ETV Bharat / bharat

ವಾರದ ರಾಶಿ ಭವಿಷ್ಯ : ನಿಮ್ಮ ಪ್ರೇಮ ಬದುಕಿನಲ್ಲಿ ಸಂತಸ ಮನೆ ಮಾಡಲಿದೆ - weekly astrology

ಈ ವಾರದ ರಾಶಿ ಭವಿಷ್ಯ ಹೀಗಿದೆ..

etv bharat weekly horoscope
ವಾರದ ರಾಶಿ ಭವಿಷ್ಯ : ನಿಮ್ಮ ಪ್ರೇಮ ಬದುಕಿನಲ್ಲಿ ಸಂತಸ ಮನೆ ಮಾಡಲಿದೆ
author img

By

Published : Apr 23, 2023, 4:01 AM IST

ಮೇಷ : ಈ ವಾರವು ಮನೆಯಲ್ಲಿ ಸಂತಸ ಮತ್ತು ಸಂಭ್ರಮವನ್ನು ತರಲಿದೆ. ಸಭೆ ಸಮಾರಂಭ ನಡೆಯಲಿದ್ದು ಅನೇಕ ಜನರು ಬರಲಿದ್ದಾರೆ. ಈ ಮೂಲಕ ನಿಮ್ಮ ಮನೆಯಲ್ಲಿ ಚಟುವಟಿಕೆಗಳು ನಡೆಯಲಿವೆ. ಹೊಸ ಖಾದ್ಯಗಳನ್ನು ಸೇವಿಸುವ ಅವಕಾಶ ನಿಮಗೆ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ಸಮಸ್ಯೆಗಳು ಕಡಿಮೆಯಾಗಲಿವೆ. ಅವರೊಂದಿಗೆ ಉತ್ತಮ ಬಾಂಧವ್ಯ ನೆಲೆಸಲಿದೆ. ಇದರಿಂದಾಗಿ ನಿಮ್ಮ ವೈವಾಹಿಕ ಬದುಕಿನಲ್ಲಿ ಸುಧಾರಣೆ ಉಂಟಾಗಲಿದೆ. ಪ್ರೇಮ ವ್ಯವಹಾರದ ಕುರಿತು ಮಾತನಾಡುವುದಾದರೆ, ಮುಂದೆ ಸಾಗಲು ಹಾಗೂ ನಿಮ್ಮ ಪ್ರೇಮಿಯೊಂದಿಗೆ ನಿಮ್ಮ ಮಾತುಗಳನ್ನು ಹಂಚಿಕೊಳ್ಳಲು ನಿಮಗೆ ಅವಕಾಶ ದೊರೆಯಲಿದೆ. ಈ ಅವಕಾಶ ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನಿಮ್ಮಲ್ಲಿ ಸಂತಸ ಕಾಣಿಸಿಕೊಳ್ಳಲಿದೆ. ನಿಮ್ಮ ಖರ್ಚುವೆಚ್ಚವೂ ನಿಯಂತ್ರಣದಲ್ಲಿ ಇರಲಿದೆ. ಇದು ನಿಮಗೆ ಸಾಕಷ್ಟು ನಿರಾಳತೆಯನ್ನು ನೀಡಲಿದೆ. ವ್ಯಾಪಾರೋದ್ಯಮಿಗಳಿಗೆ ಇದು ಸಕಾಲ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನಿಮ್ಮ ಕೋರ್ಸ್ ಮೇಲೆ ಇನ್ನಷ್ಟು ಏಕಾಗ್ರತೆ ತೋರಿಸಲು ನಿಮಗೆ ಸಾಧ್ಯವಾಗಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಸಂಪೂರ್ಣ ಸುಧಾರಣೆ ಕಾಣಿಸಿಕೊಳ್ಳಲಿದೆ.

ವೃಷಭ : ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಮನಸ್ಸು ಹಗುರಗೊಳ್ಳಲಿದ್ದು, ನಿಮ್ಮ ವೈಯಕ್ತಿಕ ಸಂಬಂಧವು ಸುಂದರಗೊಳ್ಳಲಿದೆ. ನಿಮ್ಮ ವೈವಾಹಿಕ ಬದುಕು ಸುಂದರಗೊಳ್ಳಲಿದೆ. ಪ್ರಣಯದ ಮೂಲಕ ನಿಮ್ಮ ಜೀವನ ಸಂಗಾತಿಯ ಹೃದಯವನ್ನು ಮುಟ್ಟಲಿದ್ದೀರಿ. ನೀವು ಪ್ರೇಮ ಸಂಬಂಧದಲ್ಲಿದ್ದರೆ, ನಿಮ್ಮ ಪ್ರೇಮಿಯ ಬೆಂಬಲವನ್ನು ನೀವು ಪಡೆಯಲಿದ್ದೀರಿ. ಅವರೊಂದಿಗಿನ ನಿಮ್ಮ ಆಪ್ತತೆಯು ಹೆಚ್ಚಲಿದೆ. ಪರಸ್ಪರ ಒಳ್ಳೆಯ ಉಡುಗೊರೆಯನ್ನು ನೀಡಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ದೃಢತೆ ತೋರಲಿದ್ದೀರಿ. ನಿಮ್ಮ ಕಠಿಣ ಶ್ರಮಕ್ಕೆ ಯಶಸ್ಸು ದೊರೆಯಲಿದೆ. ಆದರೆ ಕೆಲವೊಂದು ಜನರ ಜೊತೆಗೆ ವಾಗ್ವಾದ ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಯಾವುದೇ ಹೊಸ ಯೋಜನೆಯ ಲಾಭ ಪಡೆಯಲಿದ್ದಾರೆ. ಮಹಿಳೆಯರ ಮೂಲಕ ನಿಮ್ಮ ಕೆಲಸದಲ್ಲಿ ಪ್ರಯೋಜನವನ್ನು ಪಡೆಯುವ ಉತ್ತಮ ಸಾಧ್ಯತೆ ಇದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅಧ್ಯಯನಕ್ಕಾಗಿ ಈ ವಾರವು ಒಳ್ಳೆಯದು.

ಮಿಥುನ : ಈ ವಾರವು ನಿಮಗೆ ಪ್ರಯೋಜನಕಾರಿ ಎನಿಸಲಿದೆ. ನಿಮ್ಮ ವೈವಾಹಿಕ ಬದುಕು ಸದೃಢವಾಗಿರಲಿದೆ. ಗುರುವಿನ ಅನುಗ್ರಹದಿಂದ ವೈವಾಹಿಕ ಬದುಕನ್ನು ಕಾಡುತ್ತಿದ್ದ ಒತ್ತಡವು ಕಡಿಮೆಯಾಗಲಿದೆ. ಪರಸ್ಪರ ಅನ್ಯೋನ್ಯತೆಯ ಹೆಚ್ಚಳದೊಂದಿಗೆ, ನಿಮ್ಮ ಸಂಬಂಧವು ಚೆನ್ನಾಗಿರಲಿದೆ. ಇದರಿಂದಾಗಿ ಮನೆಯ ವಾತಾವರಣವು ಚೆನ್ನಾಗಿರಲಿದೆ. ಕೌಟುಂಬಿಕ ಜೀವನವು ಸಂತಸ ಮತ್ತು ಶಾಂತಿಯಿಂದ ಕೂಡಿರಲಿದೆ. ಆಸ್ತಿಯ ಮಾರಾಟದಿಂದ ಲಾಭ ದೊರೆಯಲಿದೆ. ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಈಗ ನೀವು ನಿಮ್ಮ ಪ್ರೇಮಿಗೆ ಮದುವೆಯ ಪ್ರಸ್ತಾವನೆಯನ್ನು ಮಾಡಬಹುದು. ನಿಮ್ಮ ಸಂತಸಕ್ಕಾಗಿ ನೀವು ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ಆತ್ಮವಿಶ್ವಾಸದಲ್ಲೂ ವೃದ್ಧಿ ಉಂಟಾಗಲಿದೆ. ಹೀಗಾಗಿ ಏನಾದರೂ ಹೊಸ ಕೆಲಸವನ್ನು ಪ್ರಾರಂಭಿಸಲು ನಿಮಗೆ ಅವಕಾಶ ದೊರೆಯಲಿದೆ. ಈ ಸಮಯವು ವ್ಯವಹಾರದ ವಿಚಾರದಲ್ಲಿ ಚೆನ್ನಾಗಿರಲಿದೆ. ನಿಮಗೆ ಗ್ರಹಗಳ ಸಂಪೂರ್ಣ ಸಹಕಾರ ದೊರೆಯಲಿದ್ದು, ನಿಮ್ಮ ವ್ಯವಹಾರವು ಬೆಳೆಯಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಕಠಿಣ ಶ್ರಮ ತೋರಬೇಕು.

ಕರ್ಕಾಟಕ : ಈ ವಾರದ ಆರಂಭದಲ್ಲಿ ಸ್ವಚ್ಛಂದ ಹಕ್ಕಿಯಂತೆ ಬಾನಂಗಳದಲ್ಲಿ ಹಾರಾಡಲು ನೀವು ಇಷ್ಟ ಪಡಲಿದ್ದೀರಿ ಹಾಗೂ ನಿಮ್ಮ ಸೃಜನಶೀಲತೆಯ ಮೂಲಕ ಜನರ ಮನಸ್ಸನ್ನು ಗೆಲ್ಲಲಿದ್ದೀರಿ. ನಿಮ್ಮಲ್ಲಿ ಯಾವುದೇ ಪ್ರತಿಭೆ ಇದ್ದಲ್ಲಿ ಈ ಪ್ರತಿಭೆಯನ್ನು ಪ್ರದರ್ಶಿಸಲು ನಿಮಗೆ ಅವಕಾಶ ದೊರೆಯಲಿದೆ ಹಾಗೂ ಜನರ ಕಣ್ಣೆದುರು ಇದು ಅನಾವರಣಗೊಳ್ಳಲಿದೆ. ನೀವು ಜನಪ್ರಿಯತೆಯನ್ನು ಗಳಿಸಲಿದ್ದೀರಿ. ಪ್ರೇಮ ಜೀವನದ ವಿಚಾರದಲ್ಲಿ ಈ ವಾರವು ಒಳ್ಳೆಯದು. ನಿಮ್ಮ ಸಂಬಂಧದಲ್ಲಿ ಪ್ರಣಯವನ್ನು ವ್ಯಕ್ತಪಡಿಸುವ ಮೂಲಕ ನಿಮ್ಮ ಪ್ರೇಮಿಯ ಮನದಲ್ಲಿ ಗುರುತನ್ನು ರೂಪಿಸಲಿದ್ದೀರಿ. ವೈವಾಹಿಕ ಜೀವನ ಸಾಗಿಸುವ ಜನರು ತಮ್ಮ ಕೌಟುಂಬಿಕ ಜೀವನದಲ್ಲಿ ಸಂತಸ ತರಲು ಎಲ್ಲಾ ಪ್ರಯತ್ನವನ್ನು ಮಾಡಲಿದ್ದಾರೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಕಠಿಣ ಶ್ರಮ ಪಡಲಿದ್ದಾರೆ. ವ್ಯಾಪಾರದಲ್ಲಿ ಹೂಡಿಕೆ ಮಾಡುವುದು ನಿಮ್ಮ ಪಾಲಿಗೆ ಪ್ರಯೋಜನಕಾರಿ ಎನಿಸಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನೀವು ಕೆಲವು ಹೊಸ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಅವರಿಂದ ನಿಮಗೆ ಕಲಿಯಲು ಸಾಕಷ್ಟು ಅವಕಾಶ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಸಾಕಷ್ಟು ಉತ್ಸಾಹ ಮತ್ತು ಚೈತನ್ಯ ಕಂಡು ಬರಲಿದೆ. ಅದು ನಿಮ್ಮನ್ನು ಚುರುಕುಗೊಳಿಸಲಿದೆ.

ಸಿಂಹ : ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಕೌಟುಂಬಿಕ ಬದುಕಿಗೆ ಈ ವಾರವು ತುಂಬಾ ಅನುಕೂಲಕರ. ಸದ್ಯಕ್ಕೆ ನಿಮ್ಮ ಜೀವನ ಸಂಗಾತಿಯು ನಿಮ್ಮನ್ನು ಸಾಕಷ್ಟು ಉತ್ಸಾಹ ಮತ್ತು ಶ್ರದ್ಧೆಯಿಂದ ಬೆಂಬಲಿಸಲಿದ್ದಾರೆ. ನಿಮ್ಮ ಪ್ರೇಮ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯದ ಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲಸದ ಸ್ಥಳದಲ್ಲಿ ನೀವು ಸಂಪೂರ್ಣ ಗಮನ ನೀಡಲಿದ್ದೀರಿ. ಇದರಿಂದಾಗಿ ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡಲು ನಿಮಗೆ ಸಾಧ್ಯವಾಗಲಿದೆ. ನೀವು ಸ್ನೇಹಿತೆಯರೊಂದಿಗೆ ಚೆನ್ನಾಗಿ ವರ್ತಿಸಲಿದ್ದು, ಇದರಿಂದ ನಿಮಗೆ ಪ್ರಯೋಜನ ಉಂಟಾಗಲಿದೆ. ಉದ್ಯೋಗಿಗಳು ತಮ್ಮ ಕೆಲಸ ಹಾಗೂ ಉಪವೃತ್ತಿಗೆ ಗಮನ ನೀಡಲಿದ್ದಾರೆ. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ಸಮಯವು ನಿಮಗೆ ಅನುಕೂಲಕರವಾಗಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಿರಿ ಹಾಗೂ ನಿಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯಿರಿ. ಹೂಡಿಕೆಯು ಪ್ರಯೋಜನಕಾರಿ ಎನಿಸಲಿದೆ. ನಿಂತು ಹೋದ ಕೆಲಸವು ಪೂರ್ಣಗೊಳ್ಳಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಸಕ್ರಿಯರಾಗಲಿದ್ದಾರೆ. ಏನಾದರೂ ಹೊಸತನ್ನು ಕಲಿಯಲು ಅವರು ಆಸಕ್ತಿ ತೋರಲಿದ್ದಾರೆ. ಈ ವಿಚಾರದಲ್ಲಿ ಅವರು ಯಾವುದಾದರೂ ಮಾಹಿತಿಯ ನೆರವು ಪಡೆಯಲಿದ್ದಾರೆ. ಆರೋಗ್ಯದ ಕುರಿತು ಹೇಳುವುದಾದರೆ, ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ನಿಮ್ಮನ್ನು ಸದ್ಯಕ್ಕೆ ಕಾಡದು.

ಕನ್ಯಾ : ಈ ವಾರ ನಿಮಗೆ ಸಾಕಷ್ಟು ಸಮಸ್ಯೆಯಿಂದ ಕೂಡಿರಲಿದೆ. ನಿಮಗೆ ಕೆಲವೊಂದು ಹೊಸ ಸಮಸ್ಯೆಗಳನ್ನು ಎದುರಾಗಬಹುದು. ಇದು ಕೌಟುಂಬಿಕ ಬದುಕು ಆಗಿರಲಿ ಅಥವಾ ಆರೋಗ್ಯವಾಗಿರಲಿ, ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ವಿವಾಹಿತ ವ್ಯಕ್ತಿಗಳಿಗೆ ತಮ್ಮ ಕೌಟುಂಬಿಕ ಬದುಕಿನಲ್ಲಿ ತಮ್ಮ ಜೀವನ ಸಂಗಾತಿಯ ಆರೋಗ್ಯವು ಚಿಂತೆಗೆ ಕಾರಣವಾಗಬಹುದು. ಅವರಿಗಾಗಿ ನೀವು ಕಷ್ಟ ಪಡಬಹುದು. ನಿಮ್ಮ ಅತ್ತೆ - ಮಾವಂದಿರ ಜೊತೆಗಿನ ಸಂಬಂಧವು ಹದಗೆಡಬಹುದು. ಈ ವೇಳೆ ನ್ಯಾಯಾಲಯದ ಪ್ರಕಕರಣಗಳು ನಿಮ್ಮ ಗಮನ ಸೆಳೆಯಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕಾದೀತು. ಆರೋಗ್ಯ ಹದಗೆಡುವ ಕಾರಣ ಪರಿಸ್ಥಿತಿಯು ಕೈಮೀರಿ ಹೋಗಬಹುದು. ಉದ್ಯೋಗದಲ್ಲಿರುವವರ ಕೆಲಸವು ಅರ್ಧದಲ್ಲಿಯೇ ಬಾಕಿ ಉಳಿಯಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಒಂದಷ್ಟು ನಿರಾಸೆಯನ್ನು ಅನುಭವಿಸಬಹುದು. ಯಾವುದೇ ದೈಹಿಕ ಸಮಸ್ಯೆಗಳಿದ್ದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಮಾಡಿಸಿಕೊಳ್ಳಿ. ವಾರದ ಆರಂಭವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ಯಾವುದಾದರೂ ಸುಂದರ ಸ್ಥಳಕ್ಕೆ ನೀವು ಪ್ರವಾಸಕ್ಕೆ ಹೋಗಬಹುದು.

ತುಲಾ : ವಾರದ ಆರಂಭಿಕ ದಿನಗಳು ನಿಮಗೆ ಒಟ್ಟಾರೆ ದುರ್ಬಲವೆನಿಸಲಿವೆ. ವಿವಾಹಿತ ವ್ಯಕ್ತಿಗಳ ಬದುಕಿನಲ್ಲಿ ಒಂದಷ್ಟು ಒತ್ತಡ ಉಂಟಾಗಬಹುದು. ಇದರಿಂದಾಗಿ ಅವರು ಒಂದಷ್ಟು ಸಮಸ್ಯೆಯನ್ನು ಎದುರಿಸಬಹುದು. ಕೋಪ ಮತ್ತು ಕಿರಿಕಿರಿಯ ಕಾರಣ ನೀವು ಒಟ್ಟಾರೆ ಮಾತನಾಡಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ಏನಾದರೂ ವಿಷಯಕ್ಕೆ ಸಂಬಂಧಿಸಿದಂತೆ ಮನಸ್ಸಿನಲ್ಲಿ ವೈರುಧ್ಯದ ಭಾವನೆಗಳು ನೆಲೆಸಬಹುದು. ನಿಮ್ಮ ಮನಸ್ಸಿನಲ್ಲಿ ಸಂಘರ್ಷ ನೆಲೆಸಲಿದೆ. ಇದರಿಂದಾಗಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಕಷ್ಟವಾಗಲಿದೆ. ಆದರೆ ವಾರದ ಮಧ್ಯದಲ್ಲಿ ಪರಿಸ್ಥಿತಿಯು ಸಂಪೂರ್ಣವಾಗಿ ತಿಳಿಗೊಳ್ಳಲಿದೆ ಹಾಗೂ ನಿಮ್ಮ ನಿರ್ಧಾರದ ಪ್ರಯೋಜನವನ್ನು ನೀವು ಪಡೆಯಲಿದ್ದೀರಿ. ನೀವು ದೀರ್ಘ ಪ್ರಯಾಣ ಮಾಡಬಹುದು. ನಿಮ್ಮ ಬದುಕಿನ ವಿಶೇಷ ವ್ಯಕ್ತಿಯ ಜೊತೆಗೆ ನೀವು ಹೊರಗೆ ಹೋಗಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಮುಗಿಸುವುದಕ್ಕಾಗಿ ಸಾಕಷ್ಟು ಒತ್ತಡ ಎದುರಿಸಬಹುದು. ಅಲ್ಲದೆ ತಮ್ಮ ಕೆಲಸದಲ್ಲಿ ಸುಧಾರಣೆ ತರುವುದಕ್ಕಾಗಿ ಸಾಕಷ್ಟು ಪ್ರಯತ್ನವನ್ನು ಮಾಡಬಹುದು. ಉದ್ಯೋಗದಲ್ಲಿರುವ ತಮ್ಮ ಜೊತೆ ಕೆಲಸ ಮಾಡುವವರ ಕುರಿತು ಕಾಳಜಿ ವಹಿಸಬೇಕು.

ವೃಶ್ಚಿಕ : ಈ ವಾರವು ಕಳೆದ ವಾರಕ್ಕಿಂತ ಚೆನ್ನಾಗಿರಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನವನ್ನು ಆನಂದಿಸಲಿದ್ದಾರೆ. ನಿಮ್ಮ ಸಂಬಂಧದಲ್ಲಿ ಸಾಕಷ್ಟು ಪ್ರೀತಿ ಮತ್ತು ವಾತ್ಸಲ್ಯ ಕಾಣಿಸಿಕೊಳ್ಳಲಿದೆ. ಆದರೆ ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ನಿಮ್ಮ ಕೆಲವು ಜನರಿಂದ ನೀವು ವಿರೋಧವನ್ನು ಎದುರಿಸಬೇಕಾದೀತು. ವ್ಯಾಪಾರೋದ್ಯಮಿಗಳ ಕೆಲಸದಲ್ಲಿ ಪ್ರಗತಿ ಉಂಟಾಗಲಿದ್ದು, ತಮ್ಮ ಜಾಣ್ಮೆಯ ಪ್ರಯೋಜನವನ್ನು ಅವರು ಪಡೆಯಲಿದ್ದಾರೆ. ವ್ಯವಹಾರದಲ್ಲಿ ಲಾಭ ದೊರೆಯಲಿದೆ. ನೀವು ಯಶಸ್ಸಿನ ಮೆಟ್ಟಿಲೇರಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲಿತಾಂಶ ಪಡೆಯಲಿದ್ದಾರೆ. ಮುಂದೆ ಸಾಗಲು ನೀವು ಅವಕಾಶ ಪಡೆಯಲಿದ್ದೀರಿ. ವಿದ್ಯಾರ್ಥಿಗಳ ಕುರಿತು ನಾವು ಮಾತನಾಡುವುದಾದರೆ, ಅವರು ಈಗ ತಮ್ಮ ಅಧ್ಯಯನಕ್ಕೆ ಗಮನ ನೀಡುವುದು ಅಗತ್ಯ. ಏಕೆಂದರೆ ತಮ್ಮ ಅಧ್ಯಯನಕ್ಕೆ ಗಮನ ನೀಡುವುದು ಅವರ ಪಾಲಿಗೆ ಕಷ್ಟಕರವಾದೀತು. ಇದರಿಂದಾಗಿ ಅವರಿಗೆ ಸಮಸ್ಯೆಯುಂಟಾಗಬಹುದು. ಈ ಕುರಿತು ಕಾಳಜಿ ವಹಿಸಿ.

ಧನು : ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಆದರೂ ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಅನುಕೂಲಕರವಲ್ಲ. ಅಹಂನ ಕಾರಣ ಪರಸ್ಪರ ಸಂಘರ್ಷ ಉಂಟಾಗಬಹುದು. ಈ ವಾರದಲ್ಲಿ ಮಹಿಳೆಯರನ್ನು ಚೆನ್ನಾಗಿ ನೋಡಿಕೊಳ್ಳಿ. ಅವರೊಂದಿಗೆ ನೀವು ಒರಟಾಗಿ ವರ್ತಿಸಿದರೆ ಸಮಸ್ಯೆಯನ್ನು ಎದುರಿಸಬೇಕಾದೀತು. ಉದ್ಯೋಗದ ಕ್ಷೇತ್ರದಲ್ಲಿ ಪರಿಸ್ಥಿತಿಯು ಚೆನ್ನಾಗಿರಲಿದೆ. ನಿಮ್ಮ ಎದುರಾಳಿಗಳು ಸದ್ಯಕ್ಕೆ ನಿಮ್ಮನ್ನು ಹಿಂದಿಕ್ಕಬಹುದು. ಹೀಗಾಗಿ ಕೆಲಸದಲ್ಲಿ ಸಮಸ್ಯೆ ಉಂಟಾದೀತು. ಈ ಕುರಿತು ಎಚ್ಚರಿಕೆಯಿಂದ ಇರಿ. ವ್ಯವಹಾರದಲ್ಲಿನ ಪರಿಸ್ಥಿತಿಯು ಅನುಕೂಲಕರವಾಗಿದೆ. ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ಮುನ್ನಡೆ ದೊರೆಯಲಿದ್ದು ನಿಮಗೆ ಯಶಸ್ಸಿನ ಹಾದಿಯು ತೆರೆಯಲಿದೆ. ಯಾವುದೇ ದೊಡ್ಡ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಈ ಕುರಿತು ಎಚ್ಚರಿಕೆ ವಹಿಸಿ. ವಾರದ ಕೊನೆಯ ದಿನವು ಪ್ರಯಾಣಿಸಲು ಅನುಕೂಲಕರ.

ಮಕರ : ಈ ವಾರದ ಆರಂಭಿಕ ದಿನಗಳು ನಿಮ್ಮ ಪಾಲಿಗೆ ಅನುಕೂಲಕರ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಅನುಭವಿಸಲಿದ್ದಾರೆ. ನೀವು ಮಕ್ಕಳಿಂದ ಸಂತಸ ಪಡೆಯಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸೃಜನಶೀಲತೆಯನ್ನು ತೋರಿಸಲು ಅವಕಾಶ ಪಡೆಯಲಿದ್ದಾರೆ. ಅಲ್ಲದೆ ನಿಮ್ಮ ಭಾವನೆಗಳಿಗೆ ಪ್ರಣಯದ ಸ್ಪರ್ಶವನ್ನು ನೀಡುವ ಮೂಲಕ ನಿಮ್ಮ ಪ್ರೇಮಿಗೆ ಇನ್ನಷ್ಟು ಹತ್ತಿರವಾಗಲಿದ್ದೀರಿ. ಹಠಾತ್‌ ಆಗಿ ಯಾವುದಾದರೂ ಒಂದು ಕಡೆಯಿಂದ ಆದಾಯ ದೊರೆಯಲಿದೆ. ಇದು ನಿಮ್ಮ ಸಂತಸಕ್ಕೆ ಕಾರಣವಾಗಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಸಮಯವು ಅವರ ಪಾಲಿಗೆ ಅನುಕೂಲಕರವಾಗಿದೆ. ಆದರೆ ಅವರು ಅಧ್ಯಯನಕ್ಕೆ ಗಮನ ನೀಡಬೇಕು. ಅಡಚಣೆಗಳು ಸಮಸ್ಯೆಯನ್ನುಂಟು ಮಾಡಬಹುದು. ಹೀಗಾಗಿ ಅಧ್ಯಯನಕ್ಕೆ ಸಂಪೂರ್ಣ ಗಮನ ನೀಡಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಪ್ರಯಾಣಕ್ಕೆ ಸಮಯವು ಅನುಕೂಲಕರವಾಗಿದೆ. ಆದರೆ ಈ ಸಮಯದಲ್ಲಿ ಆಹಾರದ ಕುರಿತು ಕಾಳಜಿ ವಹಿಸಿ.

ಕುಂಭ : ಈ ವಾರದಲ್ಲಿ ಮುಂದಕ್ಕೆ ಹೋಗಿ ಏನಾದರೂ ಹೊಸತನ್ನು ಸಾಧಿಸಬಹುದಾಗಿದೆ. ನಿಮ್ಮ ಮನೆಯಲ್ಲಿ ಸಂತಸ ಕಾಣಿಸಿಕೊಳ್ಳಲಿದೆ. ಸಭೆ ಸಮಾರಂಭಗಳು ನಡೆಯಬಹುದು. ಇದರಿಂದಾಗಿ ಅನೇಕ ಅತಿಥಿಗಳು ಮನೆಗೆ ಬರಬಹುದು. ಈ ಮೂಲಕ ಮನೆಯ ವಾತಾವರಣವು ಲವಲವಿಕೆಯಿಂದ ಕೂಡಿರುತ್ತದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಜೊತೆ ನೀವು ವಾಕ್‌ಗೆ ಹೋಗಬಹುದು. ಪ್ರೇಮದ ಬದುಕು ಚೆನ್ನಾಗಿರಲಿದೆ. ನಿಮ್ಮ ಪ್ರೇಮಿಯ ಜೊತೆಗೆ ನೀವು ಸಂಭಾಷಣೆಯನ್ನು ನಡೆಸಬಹುದು. ಇದರಿಂದಾಗಿ ಸಂಬಂಧಕ್ಕೆ ಇನ್ನಷ್ಟು ಮೆರುಗು ದೊರೆಯಲಿದೆ. ಈ ನಡುವೆ ಒಂದಷ್ಟು ಕೋಪವೂ ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿರುವವರಿಗೆ ಸಮಯವು ಚೆನ್ನಾಗಿದೆ. ಸಂತಸದಿಂದ ನಿಮ್ಮ ಕೆಲಸದ ಮೇಲೆ ನೀವು ಏಕಾಗ್ರತೆ ಸಾಧಿಸಲಿದ್ದೀರಿ. ಇದು ನಿಮ್ಮ ಸ್ಥಾನವನ್ನು ಗಟ್ಟಿಗೊಳಿಸಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಯಾಣಿಸಬೇಕಾದ ಅನಿವಾರ್ಯತೆ ಉಂಟಾಗಬಹುದು. ಈ ಪ್ರಯಾಣದ ವೇಳೆ ನಿಮ್ಮ ವ್ಯವಹಾರದಲ್ಲಿ ಪ್ರಗತಿ ಕಾಣಿಸಿಕೊಳ್ಳಲಿದೆ. ನಿಮ್ಮ ವ್ಯವಹಾರವನ್ನು ವಿಸ್ತರಿಸಲು ನೀವು ಸಾಕಷ್ಟು ಪ್ರಯತ್ನವನ್ನು ಮಾಡಲಿದ್ದೀರಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಕಠಿಣ ಶ್ರಮ ತೋರಬೇಕು. ನಿಮ್ಮ ಕಠಿಣ ಶ್ರಮಕ್ಕೆ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಇದು ಸಕಾಲ.

ಮೀನ : ಈ ವಾರ ಒಟ್ಟಾರೆ ನಿಮಗೆ ಒಳ್ಳೆಯ ಫಲ ಲಭಿಸಲಿದೆ. ಕೌಟುಂಬಿಕ ಬದುಕನ್ನು ಕಾಡುತ್ತಿದ್ದ ಒತ್ತಡದಿಂದ ನಿಮಗೆ ಮುಕ್ತಿ ದೊರೆಯಲಿದೆ. ನೀವು ಪರಸ್ಪರ ಅರಿತುಕೊಳ್ಳಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಜೀವನವನ್ನು ಆನಂದಿಸಲಿದ್ದಾರೆ. ನಿಮ್ಮ ಪ್ರೇಮಿಗೆ ನೀವು ಮದುವೆಯ ಪ್ರಸ್ತಾವನೆಯನ್ನು ಮುಂದಿರಿಸಬಹುದು. ಇದರಿಂದ ನಿಮಗೆ ಯಶಸ್ಸು ದೊರೆಯಲಿದೆ. ಇದರ ಎಲ್ಲಾ ಸಾಧ್ಯತೆ ಇದೆ. ಅದೃಷ್ಟ ನಿಮ್ಮ ಪರವಾಗಿದೆ. ಇದರಿಂದಾಗಿ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಅನೇಕ ಯೋಜನೆಗಳಿಗೆ ಫಲ ದೊರೆಯಲಿದೆ. ವ್ಯವಹಾರದಲ್ಲಿ ವೃದ್ಧಿ ಉಂಟಾಗಲಿದ್ದು, ಈ ನಿಟ್ಟಿನಲ್ಲಿ ವೇಗ ದೊರೆಯಲಿದೆ. ನಿಮಗೆ ಹೊಸ ಡೀಲುಗಳು ಸಿಗಬಹುದು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರ ತಮ್ಮ ಏಕಾಗ್ರತೆಯನ್ನು ವೃದ್ಧಿಸಲು ಯತ್ನಿಸಬೇಕು. ಏಕೆಂದರೆ ಅವರ ಗಮನವು ಇತರ ವಿಷಯಗಳತ್ತ ಹೊರಳಬಹುದು. ನೀವು ಗಮನ ಹರಿಸದಿದ್ದರೆ ಸಮಸ್ಯೆ ಉಂಟಾದೀತು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.