ್ಸ್ ಮಾಡಿದ್ದಾನೆ. ಮದುವೆ ಸಮಾರಂಭದ ವಿಡಿಯೋ ಇದಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಮದುವೆ ಸಮಾರಂಭಕ್ಕೆ ಆರ್ಕೆಸ್ಟ್ರಾ ಹುಡುಗಿಯರನ್ನೂ ಆಹ್ವಾನಿಸಲಾಗಿದ್ದು, ಈ ವೇಳೆ ಓರ್ವ ಯುವತಿ ಜೊತೆ ಅನಿಲ್ ಕುಮಾರ್ ಡ್ಯಾನ್ಸ್ ಮಾಡಿದ್ದಾರೆ.

ವೈರಲ್ ವಿಡಿಯೋ

ಅಕ್ರಮವಾಗಿ ಮದ್ಯ ಮಾರಾಟ ಆರೋಪದ ಮೇಲೆ 7 ನವೆಂಬರ್ 2021ರಂದು ಅನಿಲ್ ಕುಮಾರ್ ಪಾಸಿ ಅವರನ್ನು ಪೊಲೀಸರು ಬಂಧಿಸಿದ್ದರು. ಪೊಲೀಸ್ ದಾಳಿ ವೇಳೆ ಅನಿಲ್ ಕುಮಾರ್​ ಮನೆಯಲ್ಲಿ 6 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಪ್ರೀತಿಯ ಪುತ್ರನ ಸವಿನೆನಪಿಗಾಗಿ ಪ್ರತಿಮೆ ನಿರ್ಮಿಸಿದ ವೃದ್ಧ ಪೋಷಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.