ETV Bharat / bharat

ವಾರದ ರಾಶಿ ಭವಿಷ್ಯ : ನೀವು ವಾರದ ಮಧ್ಯ ಭಾಗದಲ್ಲಿ ಸಮಸ್ಯೆ ಎದುರಿಸುವಿರಿ

ಈ ವಾರದ ರಾಶಿ ಭವಿಷ್ಯ ಹೀಗಿದೆ..

Etv bharat weekly horoscope
ವಾರದ ರಾಶಿ ಭವಿಷ್ಯ
author img

By

Published : Feb 19, 2023, 5:00 AM IST

ಮೇಷ: ಈ ವಾರ ನೀವು ಸಾಧಾರಣ ಫಲವನ್ನು ಪಡೆಯಲಿದ್ದೀರಿ. ನಿಮ್ಮ ಕುಟುಂಬದ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳಲಿದ್ದೀರಿ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗಾಗಿ ಹಣ ಖರ್ಚು ಮಾಡಲಿದ್ದೀರಿ. ಸಾಕಷ್ಟು ಪ್ರಯತ್ನದ ನಂತರ ಯಶಸ್ಸು ಪಡೆಯಲಿದ್ದೀರಿ. ಆದರೂ, ನೀವು ಇತರರ ಕುರಿತು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಆದಾಯವನ್ನು ವೃದ್ಧಿಸಲು ಮಾಡುವ ಪ್ರಯತ್ನದಲ್ಲಿ ಯಶಸ್ಸು ಪಡೆಯಲಿದ್ದೀರಿ. ವ್ಯಾಪಾರೋದ್ಯಮಿಗಳು ಸಹ ದೊಡ್ಡ ಲಾಭ ಮಾಡಲಿದ್ದಾರೆ. ಹೊಸ ವಾಹನ ಅಥವಾ ಯಾವುದಾದರೂ ಆಸ್ತಿ ಖರೀದಿಸುವ ಸಾಧ್ಯತೆ ಇದೆ. ನಿಮ್ಮ ಕೌಟುಂಬಿಕ ಜೀವನವು ಚೆನ್ನಾಗಿರಲಿದೆ. ಪ್ರೇಮಿಗಳಿಗೆ ಒತ್ತಡ ಕಡಿಮೆಯಾಗಲಿದೆ. ನೀವು ಯಾವುದಾದರೂ ಒಂದು ಪ್ರವಾಸಿ ತಾಣಕ್ಕೆ ಹೋಗಲಿದ್ದೀರಿ.

ವೃಷಭ: ಇದು ನಿಮ್ಮ ಪಾಲಿಗೆ ಉತ್ತಮ ವಾರ. ವಾರದ ಪ್ರಾರಂಭದಲ್ಲಿ ನೀವು ಪ್ರವಾಸಕ್ಕೆ ಹೋಗಬಹುದು. ನಿಮ್ಮ ಕುಟುಂಬದ ಸದಸ್ಯರನ್ನು ವಿಹಾರಕ್ಕೆ ಕರೆದುಕೊಂಡು ಹೋಗುವುದರಿಂದ ನಿಮಗೆ ಸಾಕಷ್ಟು ಸಂತಸ ದೊರೆಯಲಿದೆ. ಕುಟುಂಬದ ಸದಸ್ಯರ ನಡುವೆ ಸಾಕಷ್ಟು ಅನ್ಯೋನ್ಯತೆ ಇರಲಿದೆ. ಸಂಬಂಧಿಕರು ಮತ್ತು ಕುಟುಂಬದ ಸದಸ್ಯರ ಜೊತೆಗಿನ ನಿಮ್ಮ ಬಂಧವು ಚೆನ್ನಾಗಿರಲಿದೆ. ವ್ಯಾಪಾರದಲ್ಲಿ ಮತ್ತು ನಿಮ್ಮ ಬದುಕಿನ ಇತರೆ ವಿಚಾರಗಳಲ್ಲಿ ನೀವು ಉತ್ತಮ ನೆರವನ್ನು ಪಡೆಯಲಿದ್ದೀರಿ. ನಿಮ್ಮ ಗೆಳೆಯರು ನಿಮ್ಮ ನೆರವಿಗೆ ಬರಲಿದ್ದಾರೆ. ವಿವಾಹಿತ ವ್ಯಕ್ತಿಗಳು ಸಹ ಬದುಕನ್ನು ಉತ್ತಮವಾಗಿ ಆನಂದಿಸಲಿದ್ದಾರೆ. ನೀವು ಸರ್ಕಾರಿ ಯೋಜನೆಯಿಂದ ಲಾಭ ಪಡೆಯಲಿದ್ದು, ನಿಮ್ಮ ಆರ್ಥಿಕ ಸ್ಥಿತಿಗತಿ ಸುಧಾರಿಸಲಿದೆ. ನಿಮ್ಮ ಖರ್ಚು ವೆಚ್ಚಗಳು ನಿಯಂತ್ರಣದಲ್ಲಿರಲಿದ್ದು, ಒತ್ತಡದಿಂದ ದೂರವಿರಲಿದ್ದೀರಿ. ಹೀಗಾಗಿ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.

ಮಿಥುನ: ಈ ವಾರ ನಿಮಗೆ ಮಿಶ್ರಫಲ ದೊರೆಯಲಿದೆ. ವಾರದ ಆರಂಭವು ಒಂದಷ್ಟು ಸವಾಲು ಭರಿತವಾಗಿದೆ. ಈ ಹಂತದಲ್ಲಿ ನೀವು ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಯಶಸ್ಸನ್ನು ಸಾಧಿಸಲು ನೀವು ಕಠಿಣ ಶ್ರಮ ಪಡಬೇಕು. ಉದ್ಯೋಗದಲ್ಲಿರುವವರು ಆಲಸ್ಯಕ್ಕೆ ಜಾರಿದರೆ ದುಬಾರಿ ಬೆಲೆ ತೆರಬೇಕಾದೀತು. ವ್ಯಾಪಾರೋದ್ಯಮದಲ್ಲಿ ತೊಡಗಿರುವವರಿಗೆ ಇದು ಸಕಾಲ. ನಿಮ್ಮ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಬಳಸಿ ನೀವು ಮುಂದೆ ಸಾಗಲಿದ್ದೀರಿ. ಮನೆಯ ವಾತಾವರಣವು ಸಂತಸದಾಯಕ ಮತ್ತು ಶಾಂತಿಯುತವಾಗಿರಲಿದೆ. ನೀವು ನಿಮ್ಮ ಮನೆಯಲ್ಲಿ ಏನಾದರೂ ಒಂದು ಕಾರ್ಯಕ್ರಮವನ್ನು ಆಯೋಜಿಸಲಿದ್ದೀರಿ. ಪ್ರೇಮಿಗಳು ತಮ್ಮ ಪ್ರೇಮ ಸಂಗಾತಿಯನ್ನು ಕುಟುಂಬದ ಸದಸ್ಯರಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಲಿದ್ದಾರೆ. ಇದು ನಿಮ್ಮನ್ನು ಸಂತಸಗೊಳಿಸಲಿದೆ. ವಿವಾಹಿತ ಜೋಡಿಗಳ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬಾಂಧವ್ಯ ವೃದ್ಧಿಸಲಿದೆ. ನಿಮ್ಮ ಬದುಕಿನ ಜವಾಬ್ದಾರಿಗಳು ಮತ್ತು ಬದ್ಧತೆಗಳನ್ನು ನೀವು ಪೂರ್ಣಗೊಳಿಸಬೇಕು ಎಂದು ನಿಮ್ಮ ಆತ್ಮವು ಹೇಳುತ್ತದೆ. ನಿಮ್ಮ ಆದಾಯವು ಚೆನ್ನಾಗಿರಲಿದೆ. ಆದರೆ ಅದೇ ಪ್ರಮಾಣದಲ್ಲಿ ವೆಚ್ಚವೂ ಹೆಚ್ಚಲಿದೆ. ವಾರದ ಮಧ್ಯ ಭಾಗ ಪ್ರಯಾಣಿಸಲು ಅನುಕೂಲಕರ.

ಕರ್ಕಾಟಕ: ವಾರದ ಆರಂಭದಲ್ಲಿ ಗ್ರಹ ಗತಿಗಳು ನಿಮ್ಮ ಪರವಾಗಿ ಇರುವಂತೆ ಕಾಣುತ್ತದೆ. ಈ ಹಂತದಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಲಿದ್ದೀರಿ. ವೃತ್ತಿಯ ವಿಚಾರದಲ್ಲಿ ನೀವು ಪ್ರಗತಿಯನ್ನು ಸಾಧಿಸಲಿದ್ದೀರಿ. ವಾರದ ಪ್ರಾರಂಭದಲ್ಲಿ ಪ್ರೇಮ ಮತ್ತು ಮದುವೆಗೆ ಸಂಬಂಧಿಸಿದಂತೆ ನೀವು ಸಮಸ್ಯೆಯನ್ನು ಎದುರಿಸಲಿದ್ದೀರಿ. ಆದರೂ, ವಾರದ ಮಧ್ಯ ಭಾಗ ಮತ್ತು ಕೊನೆಯ ಹಂತದಲ್ಲಿ ಪರಿಸ್ಥಿತಿಯು ಮೆಲ್ಲನೆ ಸುಧಾರಿಸುತ್ತದೆ. ಈ ಹಂತದಲ್ಲಿ ನಿಮ್ಮ ಸಂಬಂಧದಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳಲು, ನೀವು ಹೆಚ್ಚಿನ ಪ್ರಯತ್ನವನ್ನು ಮಾಡುವ ಅಗತ್ಯವಿದೆ. ಆರೋಗ್ಯದ ವಿಚಾರದಲ್ಲಿ ವಾರದ ಮೊದಲ ಭಾಗದಲ್ಲಿ ನಿಮಗೆ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ನಿಮಗೆ ಈಗಾಗಲೇ ಆರೋಗ್ಯದ ಸಮಸ್ಯೆಗಳು ಇದ್ದಲ್ಲಿ, ಅವು ಮರುಕಳಿಸಿ ನಿಮಗೆ ಸಮಸ್ಯೆಯೊಡ್ಡಬಹುದು. ವ್ಯಾಪಾರೋದ್ಯಮಿಗಳ ವಿಚಾರದಲ್ಲಿ ಹೇಳುವುದಾದರೆ, ನೀವು ವಾರದ ಮಧ್ಯ ಭಾಗದಲ್ಲಿ ಸಮಸ್ಯೆಯನ್ನು ಎದುರಿಸಬಹುದು. ಇದು ನಿಮ್ಮ ಉತ್ಪನ್ನಗಳು ಮತ್ತು ಸೇವೆಗಳ ಕುರಿತಾಗಿರಬಹುದು. ವ್ಯವಹಾರಕ್ಕೆ ಸಂಬಂಧಿಸಿದ ಈ ಸಮಸ್ಯೆಗಳನ್ನು ಪರಿಹರಿಸಲು ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು.

ಸಿಂಹ: ಈ ವಾರವು ನಿಮಗೆ ಸಾಧಾರಣ ಯಶಸ್ಸನ್ನು ತರಲಿದೆ. ವಾರದ ಪ್ರಾರಂಭದಲ್ಲಿ ನೀವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾದೀತು. ಇದರಿಂದ ನಿಮ್ಮ ಕಿಸೆ ಖಾಲಿಯಾಗಬಹುದು. ಆದಾಯವು ನಿಮ್ಮ ವೆಚ್ಚಕ್ಕಿಂತ ಕಡಿಮೆ ಇರಲಿದೆ. ಹೀಗಾಗಿ ನಿಮ್ಮ ಹಣಕಾಸನ್ನು ಸರಿಯಾಗಿ ನಿಭಾಯಿಸಿ. ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಆದರೆ ಕಾಲ ಕಳೆದಂತೆ ಎಲ್ಲವೂ ಸರಿಯಾಗುತ್ತದೆ. ಪ್ರೀತಿ ಮತ್ತು ಆಕರ್ಷಣೆಯ ಭಾವನೆಗಳು ನಿಮ್ಮಿಂದ ಹೊರಹೊಮ್ಮಲಿವೆ. ಇದು ನಿಮ್ಮ ವೈವಾಹಿಕ ಜೀವನಕ್ಕೆ ಮೆರುಗು ನೀಡಲಿದೆ. ಪ್ರೇಮಿಗಳಿಗೂ ಇದು ಸಕಾಲ. ನಿಮ್ಮ ಪ್ರಣಯ ಸಂಗಾತಿಯು ನಿಮ್ಮ ಜೊತೆ ಕಾಲ ಕಳೆಯಲು ಅವಕಾಶಕ್ಕಾಗಿ ಎದುರು ನೋಡಲಿದ್ದಾರೆ. ಇದು ನಿಮ್ಮ ಸಂಬಂಧವು ಸುಗಮವಾಗಿ ಮುಂದುವರಿಯುವಂತೆ ಮಾಡಲಿದೆ. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ವಾರ. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಬೇಕು. ವ್ಯಾಪಾರೋದ್ಯಮಿಗಳು ಸಹನಶೀಲರಾಗಿರಬೇಕು. ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಲಿರುವ ಕಾರಣ ನೀವು ಹೊಸ ನೀತಿಗಳನ್ನು ಜಾರಿಗೊಳಿಸುವ ಅಗತ್ಯವಿದೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಉತ್ತಮ ಆರೋಗ್ಯವನ್ನು ಆನಂದಿಸಲಿದ್ದೀರಿ.

ಕನ್ಯಾ: ನಿಮ್ಮ ಪಾಲಿಗೆ ಅತ್ಯುತ್ತಮ ವಾರವಿದು. ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ನಿಮ್ಮಲ್ಲಿ ಹೊಸ ಚೈತನ್ಯ ತುಂಬಲಿದ್ದು, ಇದು ನಿಮ್ಮ ಸುತ್ತಲಿನ ಜನರನ್ನು ಆಕರ್ಷಿಸಲಿದೆ. ನಿಮ್ಮ ವೈವಾಹಿಕ ಬದುಕಿನಲ್ಲಿ ಸಾಕಷ್ಟು ಪ್ರಣಯ ಇರಲಿದ್ದು, ಒಂಟಿ ತನ ದೂರ ಸಾಗಲಿದೆ. ಪ್ರಣಯ ಹಕ್ಕಿಗಳ ಪಾಲಿಗೆ ಇದು ಒಂದಷ್ಟು ಕಠಿಣಕರ ವಾರ. ನೀವು ಸಮಸ್ಯೆಗಳನ್ನು ಎದುರಿಸಬಹುದು. ಉದ್ಯೋಗದಲ್ಲಿರುವವರು ಸಾಕಷ್ಟು ಕಠಿಣ ಶ್ರಮ ಪಡಬೇಕು. ಈ ಕಾರಣಕ್ಕಾಗಿ ನೀವು ಪ್ರಯಾಣ ಬೆಳೆಸಬೇಕಾದೀತು. ನಿಮ್ಮ ಖರ್ಚು ವೆಚ್ಚಗಳು ಹೆಚ್ಚಲಿವೆ. ನೀವು ನಿಮ್ಮ ವೆಚ್ಚವನ್ನು ತಗ್ಗಿಸಲು ಪ್ರಯತ್ನಿಸಬೇಕು. ವ್ಯವಹಾರದಲ್ಲಿ ನೀವು ಲಾಭ ಮಾಡಲಿದ್ದೀರಿ. ನಿಮ್ಮ ಕೌಟುಂಬಿಕ ಬದುಕಿನ ಕುರಿತು ನಿಮಗೆ ಸಂತಸ ಉಂಟಾಗಲಿದೆ. ಕುಟುಂಬದಲ್ಲಿ ಹಿರಿಯರ ಆರೋಗ್ಯದಲ್ಲಿ ಕುಸಿತ ಉಂಟಾಗಲಿದ್ದು, ಇದು ನಿಮ್ಮ ಆತಂಕಕ್ಕೆ ಕಾರಣವಾಗಲಿದೆ.

ತುಲಾ: ಇದು ನಿಮ್ಮ ಪಾಲಿಗೆ ಉತ್ತಮ ವಾರ ಎನಿಸಲಿದೆ. ಈ ವಾರದಲ್ಲಿ ನಿಮಗೆ ಸಾಕಷ್ಟು ಪ್ರಶಂಸೆಗಳು ಹರಿದು ಬರಲಿವೆ ಹಾಗೂ ನೀವು ಉತ್ತಮ ಸಾಧನೆಯನ್ನು ಮಾಡಲಿದ್ದೀರಿ. ಆದರೆ ಒಂದಷ್ಟು ಜಾಗರೂಕತೆ ವಹಿಸಿ. ನಿಮ್ಮ ಬಾಸ್‌ ನಿಮ್ಮ ಹೆಸರನ್ನು ಯಾವುದಾದರೂ ಒಂದು ಪ್ರಮುಖ ಕೆಲಸಕ್ಕೆ ಶಿಫಾರಸ್ಸು ಮಾಡಬಹುದು ಹಾಗೂ ನೀವು ಅಧಿಕೃತ ಪ್ರವಾಸಕ್ಕೆ ಹೋಗಬಹುದು. ನಿಮ್ಮ ಪ್ರೀತಿ ಪಾತ್ರರಿಂದ ಒಳ್ಳೆಯ ಮೊಬೈಲ್‌ ಫೋನ್‌ ಅನ್ನು ಉಡುಗೊರೆಯಾಗಿ ಪಡೆಯಲಿದ್ದೀರಿ. ನಿಮ್ಮ ಸಂಬಂಧದಲ್ಲಿ ಸುಂದರ ಕ್ಷಣಗಳನ್ನು ಆನಂದಿಸಲಿದ್ದೀರಿ. ನಿಮ್ಮ ಜೀವನ ಸಂಗಾತಿಯು ನಿಮಗೆ ನೆರವು ನೀಡಲಿದ್ದಾರೆ. ನಿಮ್ಮ ಆದಾಯ ವೃದ್ಧಿಸುತ್ತದೆ. ನೀವು ನಿಮ್ಮ ಕುಟುಂಬದ ಸದಸ್ಯರ ಸಹಕಾರ ಪಡೆಯಲಿದ್ದೀರಿ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ.

ವೃಶ್ಚಿಕ: ಇದು ನಿಮ್ಮ ಪಾಲಿಗೆ ಉತ್ತಮ ವಾರ ಎನಿಸಲಿದೆ. ನಿಮ್ಮ ಉದ್ದೇಶವನ್ನು ಈಡೇರಿಸುವಲ್ಲಿ ಯಶಸ್ವಿಯಾಗಲಿದ್ದೀರಿ. ಕಡಿಮೆ ಪ್ರಯತ್ನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಕೆಲಸದಲ್ಲಿ ನಿಮಗೆ ಬಡ್ತಿ ಸಿಗಬಹುದು. ನಿಮ್ಮ ಕೆಲಸವು ಚೆನ್ನಾಗಿರಲಿದೆ. ವ್ಯಾಪಾರೋದ್ಯಮಿಗಳು ಸಣ್ಣ ಪ್ರಯಾಣ ಮಾಡುತ್ತಾರೆ. ಇದು ಅವರಿಗೆ ಲಾಭ ತರಲಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಎಲ್ಲಾ ಕಡೆಯಿಂದ ನಿಮಗೆ ಪ್ರಶಂಸೆ ವ್ಯಕ್ತವಾಗಲಿದೆ. ವಿವಾಹಿತ ವ್ಯಕ್ತಿಗಳು ಸಹ ಬದುಕನ್ನು ಉತ್ತಮವಾಗಿ ಆನಂದಿಸಲಿದ್ದಾರೆ. ನಿಮ್ಮಲ್ಲಿ ದೇವರನ್ನು ಆರಾಧಿಸುವ ಇಚ್ಛೆ ಉಂಟಾಗಲಿದ್ದು, ಧಾರ್ಮಿಕತೆಯತ್ತ ವಾಲುತ್ತೀರಿ. ಪ್ರತಿ ದಿನ ಬೆಳಿಗ್ಗೆ ಎದ್ದು ಸೂರ್ಯ ದೇವರಿಗೆ ನೀರನ್ನು ಅರ್ಪಿಸಿದರೆ ನಿಮ್ಮಗೆ ಒಳ್ಳೆಯದಾಗುತ್ತದೆ.

ಧನು: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭಿಕ ದಿನಗಳಲ್ಲಿ ಪ್ರಯಾಣಕ್ಕೆ ಹೋಗಬೇಡಿ. ಅಲ್ಲದೆ, ಖರ್ಚು ಮಾಡುವ ವಿಚಾರ ಬಂದಾಗ ಪರಿಶೀಲಿಸಿದ ನಂತರವೇ ಖರ್ಚು ಮಾಡಿ. ಯಾರಿಗೂ ಸಾಲ ಕೊಡಬೇಡಿ. ನಿಮ್ಮ ಆರೋಗ್ಯದ ಕುರಿತು ಎಚ್ಚರಿಕೆ ವಹಿಸಿ. ಅಗತ್ಯ ಬಿದ್ದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ. ಆಲಸ್ಯ ಮತ್ತು ಸೋಮಾರಿತನವನ್ನು ದೂರವಿಡಿ. ನಿಮ್ಮ ಕೆಲಸದ ವಿಚಾರದಲ್ಲಿ ಒಂದಷ್ಟು ಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ಈ ಕುರಿತು ನಿಮಗೆ ಅತೃಪ್ತಿ ಉಂಟಾಗಲಿದೆ. ಆದರೆ ಇದೊಂದು ಸೂಕ್ಷ್ಮ ಹಂತವಾಗಿದ್ದು, ಉತ್ತಮ ಕೆಲಸ ಮಾಡಲು ಹಾಗೂ ಕಠಿಣ ದುಡಿಮೆ ಮಾಡಲು ಯತ್ನಿಸಿ. ವ್ಯಾಪಾರೋದ್ಯಮಿಗಳು ಯಶಸ್ಸು ಸಾಧಿಸಬೇಕಾದರೆ ತಮ್ಮ ವ್ಯಾಪಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕು. ಈ ವಾರದಲ್ಲಿ ವೈವಾಹಿಕ ಜೋಡಿಗಳು ಸಾಧಾರಣ ಫಲವನ್ನು ಪಡೆಯಲಿದ್ದಾರೆ. ವಾರದ ಮಧ್ಯದಲ್ಲಿ ನೀವು ಪ್ರವಾಸಕ್ಕೆ ಹೋಗಬಹುದು.

ಮಕರ: ಈ ವಾರ ನಿಮಗೆ ನಿಜಕ್ಕೂ ಉತ್ತಮ ಫಲ ದೊರೆಯಲಿದೆ. ನಿಮ್ಮ ವೈವಾಹಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಸಂಬಂಧಿಗಳು ನಿಮ್ಮನ್ನು ಭೇಟಿಯಾಗಲು ಬರಬಹುದು. ಇದು ನಿಮ್ಮ ಮನೆಯಲ್ಲಿ ಚಟುವಟಿಕೆಗಳನ್ನು ಹೆಚ್ಚಿಸಲಿದೆ. ನಿಮ್ಮ ಜೀವನ ಸಂಗಾತಿಯೂ ನಿಮ್ಮ ಕುರಿತು ಸಂತಸ ವ್ಯಕ್ತಪಡಿಸಲಿದ್ದಾರೆ. ನೀವು ವೈವಾಹಿಕ ಬದುಕನ್ನು ಆನಂದಿಸಲಿದ್ದೀರಿ. ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಕೆಲವು ಅಮೂಲ್ಯ ಕ್ಷಣಗಳನ್ನು ಕಳೆಯಲಿದ್ದೀರಿ. ಉದ್ಯೋಗದಲ್ಲಿರುವವರ ವಿಚಾರದಲ್ಲಿ ಹೇಳುವುದಾದರೆ, ಮಂಕು ಕವಿದ ಹಂತದ ನಡುವೆಯೂ ಒಳ್ಳೆಯ ಬೆಳವಣಿಗೆಗಳು ಉಂಟಾಗಲಿವೆ. ವ್ಯಾಪಾರೋದ್ಯಮಿಗಳಿಗೆ ಇದು ಉತ್ತಮ ಕಾಲವೆನಿಸಲಿದೆ. ನೀವು ಅವಲಂಬನೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲಿದ್ದು, ಇದು ನಿಮಗೆ ನಿಮ್ಮ ಕೆಲಸವನ್ನು ಅತ್ಯಂತ ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಮಾಡಲು ಸಹಕರಿಸಲಿದೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕಾರ್ಯಗಳ ಮೇಲೆ ಗಮನ ನೀಡಬೇಕು. ನೀವು ಎಲ್ಲಿ ತಪ್ಪೆಸಗುತ್ತಿದ್ದೀರಿ ಎಂಬುದನ್ನು ಕಂಡುಹಿಡಿಯಲು ಮತ್ತು ಅದನ್ನು ಸುಧಾರಿಸಲು ಯತ್ನಿಸಬೇಕು. ನಿಮ್ಮ ತಪ್ಪುಗಳನ್ನು ಸರಿಪಡಿಸಲು ಪ್ರಾಮಾಣಿಕ ಯತ್ನಗಳನ್ನು ಮಾಡಿದರೆ ಯಶಸ್ಸು ಸಾಧಿಸುತ್ತೀರಿ. ನೀವು ಪ್ರವಾಸಕ್ಕೆ ಹೋಗಲು ಇಚ್ಛಿಸುವುದಾದರೆ ವಾರದ ಆರಂಭಿಕ ಅಥವಾ ಕೊನೆಯ ದಿನಗಳಲ್ಲಿ ಹೋಗುವುದು ಒಳ್ಳೆಯದು.

ಕುಂಭ: ಈ ವಾರದಲ್ಲಿ ನೀವು ಸಾಧಾರಣದಿಂದ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಖರ್ಚು ವೆಚ್ಚಗಳಲ್ಲಿ ವಿಪರೀತ ಹೆಚ್ಚಳ ಕಂಡುಬರಲಿದ್ದು, ಇದು ನಿಮ್ಮ ಹಣಕಾಸಿನ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ದೊಡ್ಡ ಕಷ್ಟವನ್ನು ದೂರವಿಡುವುದಕ್ಕಾಗಿ ನಿಮ್ಮ ಹಣಕಾಸಿನ ವಿಚಾರಕ್ಕೆ ಗಮನ ನೀಡಿ. ಅಲ್ಲದೆ, ನಿಮ್ಮ ವಿರೋಧಿಗಳ ಕುರಿತು ಜಾಗರೂಕರಾಗಿರಿ. ಅವರು ಸಕ್ರಿಯರಾಗುವ ಸಾಧ್ಯತೆ ಇದೆ. ಹಾಗೂ ನಿಮಗೆ ಹಾನಿಯುಂಟು ಮಾಡಲು ಪ್ರಯತ್ನಿಸುವ ಸಾಧ್ಯತೆ ಇದೆ. ವ್ಯಾಪಾರೋದ್ಯಮಿಗಳು ಈ ವಾರ ತಮ್ಮ ವ್ಯಾಪಾರದಲ್ಲಿ ಉತ್ತಮ ಪ್ರಗತಿ ಸಾಧಿಸಲಿದ್ದಾರೆ. ಅವರು ಉತ್ತಮ ಲಾಭ ಮಾಡಲಿದ್ದಾರೆ. ದೂರದ ಪ್ರದೇಶದಲ್ಲಿರುವ ನಿಮ್ಮ ವ್ಯವಹಾರವು ಬೆಳೆಯಲಿದೆ. ಉದ್ಯೋಗದಲ್ಲಿರುವವರು ಉತ್ತಮ ಸಮಯವನ್ನು ಆನಂದಿಸಲಿದ್ದಾರೆ. ನೀವು ಉತ್ತಮ ಆರೋಗ್ಯವನ್ನು ಆನಂದಿಸಲಿದ್ದೀರಿ. ಆಹಾರದ ಕುರಿತು ಕಾಳಜಿ ವಹಿಸಿ. ನೀವು ಮತ್ತು ನಿಮ್ಮ ಸಂಗಾತಿಯ ನಡುವಿನ ಹೊಂದಾಣಿಕೆ ಸುಧಾರಿಸಲಿದೆ. ಪ್ರಣಯ ಪಕ್ಷಿಗಳಿಗೂ ಇದು ಸಕಾಲ.

ಮೀನ: ಇದು ನಿಮ್ಮ ಪಾಲಿಗೆ ಉತ್ತಮ ವಾರ ಎನಿಸಲಿದೆ. ವಾರದ ಆರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ನಿಮ್ಮ ವೇಳಾಪಟ್ಟಿಯಂತೆ ನೀವು ನಿಗದಿತ ಗಂಟೆಗಳ ಕಾಲ ಕಲಿಯಲಿದ್ದೀರಿ. ವಿವಾಹಿತ ಜೋಡಿಗಳು ಈ ವಾರದಲ್ಲಿ ಉತ್ತಮ ಸಮಯವನ್ನು ಆನಂದಿಸಲಿದ್ದಾರೆ ಮತ್ತು ನಿಮ್ಮ ಜೀವನ ಸಂಗಾತಿಯು ನಿಮಗೆ ಬೇರೆ ಬೇರೆ ರೀತಿಗಳಲ್ಲಿ ಸಹಾಯ ಮಾಡಲಿದ್ದಾರೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಇದೇ ವೇಳೆ ನಿಮ್ಮ ಖರ್ಚು ವೆಚ್ಚದಲ್ಲಿಯೂ ಸಾಕಷ್ಟು ಹೆಚ್ಚಳ ಉಂಟಾಗಲಿದೆ. ನೀವು ನಿಮ್ಮ ಕುಟುಂಬದ ಸದಸ್ಯರನ್ನು ಮೆಚ್ಚಿಸಲು ಏನಾದರೂ ವಸ್ತುವನ್ನು ಖರೀದಿಸಬಹುದು. ನಿಮ್ಮ ಜೀವನ ಸಂಗಾತಿಯ ನಡುವಿನ ಬಂಧ ಸುಧಾರಿಸಲಿದೆ. ವ್ಯಾಪಾರೋದ್ಯಮಿಗಳಿಗೆ ಇದು ಸಕಾಲ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮದ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಆರೋಗ್ಯವು ಮೊದಲಿಗಿಂತಲೂ ಚೆನ್ನಾಗಿರಲಿದೆ. ನೀವು ಪ್ರವಾಸಕ್ಕೆ ಹೋಗಲು ಇಚ್ಛಿಸುವುದಾದರೆ ವಾರದ ಆರಂಭಿಕ ದಿನಗಳಲ್ಲಿ ಹೋಗುವುದು ಒಳ್ಳೆಯದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.