ETV Bharat / bharat

News Today : ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ಟುಡೇ ನ್ಯೂಸ್

ರಾಜ್ಯ, ರಾಷ್ಟ್ರ, ಕ್ರೀಡೆ ಸೇರಿ ವಿವಿಧ ವಲಯಗಳಲ್ಲಿಂದು ನಡೆಯುವ ಪ್ರಮುಖ ವಿದ್ಯಮಾನಗಳು..

News Today
News Today
author img

By

Published : Dec 18, 2021, 6:31 AM IST

  • ಕೇಂದ್ರದ ಮಾಜಿ ಸಚಿವ ಆರ್​.ಎಲ್ ಜಾಲಪ್ಪ ನಿಧನ: ಇಂದು ಅಂತ್ಯಕ್ರಿಯೆ
  • ಬೆಳಗಾವಿ ಚಳಿಗಾಲದ ಅಧಿವೇಶನ: ವಿವಿಧ ವಿಷಯಗಳ ಮೇಲೆ 6ನೇ ದಿನದ ಚರ್ಚೆ
  • ಬೆಳಗಾವಿಯಲ್ಲಿ ಪ್ರತಿಭಟನೆಯಿಂದ ಪರಿಸ್ಥಿತಿ ಉದ್ವಿಗ್ನ: ಡಿಸಿಪಿ ವಿಕ್ರಂ ಆಮಟೆ ಮಾಧ್ಯಮಗೋಷ್ಠಿ ಸಾಧ್ಯತೆ
  • ಪರಿಷತ್​ ಚುನಾವಣೆಯಲ್ಲಿ ಹಿನ್ನಡೆ: ಹೆಚ್​ಡಿಕೆ ನೇತೃತ್ವದಲ್ಲಿಂದು ಜೆಡಿಎಸ್​​​ ಆತ್ಮಾವಲೋಕನ ಸಭೆ
  • ಬೆಂಗಳೂರಿನ ಸಾಹಿತ್ಯ ಉತ್ಸವ ಇಂದಿನಿಂದ ಆರಂಭ.. ಅಂತಾರಾಷ್ಟ್ರೀಯ ಲೇಖಕರು ಭಾಗಿ
  • ಬಾಗಲಕೋಟೆ: ಪುನೀತ ನುಡಿ, ಗಾಯನ ನಮನ ಕಾರ್ಯಕ್ರಮ
  • ಚಿಕ್ಕಮಗಳೂರು: ದತ್ತಜಯಂತಿ ಅಂಗವಾಗಿ ಶೋಭಾಯಾತ್ರೆ
  • ಚಳಿಗಾಲದ ಸಂಸತ್​ ಅಧಿವೇಶನ: ಕೇಂದ್ರದಿಂದ ಕೆಲ ಮಹತ್ವದ ಮಸೂದೆ ಮಂಡನೆ
  • ಉತ್ತರ ಪ್ರದೇಶ ಚುನಾವಣೆ: ಪ್ರಧಾನಿ ಯುಪಿ ಪ್ರವಾಸ, ಗಂಗಾ ಎಕ್ಸ್​ಪ್ರೆಸ್​​ ವೇ​ ಉದ್ಘಾಟನೆ
  • ಉತ್ತರ ಪ್ರದೇಶ ವಿಧಾನಸಭೆ ಫೈಟ್​: ಅಮೇಥಿಗೆ ರಾಹುಲ್ ಗಾಂಧಿ ಭೇಟಿ
  • ಮಣಿಪುರ ವಿಧಾನಸಭೆ ಚುನಾವಣೆ: ಜೆಡಿಯುನಿಂದ ಬೃಹತ್​ ಸಮಾವೇಶ​
  • ಆ್ಯಷಸ್​ 2ನೇ ಟೆಸ್ಟ್: ಇಂಗ್ಲೆಂಡ್​-ಆಸ್ಟ್ರೇಲಿಯಾ ನಡುವೆ 3ನೇ ದಿನದಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.