ETV Bharat / bharat

ಶ್ರೀನಗರದಲ್ಲಿ ಪಿಸಿಆರ್​ಗೆ ಗ್ರೆನೇಡ್ ಎಸೆದ ಉಗ್ರರು - ಕಾಶ್ಮೀರದಲ್ಲಿ ಉಗ್ರರ ಉಪಟಳ

ಗ್ರೆನೇಡ್‌ ಎಸೆದ ಸ್ಥಳದಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದ್ದು, ಶೋಧ ಕಾರ್ಯ ಆರಂಭಿಸಲಾಗಿದೆ.

ಶ್ರೀನಗರದಲ್ಲಿ ಪಿಸಿಆರ್​ಗೆ ಗ್ರೆನೇಡ್ ಎಸೆದ ಉಗ್ರರು

author img

By

Published : Jan 17, 2022, 11:07 PM IST

ಶ್ರೀನಗರ: ಕಾಶ್ಮೀರದ ಶ್ರೀನಗರದಲ್ಲಿ ಇಂದು ಸಂಜೆ 7:45 ರ ಸುಮಾರಿಗೆ ಅಪರಿಚಿತ ಭಯೋತ್ಪಾದಕರು ಪೊಲೀಸ್ ನಿಯಂತ್ರಣ ಕೊಠಡಿ (ಪಿಸಿಆರ್) ಕಡೆಗೆ ಗ್ರೆನೇಡ್ ಎಸೆದಿದ್ದಾರೆ.

ಇದನ್ನೂ ಓದಿ: 'ನಾನು ಮೋದಿಗೆ ಹಲ್ಲೆ ಮಾಡಬಲ್ಲೆ, ನಿಂದಿಸಬಲ್ಲೆ..': ಮಹಾರಾಷ್ಟ್ರ ಕಾಂಗ್ರೆಸ್​ ಮುಖ್ಯಸ್ಥನ ವಿವಾದಿತ ಹೇಳಿಕೆ

ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಗ್ರೆನೇಡ್‌ ಎಸೆದ ಸ್ಥಳದಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದ್ದು, ಶೋಧ ಕಾರ್ಯ ಆರಂಭಿಸಲಾಗಿದೆ. ಈ ಸಂಬಂಧ ಪೊಲೀಸರು ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮಾಡಲು ಮುಂದಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.