ETV Bharat / bharat

ಇಂದಿನ ಸರ್ವಾಧಿಕಾರಿ ಧೋರಣೆ ವಿರುದ್ಧ ರಾಹುಲ್​ ಹೋರಾಟ: ಇತಿಹಾಸ ಸ್ಮರಿಸಲಿದೆ ಎಂದ ಮುಫ್ತಿ - Peoples Democratic Party (PDP) chief Mehbooba Mufti

ಸರಣಿ ಟ್ವೀಟ್​ಗಳನ್ನು ಮಾಡಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Mehbooba Mufti
ಮೆಹಬೂಬಾ ಮುಫ್ತಿ
author img

By

Published : Jan 16, 2021, 5:25 PM IST

ಶ್ರೀನಗರ: ಪ್ರಸ್ತುತ ಇರುವ ಸರ್ವಾಧಿಕಾರಿ ಧೋರಣೆ ವಿರುದ್ಧ ನಿಂತಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇತಿಹಾಸ ನೆನಪಿಸಿಕೊಳ್ಳಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

  • Ridicule Rahul Gandhi all you want but he’s the only politician who dares to speak the truth. Its a fact that new India is in the grip of a select few & crony capitalists. History will remember him for standing upto the present dictatorial regime.

    — Mehbooba Mufti (@MehboobaMufti) January 16, 2021 " class="align-text-top noRightClick twitterSection" data=" ">

ನವ ಭಾರತವು ಬಂಡವಾಳಶಾಹಿಗಳು ಹಾಗೂ ಆಯ್ದ ಕೆಲವರ ಹಿಡಿತದಲ್ಲಿದೆ. ನಿಮಗೆ ಬೇಕಾದ ಹಾಗೆ ರಾಹುಲ್ ಗಾಂಧಿ ಅವರನ್ನು ಹಾಸ್ಯ ಮಾಡಿ. ಆದರೆ, ಸತ್ಯದ ಬಗ್ಗೆ ಮಾತನಾಡಲು ಧೈರ್ಯಮಾಡುವ ಏಕೈಕ ರಾಜಕಾರಣಿ ಎಂದರೆ ಅದು ರಾಹುಲ್​ ಗಾಂಧಿ. ಇಂದಿನ ಸರ್ವಾಧಿಕಾರಿ ಧೋರಣೆ ವಿರುದ್ಧ ನಿಂತಿರುವುದಕ್ಕೆ ಅವರನ್ನು ಇತಿಹಾಸ ಸ್ಮರಿಸಲಿದೆ ಎಂದು ಮುಫ್ತಿ ಟ್ವೀಟ್​ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಕೂಡ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತ ಸಂಘಟನೆಗಳ ಮೇಲೆ ಕೇಂದ್ರವು ತನ್ನ 'ಸಾಕು ಸಂಸ್ಥೆ'ಯಾದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ವನ್ನು ಬಿಚ್ಚಿಟ್ಟಿದೆ ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.