ETV Bharat / bharat

ಸುತ್ತಿಗೆಯಿಂದ ಪತ್ನಿ, ಮಕ್ಕಳನ್ನು ಹೊಡೆದು - ಹೊಡೆದು ಕೊಂದ ಕ್ರೂರಿ! - ಸುತ್ತಿಗೆ ಹಿಂದ ಹೊಡೆದು ಪತ್ನಿ ಮಕ್ಕಳ ಕೊಲೆ

ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಪತ್ನಿ ಮತ್ತು ಮಕ್ಕಳನ್ನು ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬುಲಂದ್​ಶಹರ್​ನಲ್ಲಿ ನಡೆದಿದೆ.

breaking  husband attacked wife and daughters  husband attacked wife and daughters in bulandshahr  husband attacked wife and daughters with hammer, 3 killed.  bulandshahr news  bulandshahr khabar  bulandshahr samachar  bulandshahr breaking  ಸುತ್ತಿಗೆ ಹಿಂದ ಹೊಡೆದು ಕೊಲೆ  ಸುತ್ತಿಗೆ ಹಿಂದ ಹೊಡೆದು ಪತ್ನಿ ಮಕ್ಕಳ ಕೊಲೆ  ಉತ್ತರಪ್ರದೇಶದಲ್ಲಿ ಸುತ್ತಿಗೆ ಹಿಂದ ಹೊಡೆದು ಪತ್ನಿ ಮಕ್ಕಳ ಕೊಲೆ
ಸಂಗ್ರಹ ಚಿತ್ರ
author img

By

Published : Mar 3, 2021, 9:15 AM IST

ಬುಲಂದ್‌ಶಹರ್ (ಉತ್ತರ ಪ್ರದೇಶ): ನಗರದಲ್ಲಿ ಎದೇ ಝಲ್ ಎನಿಸುವ ಘಟನೆಯೊಂದು ನಡೆದಿದೆ. ಕ್ರೂರಿ ವ್ಯಕ್ತಿಯೊಬ್ಬ ತನ್ನ ಹೆಂಡ್ತಿ ಮತ್ತು ಮೂವರು ಮಕ್ಕಳ ಮೇಲೆ ಅಮಾನುಷವಾಗಿ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾನೆ.

ಶಿಕಾರ್‌ಪುರದ ಬಾರಖಂಬಾ ಅಂಬೇಡ್ಕರ್ ನಗರದಲ್ಲಿ ಭೀಕರ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಹೆಂಡ್ತಿ ಮತ್ತು ಮೂವರು ಮಕ್ಕಳ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಹೆಂಡ್ತಿ ಮತ್ತು ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನೊಬ್ಬ ಮಗಳ ಸ್ಥಿತಿ ಚಿಂತಾಜನಕವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.