ETV Bharat / bharat

ಭಾರಿ ಮಳೆ: ಸೇತುವೆ ನಿರ್ಮಾಣದಲ್ಲಿ ತೊಡಗಿದ್ದ ಕ್ರೇನ್​ ಮುಳುಗಡೆ - ವಿಡಿಯೋ - heavy rain ,

ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಬಿಹಾರದ ಬೆಗುಸರೈ ಜಿಲ್ಲೆಯ ಸಿಮಾರಿಯಾ ಗ್ರಾಮದ ಸೇತುವೆ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕ್ರೇನ್ ಮತ್ತು ಜೆಟ್ಟಿ ನದಿಯಲ್ಲಿ ಮುಳುಗಿವೆ.

Crane sinking
ಕ್ರೇನ್​ ಮುಳುಗಡೆ
author img

By

Published : Jun 2, 2021, 5:27 PM IST

ಬಿಹಾರ/ ಬೇಗುಸರೈ: ಜಿಲ್ಲೆಯ ಸಿಮಾರಿಯಾ ಗ್ರಾಮದ ನದಿಗೆ ಸೇತುವೆ ನಿರ್ಮಾಣ ಕೆಲಸ ಮಾಡುತ್ತಿದ್ದ ಕ್ರೇನ್ ಮತ್ತು ಜೆಟ್ಟಿ ಮಂಗಳವಾರ ಸಂಜೆ ಗುಡುಗು ಸಹಿತ ಸುರಿದ ಭಾರಿ ಮಳೆಗೆ ಮುಳುಗಿವೆ.

ಸೇತುವೆ ನಿರ್ಮಾಣದಲ್ಲಿ ತೊಡಗಿದ್ದ ಕ್ರೇನ್​ ಮುಳುಗಡೆ

ಘಟನೆಯ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಂಪೂರ್ಣ ವಿಡಿಯೋ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿದ್ದು, ಇದೀಗ ವೈರಲ್ ಆಗಿದೆ. ಕ್ರೇನ್ ಮತ್ತು ಜೆಟ್ಟಿ 1100 ಕೋಟಿ ಮೌಲ್ಯದ ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿತ್ತು ಎಂದು ತಿಳಿದುಬಂದಿದೆ.

ಓದಿ: VIDEO: ಅರಣ್ಯಾಧಿಕಾರಿಗಳು ವಶಪಡಿಸಿಕೊಂಡ ವಾಹನಗಳನ್ನೇ ಕೊಂಡೊಯ್ದ ದರೋಡೆಕೋರರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.