ETV Bharat / bharat

73ನೇ ಗಣರಾಜ್ಯೋತ್ಸವ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು - ಇಂದಿನ ಘಟನಾವಳಿ

ಇಂದಿನ ಪ್ರಮುಖ ಬೆಳವಣಿಗೆಗಳ ಕುರಿತಾದ ಮಾಹಿತಿ ಈ ಕೆಳಗಿನಂತಿದೆ..

important events to look for today
73ನೇ ಗಣರಾಜ್ಯೋತ್ಸವ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು
author img

By

Published : Jan 26, 2022, 7:16 AM IST

  • ದೇಶಾದ್ಯಂತ 73ನೇ ಗಣರಾಜ್ಯೋತ್ಸವ ಸಂಭ್ರಮ, ದೆಹಲಿಯ ರಾಜಪಥ್​ನಲ್ಲಿ ಬೆಳಗ್ಗೆ 10:30ಕ್ಕೆ ಪಥಸಂಚಲನ
  • ಗಣತಂತ್ರ ದಿನ: ಬೆಂಗಳೂರಿನ ಮಾಣಿಕ್ ಷಾ ಪರೇಡ್​​ ಮೈದಾನದಲ್ಲಿ ಬೆಳಗ್ಗೆ 8:58ಕ್ಕೆ ರಾಜ್ಯಪಾಲರಿಂದ ಧ್ವಜಾರೋಹಣ
  • ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುಣ್ಯಸ್ಮರಣೆ: ನಾಡಿನಾದ್ಯಂತ ಬಲಿದಾನ ದಿನ ಆಚರಣೆ
  • ಗೃಹ ಕಚೇರಿ ಕೃಷ್ಣದಲ್ಲಿ 'ಗ್ರಾಮ ಒನ್' ಕೇಂದ್ರಗಳ ಲೋಕಾರ್ಪಣೆ ಮಾಡಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
  • ಕಾಂಗ್ರೆಸ್ ಭವನದಲ್ಲಿ ಗಣರಾಜ್ಯೋತ್ಸವ ಆಚರಣೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ, ಇತರರು ಭಾಗಿ
  • ಬೆಂಗಳೂರಿನ ಖೋಡೆ ಸರ್ಕಲ್​ನಲ್ಲಿ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿ
  • ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಬಿಎಂಪಿ ಚುನಾವಣೆ ಬಗ್ಗೆ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಸಭೆ
  • ಗಣರಾಜ್ಯೋತ್ಸವ ಪರೇಡ್​​ನಲ್ಲಿ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಅವಕಾಶ ಸಿಗದಕ್ಕೆ ಮಂಗಳೂರಲ್ಲಿ 'ಸ್ವಾಭಿಮಾನಿ ನಡಿಗೆ'
  • ಬಿಜೆಪಿ ಕಾನೂನು ಘಟಕದಿಂದ ಭಾರತೀಯ ಕಾನೂನು ಸುಧಾರಣೆಗಳ ಕುರಿತು ಸಂವಾದ & ಸಲಹಾ ಸಂಗ್ರಹ ಅಭಿಯಾನ
  • ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಚಿತ್ರ ‘ಜೇಮ್ಸ್‌’ ವಿಶೇಷ ಪೋಸ್ಟರ್‌ ಅನಾವರಣ
  • ಪ್ರೊ ಕಬಡ್ಡಿ ಸೀಸನ್​-8: ಇಂದು ಬೆಂಗಳೂರು ಬುಲ್ಸ್​​​ ಹಾಗೂ ಯು ಮುಂಬಾ ತಂಡಗಳ ನಡುವೆ ಪಂದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.