ETV Bharat / bharat

ಆಕ್ಸಿಜನ್ ಸಿಗದೆ ಜಬ್ಬಲ್​ಪುರ ಆಸ್ಪತ್ರೆಯಲ್ಲಿ ಐವರು ಸೋಂಕಿತರು ಸಾವು

author img

By

Published : Apr 23, 2021, 8:06 PM IST

ದುರದೃಷ್ಟವಶಾತ್​ ಆಕ್ಸಿಜನ್​ ಪೂರೈಕೆ ಪೈಪ್​ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಈ ಐವರು ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಒಟ್ಟು 82,268 ಸಕ್ರಿಯ ಪ್ರಕರಣಗಳಿವೆ..

jabalpur
jabalpur

ಮಧ್ಯಪ್ರದೇಶ : ಗುರುವಾರ ರಾತ್ರಿ ಜಬಲ್​ಪುರ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆ ಎದುರಾದ ಹಿನ್ನೆಲೆ ಐವರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.

ಜಬಲ್​ಪುರ ಕೊರೊನಾ ಹಾಟ್​ಸ್ಪಾಟ್​ ಆಗಿದ್ದು, ಇಲ್ಲಿನ ಗೆಲಾಕ್ಸಿ ಆಸ್ಪತ್ರೆಯಲ್ಲಿ ಈ ದುರಂತ ನಡೆದಿದೆ. ಇನ್ನು, ಸೋಂಕಿತರು ಸಾವನ್ನಪ್ಪಿದ ಹಿನ್ನೆಲೆ ಅವರ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ವಾಗ್ವಾದಕ್ಕಿಳಿದಿದ್ದು, ಸ್ಥಳಕ್ಕಾಗಮಿಸಿದ ಹಿರಿಯ ಪೊಲೀಸ್​ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸುವ ಆಸ್ಪತ್ರೆ ಆಡಳಿತ ಮಂಡಳಿ, ನಮ್ಮಲ್ಲಿ ಆಕ್ಸಿಜನ್​ ಸ್ಟಾಕ್​ ಇದೆ. ಆದರೆ, ದುರದೃಷ್ಟವಶಾತ್​ ಆಕ್ಸಿಜನ್​ ಪೂರೈಕೆ ಪೈಪ್​ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಈ ಐವರು ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಒಟ್ಟು 82,268 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.