ETV Bharat / bharat

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಬೆಳ್ಳಿ ದರ ಹೀಗಿದೆ.. - ಶಿವಮೊಗ್ಗದಲ್ಲಿ ಇಂದಿನ ಚಿನ್ನ ಬೆಳ್ಳಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರಪಟ್ಟಿ ಇಲ್ಲಿದೆ.

Gold Silver Rate
ಚಿನ್ನ ಬೆಳ್ಳಿ ದರ
author img

By

Published : Jan 16, 2023, 1:42 PM IST

ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಹೀಗಿದೆ.

ಮಂಗಳೂರಿನಲ್ಲಿ ಚಿನ್ನ ಬೆಳ್ಳಿ ದರ: 22 ಕ್ಯಾರೆಟ್​ ಚಿನ್ನದ ದರ- 5225 ಇದ್ದು ಇಂದು ಗ್ರಾಂಗೆ 19ರೂ ಹೆಚ್ಚಳವಾಗಿದೆ. 24 ಕ್ಯಾರೆಟ್ ಚಿನ್ನದ ದರ- 5700 ಇದ್ದು ಗ್ರಾಂಗೆ 21 ರೂ ಹೆಚ್ಚಳವಾಗಿದೆ. ಬೆಳ್ಳಿ ದರ ನೋಡುವುದಾದರೆ ಗ್ರಾಂಗೆ 75.80 ರೂ ಇದ್ದು 1ರೂ 80 ಪೈಸೆ ಹೆಚ್ಚಳವಾಗಿದೆ.

ಹುಬ್ಬಳ್ಳಿಯಲ್ಲಿ ಚಿನ್ನ ಬೆಳ್ಳಿ ದರ: 24 ಕ್ಯಾರೆಟ್ ಚಿನ್ನದ ದರ - 5,662ರೂ. ಇದೆ. 22 ಕ್ಯಾರೆಟ್ ಚಿನ್ನದ ಬೆಲೆ - 5,190 ರೂ. ಹುಬ್ಬಳ್ಳಿಯಲ್ಲಿ ಬೆಳ್ಳಿ ದರ ಗ್ರಾಂಗೆ - 69.90ರೂ ಇದೆ.

ಮೈಸೂರಿನಲ್ಲಿ ಚಿನ್ನ ಬೆಳ್ಳಿ ದರ: ಜಿಲ್ಲೆಯಲ್ಲಿ ಚಿನ್ನದ ದರ 22 ಕ್ಯಾರೆಟ್‌ಗೆ -5200 ಇದ್ದು ಗ್ರಾಂ ಗೆ 40 ರುಪಾಯಿ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನಕ್ಕೆ -5843 ರೂ ಇದ್ದು ಒಂದು(1) ಗ್ರಾಂಗೆ 50 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ದರ ಪ್ರತಿ 1 ಗ್ರಾಂಗೆ - 71.10 ಇದೆ.

ದಾವಣಗೆರೆ ಚಿನ್ನ-ಬೆಳ್ಳಿ ದರ: ದಾವಣಗೆರೆಯಲ್ಲಿ 22 ಕ್ಯಾರೆಟ್​ ಚಿನ್ನಕ್ಕೆ -5225 ರೂ ಇದ್ದು, ಗ್ರಾಂಗೆ 19 ರೂಪಾಯಿ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ -5700 ಆಗಿದ್ದು 21 ರೂ.ವಂತೆ ಗ್ರಾಂಗೆ ಏರಿಕೆಯಾಗಿದೆ. ಬೆಳ್ಳಿ ದರ ಗ್ರಾಂಗೆ 75.80 ರೂಪಾಯಿ ಇದ್ದು 1 ಗ್ರಾಂಗೆ 01 ರೂಪಾಯಿ 80 ಪೈಸೆ ಏರಿಕೆ ಆಗಿದೆ.

ಶಿವಮೊಗ್ಗದಲ್ಲಿ ಚಿನ್ನ-ಬೆಳ್ಳಿ ದರ: 24 ಕ್ಯಾರೆಟ್ ಚಿನ್ನದ ದರ - 5,692 ರೂ. ಇದೆ. 22 ಕ್ಯಾರೆಟ್ ಚಿನ್ನದ ಬೆಲೆ - 5,220 ರೂ ಇದೆ. ಬೆಳ್ಳಿ ದರ ಪ್ರತಿ 1 ಕೆ.ಜಿ.ಗೆ 70,900 ರೂ. ಇದೆ

ಇದನ್ನೂ ಓದಿ: ಭಾರತದ ಶೇ 40ರಷ್ಟು ಸಂಪತ್ತಿನ ಭಾಗ ಶೇ 1ರಷ್ಟು ಶ್ರೀಮಂತರ ಬಳಿ ಇದೆ: ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.