ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಪ್ರಮುಖ ಬೆಳವಣಿಗೆ

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ನಿಮಗೆ ತಿಳಿದುಕೊಳ್ಳಿ..

Important events to look for today
ಇಂದಿನ ಪ್ರಮುಖ ವಿದ್ಯಮಾನ
author img

By

Published : Dec 13, 2021, 6:57 AM IST

  • ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭ
  • ಬೆಳಗ್ಗೆ 10.30ಕ್ಕೆ ಬೆಳಗಾವಿ ಅಧಿವೇಶನ ಕಾರ್ಯ ಕಲಾಪ ಸಲಹಾ ಸಮಿತಿ ಸಭೆ
  • ಕರ್ನಾಟಕ ಸರ್ಕಾರವೂ ಕೃಷಿ ಕಾಯ್ದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ಸುವರ್ಣಸೌಧಕ್ಕೆ ಮುತ್ತಿಗೆ
  • ಕನಕಪುರ ತಾಲೂಕಿನ ನಾರಾಯಣಪುರ ಮತಗಟ್ಟೆ ಸಂಖ್ಯೆ 205ರಲ್ಲಿಂದು ಪರಿಷತ್‌ ಚುನಾವಣೆ ಮರುಮತದಾನ, ಡಿ.10ರಂದು ನಡೆದ ಮತದಾನವು ಅಸಿಂಧುವೆಂದು ಘೋಷಿಸಿದ್ದ ಚುನಾವಣಾ ಆಯೋಗ
  • ಇಂದಿನಿಂದ 2 ದಿನ ಪ್ರಧಾನಿ ಮೋದಿ ವಾರಣಾಸಿ ಪ್ರವಾಸ: ದಿವ್ಯ ಕಾಶಿ-ಭವ್ಯ ಕಾಶಿ ಕಾರಿಡಾರ್ ಉದ್ಘಾಟಿಸಲಿರುವ ಪಿಎಂ
  • ವೆಸ್ಟ್​ ಇಂಡೀಸ್​ ಕ್ರಿಕೆಟ್​ ತಂಡ ಪಾಕಿಸ್ತಾನ ಪ್ರವಾಸ: ಇಂದು ಕರಾಚಿಯಲ್ಲಿ ಪಾಕ್​-ವಿಂಡೀಸ್​​ ಮೊದಲ ಟಿ20 ಪಂದ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.