ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

author img

By

Published : Nov 22, 2021, 6:53 AM IST

ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..

Important events to look for today
News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
  • ಬೆಂಗಳೂರಿನ ಶಾಸಕರ ಭವನ ಆವರಣದಲ್ಲಿ ಕನಕದಾಸರ ಜಯಂತಿ, ಸಿಎಂ ಬೊಮ್ಮಾಯಿ ಭಾಗಿ
  • ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ
  • ಗೋಲ್ಡನ್​ ಸ್ಟಾರ್​ ಗಣೇಶ್ ಅಭಿನಯದ 'ಸಖತ್' ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ
  • ಗುಜರಾತ್​ನಲ್ಲಿ ಕೋವಿಡ್​ ಬಳಿಕ 1ರಿಂದ 5ನೇ ತರಗತಿಗಳು ಇಂದಿನಿಂದ ಪುನಾರಂಭ
  • ಲಖನೌನಲ್ಲಿ ಭಾರತೀಯ ಕಿಸಾನ್ ಯೂನಿಯನ್​ನಿಂದ ಮಹಾ ಪಂಚಾಯತ್‌
  • ದೆಹಲಿ ಮಾಲಿನ್ಯ ತಡೆಗೆ ಜಾರಿಯಾಗಿರುವ ನಿರ್ಬಂಧ ತೆರವು ಸಂಬಂಧ ಪರಿಸರ ಸಚಿವರಿಂದ ಪರಿಶೀಲನಾ ಸಭೆ
  • ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್​: ದೆಹಲಿಯಲ್ಲಿ ಕರ್ನಾಟಕ - ತಮಿಳುನಾಡು ಮುಖಾಮುಖಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.