ETV Bharat / bharat

ವಾರದ ಭವಿಷ್ಯ: ನಿಮ್ಮ ಕೌಟುಂಬಿಕ ಜೀವನದಲ್ಲಿ ತಪ್ಪು ಗ್ರಹಿಕೆ ದೂರವಾಗಲಿದೆ - weekly astrology

ಈ ವಾರದ ರಾಶಿ ಭವಿಷ್ಯ ಇಲ್ಲಿದೆ..

Etv bharat weekly horoscope
ವಾರದ ಭವಿಷ್ಯ
author img

By

Published : Mar 27, 2022, 5:31 AM IST

ಮೇಷ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಾರದ ಆರಂಭದಲ್ಲಿ ನಿಮ್ಮ ಕಾರ್ಯಸ್ಥಳದಲ್ಲಿ ಅನೇಕರು ಸವಾಲನ್ನು ಎದುರಿಸಬೇಕಾದೀತು. ಒತ್ತಡದ ಸಂದರ್ಭಗಳು ಸೃಷ್ಟಿಯಾಗಬಹುದು. ಈ ಕಾರಣಕ್ಕಾಗಿ ನೀವು ಹೆಚ್ಚಿನ ಪ್ರಯತ್ನ ಪಡಬೇಕು. ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ನಿಮ್ಮ ಕೆಲವು ಸಹೋದ್ಯೋಗಿಗಳು ನಿಮ್ಮ ವರ್ತನೆಯನ್ನು ಇಷ್ಟಪಡದೆ ಇರಬಹುದು. ನೀವು ಎಚ್ಚರಿಕೆಯಿಂದ ಇರಲು ಸಲಹೆ ನೀಡಲಾಗಿದೆ. ಏಕೆಂದರೆ ನಿಮ್ಮ ಸಹೋದ್ಯೋಗಿಗಳು ನಿಮ್ಮ ಕುರಿತು ದೂರು ನೀಡುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ಅದೃಷ್ಟದ ಕಾರಣ ನಿಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲ ನಿಮಗೆ ದೊರೆಯಲಿದೆ. ದೂರದ ಕೆಲಸದ ಕಾರಣ ಅನೇಕರಿಗೆ ಕಠಿಣ ಶ್ರಮಕ್ಕೆ ತಕ್ಕುದಾದ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ಸಾಮಾನ್ಯ ಕೌಟುಂಬಿಕ ಜೀವನ ಸಾಗಿಸಲಿದ್ದಾರೆ. ಅನೇಕರು ತಮ್ಮ ಕುಟುಂಬದೊಳಗೆ ವ್ಯಸ್ತರಾಗಲಿದ್ದಾರೆ. ಅಲ್ಲದೆ ಕೆಲಸದ ಮೇಲೆ ಹೆಚ್ಚಿನ ಗಮನ ನೀಡಬಹುದು. ಇದು ಅವರ ಬದುಕಿನಲ್ಲಿ ಸಂತುಲನ ಕಾಪಾಡಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಭರವಸೆಯ ವಾರವೆನಿಸಲಿದೆ. ನಿಮ್ಮಲ್ಲಿ ಕೆಲವರಿಗೆ ಆರೋಗ್ಯವು ಚಿಂತೆಯ ವಿಷಯವೆನಿಸಲಿದೆ. ಮೊದಲ ಎರಡು ದಿನಗಳು ಪ್ರಯಾಣದ ವಿಚಾರದಲ್ಲಿ ಅದೃಷ್ಟಶಾಲಿ ಎನಿಸಲಿವೆ. ವಾರದ ಮಧ್ಯದಲ್ಲಿ ನಿಮ್ಮಲ್ಲಿ ಕೆಲವರಿಗೆ ಹೆಚ್ಚುವರಿ ವೆಚ್ಚಗಳು ಉಂಟಾಗಬಹುದು.

ವೃಷಭ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮಲ್ಲಿ ಅನೇಕರು ಪ್ರಯಾಣಿಸಬಹುದು. ಈ ವಾರದಲ್ಲಿ ನಿಮ್ಮ ಗೆಳೆಯರು ಮತ್ತು ಸಂಬಂಧಿಗಳೊಂದಿಗೆ ನೀವು ಪ್ರಯಾಣ ಮತ್ತು ಮೋಜನ್ನು ಅನುಭವಿಸಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಸುಂದರ ಸ್ಥಳಕ್ಕೆ ಭೇಟಿ ನೀಡಬಹುದು. ವಾರದ ಮಧ್ಯದಲ್ಲಿ ಕೆಲಸದ ಮೇಲಿನ ಗಮನವು ಹೆಚ್ಚಲಿದೆ. ಕೆಲಸದ ಮೇಲಿನ ನಿಮ್ಮ ಏಕಾಗ್ರತೆಯು ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಲಿದೆ. ಇತರರ ಎದುರು ನಿಮ್ಮ ವರ್ಚಸ್ಸು ವೃದ್ಧಿಸಲಿದೆ. ವಾರದ ಕೊನೆಯಲ್ಲಿ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ಅದೃಷ್ಟಶಾಲಿ ಎನಿಸಲಿದೆ. ಹೆಚ್ಚಿನವರಿಗೆ ಈ ವಾರವು ಭರವಸೆಯ ವಾರವೆನಿಸಲಿದೆ ಅನೇಕ ಲಾಭಗಳನ್ನು ತಂದು ಕೊಡಲಿದೆ. ನಿಮ್ಮ ಕೆಲಸದ ಸಾಮರ್ಥ್ಯದ ದಕ್ಷತೆಯನ್ನು ನೀವು ಅರಿತುಕೊಳ್ಳಲಿದ್ದೀರಿ. ಇದು ನಿಮಗೆ ಭವಿಷ್ಯದಲ್ಲಿ ಸಹಾಯಕಾರಿ ಎನಿಸಲಿದೆ. ವಿವಾಹಿತ ವ್ಯಕ್ತಿಗಳಿಗೆ ಇದು ಶಾಂತಿಯುತ ಮತ್ತು ಸಮೃದ್ಧ ವಾರ ಎನಿಸಲಿದೆ. ಪ್ರೇಮಿಗಳಿಗೂ ಇದೇ ರೀತಿಯ ಫಲ ಲಭಿಸಲಿದೆ. ಪ್ರೇಮಿಗಳಿಗೆ ನೀಡುವ ಸಲಹೆ ಏನೆಂದರೆ, ಪರಸ್ಪರ ಬೆಂಬಲಿಸಿ. ಅಲ್ಲದೆ ನಿಮ್ಮ ಸಂಗಾತಿಯು ಸಮಸ್ಯೆಯನ್ನು ಪರಿಹರಿಸುವಂತಾಗಲು ಅವರಿಗೆ ಬೆಂಬಲ ನೀಡಿ. ವಾರದ ಆರಂಭವು ಪ್ರಯಾಣಿಸಲು ಅತ್ಯುತ್ತಮ ಸಮಯ. ವಿದ್ಯಾರ್ಥಿಗಳು ಅಧ್ಯಯನಗಳಲ್ಲಿ ಆಸಕ್ತಿ ತೋರಲಿದ್ದಾರೆ. ಇದರಿಂದಾಗಿ ಅವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ.

ಮಿಥುನ: ಇದು ನಿಮ್ಮ ಪಾಲಿಗೆ ಫಲಪ್ರದ ವಾರ ಎನಿಸಲಿದೆ. ವಾರದ ಆರಂಭದಲ್ಲಿ, ಚಿಂತೆಯಿಂದ ಹೊರ ಬರುವುದಕ್ಕಾಗಿ ನಿಮ್ಮಲ್ಲಿ ಕೆಲವರು ಪ್ರಯತ್ನಿಸಬಹುದು. ಹಣಕಾಸಿನ ಸಮಸ್ಯೆಗಳು ಉಂಟಾಗಬಹುದು. ಆದರೆ ಕಾಲ ಕಳೆದಂತೆ ಅವು ಬಗೆಹರಿಯುತ್ತವೆ. ವಾರದ ಮಧ್ಯದಲ್ಲಿ ಎಲ್ಲವೂ ನಿಮ್ಮ ಇಚ್ಛೆಯಂತೆ ನಡೆಯಲಿದೆ. ನಿಮ್ಮಲ್ಲಿ ಹೆಚ್ಚಿನವರು ವಾರದ ಕೊನೆಗೆ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಕೆಲಸದಲ್ಲಿ ಏಕಾಗ್ರತೆಯೊಂದಿಗೆ ಕಠಿಣ ಶ್ರಮ ಪಡಲಿದ್ದೀರಿ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ಪ್ರಗತಿದಾಯಕ ವಾರ ಎನಿಸಲಿದೆ. ಸಾಕಷ್ಟು ಯೋಚಿಸಿದ ನಂತರವೇ ಹಣವನ್ನು ಹೂಡಿಕೆ ಮಾಡಲು ಸಲಹೆ ನೀಡಲಾಗಿದೆ. ನಿಮ್ಮ ವೈವಾಹಿಕ ಬದುಕು ಶಾಂತಿಯುತವಾಗಿರಲಿದೆ. ನಿಮ್ಮ ಸಂಬಂಧವು ನಿಮಗೆ ತೃಪ್ತಿ ನೀಡಲಿದೆ. ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಬಂಧವು ಚೆನ್ನಾಗಿರಲಿದೆ. ಪ್ರೇಮಿಗಳು ಕೆಲವು ವ್ಯಕ್ತಿಗಳಿಂದ ವಿರೋಧ ಎದುರಿಸಬೇಕಾದೀತು. ಈ ಸಂದರ್ಭದಲ್ಲಿ ನೀವು ತಾಳ್ಮೆಯಿಂದ ವರ್ತಿಸಬೇಕು ಎಂದು ಸಲಹೆ ನೀಡಲಾಗಿದೆ. ವಾರದ ಮಧ್ಯ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಲಾಗಿದೆ.

ಕರ್ಕಾಟಕ: ಈ ವಾರ ನಿಮಗೆ ಸಾಮಾನ್ಯ ವಾರ ಎನಿಸಲಿದೆ. ನಿಮ್ಮ ಆರೋಗ್ಯವನ್ನು ಕಾಪಾಡುವುದಲ್ಲಿ ನಿಮ್ಮ ಆಹಾರಕ್ರಮಕ್ಕೆ ಗಮನ ನೀಡುವುದು ಒಳ್ಳೆಯದು. ಒಂದಷ್ಟು ವ್ಯಾಯಾಮ ಮತ್ತು ಪ್ರಾಣಾಯಾಮಕ್ಕಾಗಿ ಸಮಯ ಮೀಸಲಿಡಿ. ವಿವಾಹಿತ ವ್ಯಕ್ತಿಗಳು ತಮ್ಮ ವೈವಾಹಿಕ ಜೀವನದಲ್ಲಿ ಒಂದಷ್ಟು ಒತ್ತಡ ಎದುರಿಸಬಹುದು. ಆದರೂ ನಿಮ್ಮ ನಡುವಿನ ಪ್ರೀತಿಯು ಸಾಂಗವಾಗಿ ಹಳಿಯೇರಲಿದೆ. ಸಂಬಂಧದಲ್ಲಿರುವವರು ಒಂದಷ್ಟು ಸಮಯವನ್ನು ಒಟ್ಟಿಗೆ ಕಳೆಯಲು ಅವಕಾಶ ಪಡೆಯಲಿದ್ದಾರೆ. ನಿಮ್ಮ ಪ್ರೇಮವನ್ನು ನಿವೇದಿಸಲು ನೀವು ಇಚ್ಛಿಸುವುದಾದರೆ ನೀವು ಮುಂದೆ ಹೋಗಬಹುದು. ವ್ಯಾಪಾರೋದ್ಯಮಿಗಳಿಗೂ ಈ ವಾರವು ಒಳ್ಳೆಯದು. ನಿಮ್ಮ ಕೆಲಸವು ಶೀಘ್ರವಾಗಿ ಪೂರ್ಣಗೊಳ್ಳಲಿದೆ. ಹೆಚ್ಚಿನ ಲಾಭವೂ ನಿಮಗೆ ದೊರೆಯಲಿದೆ. ನೀವು ಉದ್ಯೋಗದಲ್ಲಿದ್ದರೆ ನಿಮ್ಮ ಬಾಸ್‌ ಮತ್ತು ಹಿರಿಯರ ಜೊತೆಗೆ ನಿಮ್ಮ ಸಂಬಂಧವು ಸುಧಾರಿಸಲಿದೆ. ಇದು ನಿಮ್ಮ ಪಾಲಿಗೆ ಒಂದಷ್ಟು ಪ್ರಯೋಜನಗಳನ್ನು ತರಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಹೀಗಾಗಿ ಅವರು ಉತ್ತಮ ಸಮಯವನ್ನು ನಿರೀಕ್ಷಿಸಬಹುದು. ಪ್ರಯಾಣದ ಉದ್ದೇಶಕ್ಕಾಗಿ ವಾರದ ಉತ್ತರಾರ್ಧವು ಒಳ್ಳೆಯದು.

ಸಿಂಹ: ಈ ವಾರವು ನಿಮಗೆ ಮಿಶ್ರ ಫಲಿತಾಂಶವನ್ನು ನೀಡಲಿದೆ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಲು ಸಲಹೆ ನೀಡಲಾಗಿದೆ. ಏಕೆಂದರೆ ನಿಮ್ಮಲ್ಲಿ ಕೆಲವರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಸಣ್ಣ ಅಜಾರೂಕತೆಯೂ ನಿಮ್ಮನ್ನು ಸಮಸ್ಯೆಯ ಸುಳಿಗೆ ತಳ್ಳಬಹುದು. ವಿವಾಹಿತ ಜೋಡಿಗಳಿಗೆ ಈ ವಾರವು ಒಳ್ಳೆಯದು. ನಿಮ್ಮ ಸಂಬಂಧವನ್ನು ನೀವು ಮುಕ್ತ ಮನಸ್ಸಿನಿಂದ ಆನಂದಿಸಲಿದ್ದೀರಿ. ನೀವು ಪರಸ್ಪರ ಅವಲಂಬಿತರಾಗಿದ್ದರೂ, ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ನೀವು ಎಲ್ಲಾ ಪ್ರಯತ್ನವನ್ನು ಮಾಡಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರು ಈ ವಾರವನ್ನು ಚೆನ್ನಾಗಿ ಅನುಭವಿಸಲಿದ್ದಾರೆ. ನಿಮ್ಮ ಪ್ರೇಮವು ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದು ನಿಮ್ಮ ಪ್ರೇಮ ಸಂಗಾತಿಯ ಹೃದಯವನ್ನು ಗೆಲ್ಲಲಿದೆ. ಉದ್ಯೋಗದಲ್ಲಿರುವವರು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವ್ಯಾಪಾರೋದ್ಯಮಿಗಳು ತಮ್ಮ ಕೆಲಸದಲ್ಲಿ ಮುಂದುವರಿಯಲಿದ್ದಾರೆ. ಈ ವಾರವು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ತರಲಿದೆ. ನಿಮ್ಮ ಅಧ್ಯಯನದಲ್ಲಿ ಮುಂದೆ ಸಾಗಲು ನಿಮಗೆ ಅವಕಾಶ ದೊರೆಯಲಿದೆ. ಉನ್ನತ ಅಧ್ಯಯನಕ್ಕಾಗಿ ಪ್ರಯತ್ನಿಸುವವರಿಗೆ ಅದೃಷ್ಟದ ನೆರವು ದೊರೆಯಲಿದೆ. ನಿಮ್ಮಲ್ಲಿ ಕೆಲವರ ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಬಹುದು. ಆದಾಯವು ಸಾಮಾನ್ಯ ಮಟ್ಟದಲ್ಲಿರಲಿದೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.

ಕನ್ಯಾ: ಈ ವಾರದಲ್ಲಿ ನಿಮಗೆ ಮಿಶ್ರ ಫಲ ದೊರೆಯಬಹುದು. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಏಕೆಂದರೆ ನೀವು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ವಿವಾಹಿತ ಜನರಿಗೆ ಇದು ಉಲ್ಲಾಸಭರಿತ ವಾರ ಎನಿಸಲಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸವನ್ನು ತರಲು ನೀವು ಹೆಚ್ಚಿನ ಪ್ರಯತ್ನ ಮಾಡಲಿದ್ದೀರಿ. ನಿಮ್ಮ ಸಂಗಾತಿಯು ಕೆಲಸ ಪಡೆಯುವ ಸಾಧ್ಯತೆ ಇದೆ. ಪ್ರೇಮಿಗಳ ಪಾಲಿಗೆ ಈ ವಾರವು ಪ್ರೀತಿಯಿಂದ ಕೂಡಿರಲಿದೆ. ಆದರೂ ಸಂಬಂಧದಲ್ಲಿ ಒತ್ತಡ ಕಾಣಿಸಿಕೊಳ್ಳಬಹುದು. ಅಧ್ಯಯನದ ವಿಚಾರದಲ್ಲಿ ಕೆಲವು ವಿದ್ಯಾರ್ಥಿಗಳು ಒಂದಷ್ಟು ಅಡಚಣೆಗಳನ್ನು ಎದುರಿಸಬಹುದು. ಒಂದು ಅಥವಾ ಹೆಚ್ಚಿನ ವಿಷಯದ ಮೇಲೆ ಏಕಾಗ್ರತೆ ಸಾಧಿಸುವಾಗ ನಿಮ್ಮ ಮುಖ್ಯ ವಿಷಯಕ್ಕಾಗಿ ಮಾಡುತ್ತಿರುವ ಪೂರ್ವಸಿದ್ಧತೆಯನ್ನು ನೀವು ತ್ಯಜಿಸಬೇಕಾದೀತು. ಹೀಗಾಗಿ ವೇಳಾಪಟ್ಟಿಯನ್ನು ರಚಿಸಿ ಅದರಂತೆ ಅಧ್ಯಯನ ನಡೆಸಲು ಸೂಚಿಸಲಾಗಿದೆ. ಉದ್ಯೋಗದಲ್ಲಿರುವವರಿಗೆ ಇದು ಫಲದಾಯಕ ವಾರ ಎನಿಸಲಿದೆ. ನಿಮ್ಮ ಪ್ರಯತ್ನಗಳು ನಿಮ್ಮ ಪರವಾಗಿ ಫಲಿತಾಂಶ ನೀಡಲಿವೆ. ನಿಮ್ಮಲ್ಲಿ ಕೆಲವರಿಗೆ ಕೆಲಸದಲ್ಲಿ ಭಡ್ತಿ ಸಿಗಬಹುದು. ವ್ಯಾಪಾರೋದ್ಯಮಿಗಳಿಗೆ ಇದು ಅತ್ಯುತ್ತಮ ವಾರ. ಅಲ್ಲದೆ ನಿಮ್ಮ ಕೆಲಸದಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ಪ್ರಯಾಣಕ್ಕಾಗಿ ಯೋಜನೆ ರೂಪಿಸುವವರಿಗೆ ವಾರದ ಮಧ್ಯ ಭಾಗವು ಅನುಕೂಲಕರ.

ತುಲಾ: ಈ ವಾರ ನಿಮ್ಮ ಪಾಲಿಗೆ ಅತ್ಯಂತ ಪ್ರಮುಖ ವಾರ ಎನಿಸಲಿದೆ. ಕೆಲವು ಪ್ರಮುಖ ವಿಷಯಗಳಿಗೆ ನಿಮ್ಮ ಅಭಿಪ್ರಾಯವನ್ನು ಕೇಳಲಾಗುತ್ತದೆ. ನಿಮ್ಮ ದೃಷ್ಟಿಕೋನಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಇದನ್ನು ಪರಿಗಣಿಸಲಾಗುತ್ತದೆ. ಅಲ್ಲದೆ ಜನರು ಇದನ್ನು ಪಾಲಿಸಬಹುದು. ಹೀಗಾಗಿ, ಸಾಕಷ್ಟು ಯೋಚಿಸಿಯೇ ನಿಮ್ಮ ಅಭಿಪ್ರಾಯವನ್ನು ನೀಡಲು ಸೂಚಿಸಲಾಗಿದೆ. ಕೆಲಸದ ವಿಚಾರದಲ್ಲಿ ಈ ವಾರವು ನಿಮ್ಮ ಪಾಲಿಗೆ ತುಂಬಾ ಪ್ರಮುಖವಾದುದು. ನೀವು ಉದ್ಯೋಗದಲ್ಲಿದ್ದರೆ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿ ನಿಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು. ನೀವು ಇತರರ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದರೆ ನಿಮಗೆ ಸಮಸ್ಯೆ ಉಂಟಾಗಬಹುದು. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ಉಪಯುಕ್ತ ಎನಿಸಲಿದೆ. ನೀವು ನಿಮ್ಮ ಕೆಲಸದಲ್ಲಿ ಉತ್ತಮ ಪ್ರಗತಿ ಸಾಧಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳು ಸಾಮಾನ್ಯ ಕೌಟುಂಬಿಕ ಜೀವನ ಸಾಗಿಸಲಿದ್ದಾರೆ. ಆದರೆ ನೀವು ನಿರೀಕ್ಷಿಸಿದಂತೆ ಇದು ಅತ್ಯುತ್ತಮ ವಾರ ಎನಿಸದು. ಪ್ರೇಮಿಗಳು ತಮ್ಮ ಪ್ರೇಮ ಜೀವನವನ್ನು ಆನಂದಿಸಲಿದ್ದು, ಪ್ರವಾಸಕ್ಕೆ ಹೋಗಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಈ ವಾರ ಪ್ರಯಾಣಕ್ಕೆ ಒಳ್ಳೆಯದು.

ವೃಶ್ಚಿಕ: ವಾರದ ಆರಂಭಿಕ ಹಂತದಲ್ಲಿ ಈ ವಾರವು ಉತ್ತಮ ಎನಿಸಲಿದೆ. ವಾರದ ಆರಂಭದಲ್ಲಿ ನೀವು ಎಲ್ಲಿಗಾದರೂ ಪ್ರಯಾಣಿಸಬಹುದು. ನಿಮ್ಮ ಮನಸ್ಸಿನ ವಿಷಯವನ್ನು ನಿಮ್ಮ ಗೆಳೆಯರಲ್ಲಿ ನೀವು ಚರ್ಚಿಸಬಹುದು. ಅವರೊಂದಿಗೆ ನೀವು ಪ್ರವಾಸಕ್ಕೆ ಹೋಗುವ ಯೋಜನೆ ರೂಪಿಸುವ ಸಾಧ್ಯತೆ ಇದೆ. ಪ್ರೇಮಿಗಳಿಗೆ ಈ ವಾರವು ತುಂಬಾ ಒಳ್ಳೆಯದು. ನಿಮ್ಮ ಚತುರ ಬುದ್ಧಿಮತ್ತೆಯನ್ನು ಉಪಯೋಗಿಸಿ ನಿಮ್ಮ ಪ್ರೇಮಿಯ ಹೃದಯವನ್ನು ನೀವು ಗೆಲ್ಲಬಹುದು. ಅಲ್ಲದೆ ನಿಮ್ಮ ಪ್ರೇಮದ ಬದುಕು ಚೆನ್ನಾಗಿ ಮುಂದೆ ಸಾಗಲಿದೆ. ವಿವಾಹಿತ ಜೋಡಿಗಳು ಒತ್ತಡದಿಂದ ಹೊರ ಬರಲಿದ್ದಾರೆ. ನಿಮ್ಮ ಸಂಬಂಧದಲ್ಲಿ ಪ್ರೇಮ ಮತ್ತು ಸಾಮರಸ್ಯದಲ್ಲಿ ಹೆಚ್ಚಳ ಉಂಟಾಗಲಿದೆ. ಅಲ್ಲದೆ ನೀವು ಪರಸ್ಪರ ಸುಲಭವಾಗಿ ಅರಿತುಕೊಳ್ಳುವಿರಿ. ನಿಮ್ಮ ಸಂಬಂಧದ ಆಧಾರವು ಗಟ್ಟಿಯಾಗಲಿದೆ. ವ್ಯಾಪಾರೋದ್ಯಮಿಗಳಿಗೆ ಇದು ಸಾಮಾನ್ಯ ವಾರ. ಅನೇಕರು ತಮ್ಮ ಕೆಲಸದ ಕಾರಣ ಸಾಕಷ್ಟು ಪ್ರಯಾಣ ಮಾಡಬೇಕಾದೀತು. ಈ ಪ್ರಯಾಣವು ಪ್ರಯೋಜನಕಾರಿ ಎನಿಸಲಿದೆ. ನೀವು ಇದರಿಂದ ಪ್ರಯೋಜನ ಪಡೆಯಲಿದ್ದೀರಿ. ಇದರಿಂದಾಗಿ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಉದ್ಯೋಗದಲ್ಲಿರುವ ಜನರಿಗೆ ಇದು ಪ್ರಮುಖ ವಾರ. ನಿಮ್ಮ ಗೆಳೆಯರನ್ನು ಅರಿತುಕೊಳ್ಳಲು ನಿಮಗೆ ಅವಕಾಶ ಸಿಗಬಹುದು. ಈ ವಾರವು ವಿದ್ಯಾರ್ಥಿಗಳಿಗೆ ಒಳ್ಳೆಯದು. ನಿಮ್ಮ ಜ್ಞಾನದಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ನೆನಪಿನ ಸಾಮರ್ಥ್ಯದಲ್ಲಿ ಹೆಚ್ಚಳ ಉಂಟಾಗಲಿದ್ದು, ವಿಷಯದ ಮೇಲಿನ ನಿಮ್ಮ ಹಿಡಿತ ಹೆಚ್ಚಲಿದೆ. ಕೊನೆಯ ಎರಡು ದಿನಗಳನ್ನು ಹೊರತುಪಡಿಸಿ ವಾರದ ಉಳಿದ ದಿನಗಳು ಒಳ್ಳೆಯವು.

ಧನು: ಈ ವಾರ ನಿಮಗೆ ಮಿಶ್ರ ಫಲ ದೊರೆಯಲಿದೆ. ವಾರದ ಆರಂಭಿಕ ದಿನಗಳಲ್ಲಿ ನೀವು ಹಣ ಗಳಿಸಬಹುದು. ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುವುದರಿಂದ ನಿಮ್ಮ ಕೈಗೆ ಹಣ ಬರಲಿದೆ. ಹೀಗೆ ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಖರ್ಚುವೆಚ್ಚಗಳಲ್ಲಿ ಇಳಿತ ಉಂಟಾಗುವುದರಿಂದ ನಿಮ್ಮ ಕೆಲಸದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಕೆಲಸಕ್ಕಾಗಿ ಮಾಡಿದ ಪ್ರಯತ್ನವು ಉತ್ತಮ ಫಲಿತಾಂಶ ತರಲಿದೆ. ನಿಮ್ಮ ಕೆಲಸದಲ್ಲಿ ನೀವು ತಲ್ಲೀನಗಾರಲಿದ್ದು ಇದು ಉತ್ತಮ ಫಲಿತಾಂಶ ತರಲಿದೆ. ವ್ಯವಹಾರದಲ್ಲಿ ನೀವು ಮಾಡಿದ ಪ್ರಯತ್ನವು ಉತ್ತಮ ಫಲಿತಾಂಶ ತರಲಿದೆ. ಅಲ್ಲದೆ ನಿಮ್ಮ ಅನೇಕ ಯೋಜನೆಗಳು ನಿಮಗೆ ಉತ್ತಮ ಲಾಭ ತಂದು ಕೊಡಲಿವೆ. ವಿವಾಹಿತ ಜೋಡಿಗಳು ಸರಳ ಬದುಕನ್ನು ಸಾಗಿಸಲಿದ್ದಾರೆ. ಆದರೆ ನಿಮ್ಮ ಹಣಕಾಸಿನ ಸ್ಥಿತಿಯು ಚೆನ್ನಾಗಿರಲಿದೆ. ನಿಮ್ಮ ಸಂಗಾತಿಯ ಜೊತೆಗೆ ಕಲಹ ಉಂಟಾಗುವ ಸಾಧ್ಯತೆ ಇದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚು ಏಕಾಗ್ರತೆ ತೋರುವುದರಿಂದ ಅವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಈ ವಾರ ಪ್ರಯಾಣಿಸಲು ಒಳ್ಳೆಯದು.

ಮಕರ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಾರದ ಆರಂಭದಲ್ಲಿ ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಲಿದ್ದೀರಿ. ಈ ಕಾರಣಕ್ಕಾಗಿ ಒಂದಷ್ಟು ವೆಚ್ಚವನ್ನು ಮಾಡಲಿದ್ದೀರಿ. ವಾರದ ಮಧ್ಯದಲ್ಲಿ ನೀವು ಹಣ ಪಡೆಯಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಇದು ಶುಭ ಸುದ್ಧಿ ಎನಿಸಲಿದೆ. ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ವಾರದ ಕೊನೆಗೆ ನೀವು ಪ್ರಯಾಣದಲ್ಲಿ ವ್ಯಸ್ತರಾಗಲಿದ್ದೀರಿ. ಅಲ್ಲದೆ ಕೆಲವೊಂದು ವಿಶೇಷ ವ್ಯಕ್ತಿಗಳ ಸಂಪರ್ಕವನ್ನು ನೀವು ಸಾಧಿಸಲಿದ್ದೀರಿ. ಈ ವಿಶೇಷ ವ್ಯಕ್ತಿಗಳು ನಿಮಗೆ ಪ್ರಯೋಜನಕಾರಿ ಎನಿಸಲಿದ್ದಾರೆ. ವ್ಯಾಪಾರೋದ್ಯಮಿಗಳಿಗೆ ಈ ವಾರವು ಯಶಸ್ಸನ್ನು ತಂದು ಕೊಡಲಿದೆ. ವ್ಯಾಪಾರೋದ್ಯಮದಲ್ಲಿ ತೊಡಗಿರುವ ಜನರು ಕಠಿಣ ಶ್ರಮ ಪಡಬೇಕಾದೀತು. ಅಲ್ಲದೆ ತಮ್ಮ ಸಹೋದ್ಯೋಗಿಗಳೊಂದಿಗೆ ಚೆನ್ನಾಗಿ ವರ್ತಿಸಬೇಕಾದೀತು. ವಿವಾಹಿತ ಜೋಡಿಗಳ ಬದುಕಿನಲ್ಲಿ ಪ್ರೇಮ ಮತ್ತು ಒತ್ತಡ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ಎರಡೂ ವಿಷಯಗಳು ಒಟ್ಟಿಗೆ ಮುಂದೆ ಸಾಗಲಿವೆ. ಸಂಬಂಧದಲ್ಲಿರುವವರಿಗೆ ಇದು ಉತ್ತಮ ವಾರ. ನಿಮ್ಮ ಪ್ರೇಮಿಯು ನಿಮ್ಮನ್ನು ಹೃದಯದ ಅಂತರಾಳದಿಂದ ಪ್ರೀತಿಸಲಿದ್ದಾರೆ. ಅಲ್ಲದೆ ಇದು ನಿಮ್ಮ ಗಮನಕ್ಕೆ ಬರಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಸದೃಢರಾಗಲಿದ್ದಾರೆ. ಪ್ರಯಾಣಕ್ಕೆ ಈ ವಾರವು ಉತ್ತಮ.

ಕುಂಭ: ಈ ವಾರದಲ್ಲಿ ನಿಮಗೆ ಮಿಶ್ರಫಲ ದೊರೆಯಲಿದೆ. ವಾರದ ಆರಂಭದಲ್ಲಿ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಈ ಸನ್ನಿವೇಶವು ವಾರದ ಕೊನೆಯ ತನಕ ಮುಂದುವರಿಯಬಹುದು. ಆದರೆ ವಾರದ ಮಧ್ಯದಲ್ಲಿ ನೀವು ಏನಾದರೂ ಹೊಸತನ್ನು ಮಾಡಲು ಯತ್ನಿಸಲಿದ್ದೀರಿ. ಇದರ ಕಾರಣದಿಂದಾಗಿ ವಾರದ ಕೊನೆಗೆ ಹಣದ ಲಾಭ ದೊರೆಯಲಿದೆ. ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಒಂದಷ್ಟು ಸುಧಾರಣೆ ಉಂಟಾಗಲಿದೆ. ನಿಮ್ಮ ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವಾಗ ನೀವು ಒಂದಷ್ಟು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಅವರು ನಿಮ್ಮ ವಿರುದ್ಧ ಏನಾದರೂ ಯೋಜನೆ ರೂಪಿಸಬಹುದು. ಉದ್ಯೋಗದಲ್ಲಿರುವವರಿಗೆ ಇದು ಸಾಮಾನ್ಯ ವಾರ ಎನಿಸಲಿದೆ. ನೀವು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಹಾಗೂ ನಿಮ್ಮ ಕಣ್ಣುಗಳನ್ನು ತೆರೆದಿಡಬೇಕು. ವ್ಯಾಪಾರೋದ್ಯಮಿಗಳಿಗೆ ಈ ವಾರ ಒಳ್ಳೆಯದು. ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ಅಲ್ಲದೆ ನೀವು ಹಣವನ್ನು ಗಳಿಸಬಹುದು. ಆದಾಯದಲ್ಲಿ ಹೆಚ್ಚಳ ಉಂಟಾಗುವ ಕಾರಣ ವ್ಯವಹಾರವು ಚೆನ್ನಾಗಿರಲಿದೆ. ವಿವಾಹಿತ ವ್ಯಕ್ತಿಗಳ ಬದುಕಿನಲ್ಲಿ ಪ್ರೀತಿ ಮತ್ತು ಶಾಂತಿ ನೆಲೆಸಲಿದೆ. ನಿಮ್ಮ ಭವಿಷ್ಯದಲ್ಲಿ ಒಳಿತನ್ನು ನಿರೀಕ್ಷಿಸುತ್ತಾ ನಿಮ್ಮ ಬದುಕನ್ನು ನೀವು ಕಳೆಯಲಿದ್ದೀರಿ. ಸಂಬಂಧದಲ್ಲಿರುವವರಿಗೆ ಇದು ಉತ್ತಮ ವಾರ. ನಿಮ್ಮ ಪ್ರೇಮಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ನೀವು ಪರಿಚಯಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನದ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಇದರಿಂದಾಗಿ ನೀವು ಮುಂದಕ್ಕೆ ಹೆಜ್ಜೆ ಇಡಬಹುದು. ಮಧ್ಯದ ಮತ್ತು ಕೊನೆಯ ದಿನಗಳು ಪ್ರಯಾಣಿಸಲು ಅನುಕೂಲಕರ.

ಮೀನ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ಇದು ನಿಮ್ಮ ಪಾಲಿಗೆ ಸಂತಸ ತರಲಿದೆ. ವಾರದ ಮಧ್ಯದಲ್ಲಿ ನಿಮ್ಮ ಖರ್ಚುವೆಚ್ಚಗಳಲ್ಲಿಯೂ ವಿಪರೀತ ಹೆಚ್ಚಳ ಉಂಟಾಗಬಹುದು. ಆದರೆ ವಾರಾಂತ್ಯವು ಚೆನ್ನಾಗಿರಲಿದೆ. ನಿಮ್ಮ ಮೇಲೆ ಗಮನ ನೀಡಲು ನಿಮಗೆ ಸಾಧ್ಯವಾಗಲಿದೆ. ನಿಮ್ಮ ವ್ಯಕ್ತಿತ್ವದಲ್ಲಿ ವೃದ್ಧಿ ಉಂಟಾಗಲಿದೆ. ಕೆಲಸದಲ್ಲಿ ನೀವು ಮಾಡುವ ಪ್ರಯತ್ನಗಳು ಯಶಸ್ಸು ತಂದು ಕೊಡಲಿವೆ. ಇದು ನಿಮ್ಮ ಪಾಲಿಗೆ ಸಾಕಷ್ಟು ಸಂತಸ ತಂದು ಕೊಡಲಿದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ನಿಮ್ಮ ಗೆಳೆಯರ ಬೆಂಬಲದ ಕಾರಣ ನಿಮ್ಮ ಕೆಲಸವನ್ನು ನೀವು ಚೆನ್ನಾಗಿ ಮಾಡಲಿದ್ದೀರಿ. ವಿವಾಹಿತ ಜನರು ತಮ್ಮ ಕೌಟುಂಬಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಸಂಗಾತಿ ಮತ್ತು ನಿಮ್ಮ ನಡುವಿನ ಒತ್ತಡ ಶಮನಗೊಳ್ಳಲಿದೆ. ಅಲ್ಲದೆ ತಪ್ಪು ಗ್ರಹಿಕೆ ದೂರವಾಗಲಿದೆ. ಇದರಿಂದಾಗಿ ಮನೆಯ ವಾತಾವರಣದಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗುತ್ತದೆ. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ ವಾರದ ಕೊನೆಯ ದಿನಗಳು ಉತ್ತಮ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.