ಬೆಂಗಳೂರು : ಚಿನ್ನ ಮತ್ತು ಬೆಳ್ಳಿಯ ಬೆಲೆ ಪ್ರತಿನಿತ್ಯ ಏರುಪೇರಾಗುತ್ತದೆ. ಪ್ರತಿನಿತ್ಯದ ಬೆಲೆ ನೋಡಿಯೇ ಜನ ಹೂಡಿಕೆ ಮಾಡುತ್ತಾರೆ. ಹಾಗಾದರೆ, ಇಂದು ದೇಶದ ಪ್ರಮುಖ ನಗರಗಳು ಹಾಗೂ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ಯಾವ ಯಾವ ನಗರದಲ್ಲಿ ಎಷ್ಟು ಚಿನ್ನ ಮತ್ತು ಬೆಳ್ಳಿಯ ಬೆಲೆ ಇದೆ ಎಂಬುದನ್ನು ನೋಡೋಣ.
ಬೆಂಗಳೂರು ಚಿನ್ನ- ಬೆಳ್ಳಿ ದರ
- 24 ಕ್ಯಾರೆಟ್ - ₹ 5,336(ಪ್ರತಿ ಗ್ರಾಂ)
- 22 ಕ್ಯಾರೆಟ್- ₹ 4,888
- 18 ಕ್ಯಾರೆಟ್- ₹ 3995
- ಬೆಳ್ಳಿ - ₹ 68 (ಪ್ರತಿ ಗ್ರಾಂ)
ಶಿವಮೊಗ್ಗ ಚಿನ್ನ- ಬೆಳ್ಳಿ ದರ
- 22 ಕ್ಯಾರೆಟ್- 4915 ರೂ(ಪ್ರತಿ ಗ್ರಾಂ)
- 24 ಕ್ಯಾರೇಟ್- 5284 ರೂ
- ಬೆಳ್ಳಿ - 69000 ಕೆಜಿ
ಮಂಗಳೂರು ಚಿನ್ನ-ಬೆಳ್ಳಿ ದರ
- 22 ಕ್ಯಾರೆಟ್- 4900 ರೂ. (ಪ್ರತಿ ಗ್ರಾಂ)
- 24 ಕ್ಯಾರೆಟ್- 5345 ರೂ.
- ಬೆಳ್ಳಿ- 71.60 ರೂ.(ಪ್ರತಿ ಗ್ರಾಂ)
ಹುಬ್ಬಳ್ಳಿ ಚಿನ್ನ- ಬೆಳ್ಳಿ ದರ
- 22 ಕ್ಯಾರೆಟ್- 49,300
- 24 ಕ್ಯಾರೆಟ್- 53,780
- ಬೆಳ್ಳಿ 72,100(ಕೆಜಿ)
ಮೈಸೂರು ಇಂದಿನ ಚಿನ್ನ- ಬೆಳ್ಳಿ ದರ
- 22 ಕ್ಯಾರೆಟ್- 4888( ಒಂದು ಗ್ರಾಂ)
- 24 ಕ್ಯಾರೆಟ್-5414
- ಬೆಳ್ಳಿ - 68.90 ರೂ. ಗ್ರಾಂ
ಭಾರತದ ಪ್ರಮುಖ ನಗರದಲ್ಲಿ ಚಿನ್ನ ಬೆಳ್ಳಿ ದರ
ನಗರ | ಚಿನ್ನದ ದರ | ಬೆಳ್ಳಿ ದರ |
ದೆಹಲಿ | 49,300 | 67,100 |
ಚೆನೈ | 49,692 | 72,100 |
ಮುಂಬೈ | 49,300 | 67,100 |
ಕೋಲ್ಕತಾ | 49,300 | 67,100 |
ಹೈದರಾಬಾದ್ | 49,000 | 73,000 |