ETV Bharat / bharat

ಲಕ್ಷದ್ವೀಪದಲ್ಲಿ ಮೀನುಗಾರರ ದೋಣಿ ಮುಳುಗಡೆ.. 8 ಮಂದಿ ನಾಪತ್ತೆ - .Fishing boat

ಲಕ್ಷದ್ವೀಪದ ಬಳಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿಯಾಗಿದ್ದು, 8 ಮೀನುಗಾರರು ನಾಪತ್ತೆಯಾಗಿದ್ದಾರೆ. ಇದೀಗ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಮೀನುಗಾರಿಕೆಗೆ ತೆರಳಿದ್ದ ದೋಣಿ ಲಕ್ಷದ್ವೀಪದಲ್ಲಿ ಮುಳುಗಡೆ

author img

By

Published : May 15, 2021, 7:45 PM IST

ಕೊಚ್ಚಿ (ಕೇರಳ): ಕೊಚ್ಚಿಯಿಂದ ಹೊರಟಿದ್ದ ಮೀನುಗಾರಿಕಾ ದೋಣಿಯೊಂದು ಲಕ್ಷದ್ವೀಪ ಬಳಿ ಸಮುದ್ರದಲ್ಲಿ ಪಲ್ಟಿಯಾಗಿರುವ ಘಟನೆ ನಡೆದಿದೆ. ಘಟನೆಯಲ್ಲಿ 8 ಮೀನುಗಾರರು ಕಾಣೆಯಾಗಿದ್ದಾರೆ. ಸ್ಥಳದಲ್ಲಿ ಕೋಸ್ಟ್​​ಗಾರ್ಡ್ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿದ್ದು, ಈವರೆಗೆ ಯಾರ ಸುಳಿವೂ ಪತ್ತೆಯಾಗಿಲ್ಲ.

ಇತ್ತ ಮುಳುಗಡೆಯಾಗಿರುವ ದೋಣಿ ತಮಿಳುನಾಡು ಮೂಲದ ‘ಮುರುಗನ್ ಟ್ಯೂನ್’ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.