ETV Bharat / bharat

ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಪರೀಕ್ಷೆ ಆರಂಭ ಸೇರಿ ಇಂದಿನ ಪ್ರಮುಖ ಘಟನೆಗಳು ಹೀಗಿವೆ.. - ಶುಕ್ರವಾರದ ಟಾಪ್ ಸುದ್ದಿಗಳು

ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಪರೀಕ್ಷೆ ಆರಂಭ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು ವಿವರ ಇಲ್ಲಿದೆ ನೋಡಿ..

Todays Important Events, Friday top news, top events, ಇಂದಿನ ಪ್ರಮುಖ ಘಟನೆಗಳು, ಟಾಪ್ ಸುದ್ದಿಗಳು, ಪ್ರಮುಖ ಸುದ್ದಿಗಳು,
ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಪರೀಕ್ಷೆ ಆರಂಭ ಸೇರಿ ಇಂದಿನ ಪ್ರಮುಖ ಘಟನೆಗಳು ಹೀಗಿವೆ
author img

By

Published : Mar 28, 2022, 7:01 AM IST

ರಾಜ್ಯ

  • ಬೆ. 11ಕ್ಕೆ ಉಭಯ ಕಲಾಪಗಳು ಆರಂಭ
  • ಮಧ್ಯಾಹ್ನ 12ಕ್ಕೆ ವಿಧಾನಸೌಧದಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸುದ್ದಿಗೋಷ್ಠಿ
  • ಮಧ್ಯಾಹ್ನ 3ಕ್ಕೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಪದಗ್ರಹಣ ಸಮಾರಂಭ
  • ಇಂದು ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಪರೀಕ್ಷೆ ಆರಂಭ
  • ಬೆ. 9ಕ್ಕೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಲಿರುವ ಸಚಿವ ಬಿ.ಸಿ ನಾಗೇಶ್
  • ಬೆ.10.30ಕ್ಕೆ ಮೌರ್ಯ ಹೋಟೆಲ್​ನಲ್ಲಿ ಕುರುಬರ ಸಂಘ ಸುದ್ದಿಗೋಷ್ಠಿ

ರಾಷ್ಟ್ರೀಯ

  • ಗೋವಾ: ಇಂದು ಸಿಎಂ ಆಗಿ ಪ್ರಮೋದ್ ಸಾವಂತ್ ಪ್ರಮಾಣ ವಚನ ಸ್ವೀಕಾರ ಸಮಾರಂಭ
  • ಗೋವಾ ಸಿಎಂ ಪದಗ್ರಹಣ ಸಮಾರಂಭ: ಪ್ರಧಾನಿ ಮೋದಿ, ಬೊಮ್ಮಾಯಿ ಸೇರಿ ಹಲವು ರಾಜ್ಯಗಳ ಸಿಎಂಗಳು ಭಾಗಿ ಸಾಧ್ಯತೆ
  • ಉತ್ತರ ಪ್ರದೇಶ: ಹೊಸದಾಗಿ ಆಯ್ಕೆಯಾದ ಶಾಸಕರ ಜೊತೆಗೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಿಎಂ ಯೋಗಿ
  • ಚೀನಾದಲ್ಲಿ ಮತ್ತೆ ಕೊರೊನಾ ಉಲ್ಬಣ: ಇಂದಿನಿಂದ ಶಾಂಘೈನಲ್ಲಿ ಲಾಕ್‌ಡೌನ್ ಶುರು
  • ರಷ್ಯಾ-ಉಕ್ರೇನ್ ಯುದ್ಧ: ಇಂದು ಟರ್ಕಿಯಲ್ಲಿ ಶಾಂತಿ ಮಾತುಕತೆ ನಡೆಸಲಿರುವ ಉಭಯ ದೇಶಗಳು
  • ಶ್ರೀಲಂಕಾಕ್ಕೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಭೇಟಿ, BIMSTEC ಸಭೆಯಲ್ಲಿ ಭಾಗಿ
  • ಉತ್ತರ ಪ್ರದೇಶ: ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಲಿರುವ ಆರಾಧನಾ ಮಿಶ್ರಾ
  • ಯುದ್ಧದ ನಡುವೆ ಆಸ್ಕರ್ ಪ್ರಶಸ್ತಿಗಳಲ್ಲಿ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಭಾಗಿ!
  • ಹಣದುಬ್ಬರ ಕುಸಿತ, ಪೆಟ್ರೋಲ್ 30 ಪೈಸೆ ಮತ್ತು ಡೀಸೆಲ್ 35 ಪೈಸೆ ಏರಿಕೆ
  • ಐಪಿಎಲ್​ 2022: ಸಂಜೆ 7.30ಕ್ಕೆ ಗುಜರಾತ್ ಟೈಟಾನ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.