ETV Bharat / bharat

ವಾರದ ಭವಿಷ್ಯ: ನಿಮಗೆ ಎದುರಾಗುವ ಸವಾಲುಗಳೇನು, ಯಾರಿಗೆಲ್ಲ ಕಾದಿವೆ ಶುಭ ದಿನಗಳು? - ವಾರದ ಜ್ಯೋತಿಷ್ಯ

ಈ ವಾರದ ಭವಿಷ್ಯ ಹೀಗಿದೆ..

Etv bharat weekly horoscope
ಈ ವಾರದ ಭವಿಷ್ಯ
author img

By

Published : Mar 20, 2022, 9:53 AM IST

ಮೇಷ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಕೌಟುಂಬಿಕ ಬದುಕು ಪ್ರಣಯದಿಂದ ಕೂಡಿರಲಿದೆ. ನಿಮ್ಮ ಸಂಗಾತಿಯು ನಿಮ್ಮ ದೈನಂದಿನ ವೈವಾಹಿಕ ಜೀವನಕ್ಕೆ ಇನ್ನೊಮ್ಮೆ ಮೆರುಗು ನೀಡಲಿದ್ದಾರೆ. ಈ ಪ್ರಣಯ ಪಕ್ಷಿಗಳಿಗೆ ಅತ್ಯುತ್ತಮ. ನೀವು ಸಾಕಷ್ಟು ಸಂಭಾಷಣೆ ನಡೆಸಲಿದ್ದು, ಉಜ್ವಲ ಭವಿಷ್ಯಕ್ಕಾಗಿ ಸಾಕಷ್ಟು ವಿಚಾರ ವಿನಿಮಯ ಮಾಡಲಿದ್ದೀರಿ. ಉದ್ಯೋಗಿಗಳು ತಮ್ಮ ಕೆಲಸದ ಕುರಿತು ಎಚ್ಚರಿಕೆಯಿಂದ ವರ್ತಿಸಬೇಕು ಹಾಗೂ ಏಕಾಗ್ರತೆಯಿಂದ ಕೆಲಸ ಮಾಡಬೇಕು. ನಿಮ್ಮ ಮೇಲ್ವಿಚಾರಕರು ನಿಮ್ಮನ್ನು ಪ್ರಶಂಸಿಸಲಿದ್ದಾರೆ. ವ್ಯಾಪಾರೋದ್ಯಮಿಗಳಿಗೆ ಈ ವಾರವು ವಿಶಿಷ್ಟ ವಾರವೆನಿಸಲಿದೆ. ಈ ವಾರದ ಆರಂಭದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಗಳಿಗೆ ಪೂರ್ವತಯಾರಿ ಮಾಡಬೇಕು. ಇದರ ಪರಿಣಾಮವಾಗಿ ನೀವು ಅನುಕೂಲಕರ ಫಲಿತಾಂಶ ಪಡೆಯಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ನಿಮ್ಮ ಆರೋಗ್ಯದಲ್ಲಿ ಮೆಲ್ಲನೆ ಸುಧಾರಣೆ ಉಂಟಾಗಲಿದೆ. ಅಲ್ಲದೆ ನಿಮ್ಮ ಕುಟುಂಬದ ಸದಸ್ಯರ ಬೆಂಬಲವನ್ನು ನೀವು ಪಡೆಯಲಿದ್ದೀರಿ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರವಲ್ಲ.

ವೃಷಭ: ಈ ವಾರ ನಿಮಗೆ ಪ್ರಯೋಜನಕಾರಿ ಎನಿಸಲಿದೆ. ವಿವಾಹಿತ ಜೋಡಿಗಳ ಕೌಟುಂಬಿಕ ಬದುಕು ಸಾಮರಸ್ಯ ಮತ್ತು ಪರಸ್ಪರ ಪ್ರೇಮದಿಂದ ತುಂಬಿರಲಿದೆ. ಪರಸ್ಪರ ಸಂವಹನ ನಡೆಸುವ ಸಾಮರ್ಥ್ಯವು ವೃದ್ಧಿಸಲಿದೆ. ಪ್ರೇಮ ಸಂಬಂಧದಲ್ಲಿರುವ ವ್ಯಕ್ತಿಗಳಿಗೆ ಇದು ಅದ್ಭುತ ವಾರವೆನಿಸಲಿದೆ. ಪರಸ್ಪರ ಸಂವಹನ ನಡೆಸುವುದರಿಂದ ಒತ್ತಡವನ್ನು ದೂರ ಮಾಡಬಹುದು. ವಾರದ ಪ್ರಾರಂಭದಲ್ಲಿ, ನಿಮ್ಮ ಗಳಿಕೆಯನ್ನು ವೃದ್ಧಿಸುವುದಕ್ಕಾಗಿ ಹೊಸ ಕಾರ್ಯತಂತ್ರವನ್ನು ಅನುಷ್ಠಾನಗೊಳಿಸುವುದು ಒಳ್ಳೆಯದು. ನೀವು ಒಂದಷ್ಟು ಬಿಡುವನ್ನು ಪಡೆಯಲಿದ್ದೀರಿ. ಇದರ ಪರಿಣಾಮವಾಗಿ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ಏನಾದರೂ ಹೊಸತನ್ನು ಪ್ರಯತ್ನಿಸಲಿದ್ದೀರಿ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸವನ್ನು ಇಷ್ಟಪಡಲಿದ್ದಾರೆ. ಸಮಾಲೋಚನೆ, ವಾಣಿಜ್ಯ ಮತ್ತು ಹಣಕಾಸು ಉದ್ಯಮದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಪ್ರಯೋಜನಕಾರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರು ಏನಾದರೂ ಶುಭ ಸುದ್ದಿಯನ್ನು ಪಡೆಯಲಿದ್ದಾರೆ. ಅವರು ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ತೋರಲಿದ್ದಾರೆ. ಇದರ ಪರಿಣಾಮವಾಗಿ ಅವರು ಅದ್ಭುತ ಫಲಿತಾಂಶ ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಪರಿಸ್ಥಿತಿಯು ಚೆನ್ನಾಗಿದೆ. ಅನೇಕ ಸಮಸ್ಯೆಗಳು ದೂರಗೊಳ್ಳಲಿವೆ. ಕುಟುಂಬದ ಸದಸ್ಯರ ಬೆಂಬಲವೂ ದೊರೆಯಲಿದೆ. ಆದರೆ ಹಿರಿಯರ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ನೀವು ಪ್ರವಾಸಕ್ಕೆ ಹೋಗಲು ಇಚ್ಛಿಸುವುದಾದರೆ, ವಾರದ ಕೊನೆಯ ಎರಡು ದಿನಗಳು ಉತ್ತಮ.

ಮಿಥುನ: ಈ ವಾರದಲ್ಲಿ ನಿಮ್ಮ ಮಕ್ಕಳ ಕುರಿತ ಚಿಂತೆ ನಿಮ್ಮನ್ನು ಕಾಡಬಹುದು. ಆದರೆ ಮಿಥುನ ರಾಶಿಯವರು ಚಿಂತಿಸಬೇಕಾದ ಅಗತ್ಯವಿಲ್ಲ. ನಿಮ್ಮ ಕೌಟುಂಬಿಕ ಜೀವನವು ಚೆನ್ನಾಗಿರಲಿದೆ. ಈ ವಾರದಲ್ಲಿ ಸಂಬಂಧಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ. ನೀವು ಪ್ರಯಣ ಸಂಬಂಧದಲ್ಲಿದ್ದರೆ ಇದು ನಿಮ್ಮ ಪಾಲಿಗೆ ಸಾಮಾನ್ಯ ವಾರ ಎನಿಸಲಿದೆ. ನಿಮ್ಮ ಸಮಸ್ಯೆಗಳು ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕಾದರೆ ನಿಮ್ಮ ಕ್ರಿಯೆಗಳಿಗೆ ಗಮನ ನೀಡಿ. ಉದ್ಯೋಗದಲ್ಲಿರುವವರಿಗೆ ಈ ಸಮಯವು ಸಾಕಷ್ಟು ಲಾಭದಾಯಕ ಎನಿಸಲಿದೆ. ನೀವು ಸರ್ಕಾರದ ನೆರವು ಪಡೆಯಲಿದ್ದೀರಿ. ನೀವು ಕೆಲಸ ಮಾಡುವಲ್ಲಿ ನಿಮ್ಮ ಕೆಲಸದ ಒತ್ತಡವು ಹೆಚ್ಚಲಿದೆ. ಆದರೆ ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಹೆಚ್ಚಳ ಉಂಟಾಗಲಿದೆ. ಇದು ನಿಮ್ಮನ್ನು ಹೆಚ್ಚು ಶಕ್ತಿಶಾಲಿಯಾಗಿ ರೂಪಿಸಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರ ಮೌಲ್ಯಯುತ ಎನಿಸಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ನೆರವು ಪಡೆಯಬಹುದು. ಅವರೊಂದಿಗೆ ಕಲಿಯುವ ವಿದ್ಯಾರ್ಥಿಗಳು ಅವರ ನೆರವಿಗೆ ಬರಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಹಿಂದಿನ ಸಮಸ್ಯೆಗಳಿಂದ ನೀವು ಮುಕ್ತರಾಗಲಿದ್ದೀರಿ. ವಾರದ ಆರಂಭಿಕ ದಿನಗಳು ಪ್ರಯಾಣಿಸಲು ಅನುಕೂಲಕರ.

ಕರ್ಕಾಟಕ: ವಾರದ ಆರಂಭದಲ್ಲಿ ನಿಮ್ಮ ಕುಟುಂಬದ ಅಗತ್ಯತೆಗಳಿಗೆ ನೀವು ವಿಶೇಷ ಗಮನ ನೀಡಲಿದ್ದೀರಿ. ಅವರು ತಮ್ಮ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡು ಮುಂದುವರಿಸಲಿದ್ದಾರೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಒತ್ತಡಕ್ಕೆ ಒಳಗಾಗಬಹುದು. ನಿಮ್ಮ ಸಂಗಾತಿಯ ಆರೋಗ್ಯದ ಕುರಿತು ಕಾಳಜಿ ವಹಿಸಿ. ಪ್ರೇಮ ಸಂಬಂಧದಲ್ಲಿರುವ ವ್ಯಕ್ತಿಗಳ ಪಾಲಿಗೆ ಧನಾತ್ಮಕ ಫಲಿತಾಂಶ ದೊರೆಯಲಿದೆ. ಸಂಬಂಧದಲ್ಲಿ ಇನ್ನೂ ಮುಂದೆ ಸಾಗುವುದಕ್ಕಾಗಿ ನಿಮ್ಮ ಪ್ರೇಮ ಸಂಗಾತಿಗೆ ಮದುವೆಯ ಪ್ರಸ್ತಾಪವನ್ನು ನೀವು ಇಡಬಹುದು. ಉದ್ಯೋಗಿಗಳು ತಮ್ಮ ಕೆಲಸವನ್ನು ಇಷ್ಟ ಪಡಲಿದ್ದಾರೆ. ನಿಮ್ಮ ಕೆಲಸವನ್ನು ನೀವು ಸುಧಾರಿಸಬಹುದು. ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದ ಕುರಿತು ಮೆಚ್ಚುಗೆ ವ್ಯಕ್ತಪಡಿಸಬಹುದು. ಅಲ್ಲದೆ ವ್ಯಾಪಾರೋದ್ಯಮಿಗಳು ಕೆಲಸದ ಸ್ಥಳದಲ್ಲಿ ಒಂದಷ್ಟು ಸವಾಲನ್ನು ಎದುರಿಸಬೇಕಾದೀತು. ನೀವು ಮತ್ತು ನಿಮ್ಮ ಪಾಲುದಾರರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ಈ ಕುರಿತು ಎಚ್ಚರಿಕೆಯಿಂದ ಇರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರು ತಮ್ಮ ಅಧ್ಯಯನದಲ್ಲಿ ಯಾವುದೇ ಒತ್ತಡ ಎದುರಾಗುವ ಸಾಧ್ಯತೆ ಇಲ್ಲ. ಮಾಹಿತಿ ಮತ್ತು ಅಧ್ಯಯನವನ್ನು ನೀವು ಚೆನ್ನಾಗಿ ನೆನಪಿಡಲು ಯತ್ನಿಸುತ್ತೀರಿ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ ಈ ಸಂದರ್ಭದಲ್ಲಿ ನೀವು ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುವುದಿಲ್ಲ. ನಿಮ್ಮ ಆಹಾರಕ್ರಮದ ಕುರಿತು ಎಚ್ಚರಿಕೆ ವಹಿಸಿ ಮತ್ತು ಊಟದಲ್ಲಿ ಸ್ಥಿರತೆ ಕಾಪಾಡಿ. ವಾರದ ಮೊದಲ ಎರಡು ದಿನಗಳು ಪ್ರಯಾಣಕ್ಕೆ ಉತ್ತಮ.

ಸಿಂಹ: ಈ ವಾರ ನಿಮಗೆ ಪ್ರಯೋಜನಕಾರಿ ಎನಿಸಲಿದೆ. ವಾರದ ಆರಂಭದಲ್ಲಿ ಕೆಲಸದ ಕುರಿತು ನೀವು ನಿಮ್ಮ ಮಿತ್ರರ ಜೊತೆ ಮಾತುಕತೆ ನಡೆಸಲಿದ್ದೀರಿ. ಇದರಿಂದ ಮನಸ್ಸಿಗೆ ಶಾಂತಿ ದೊರೆಯಲಿದೆ. ಮನೆಯ ಬದುಕು ಚೆನ್ನಾಗಿರಲಿದೆ. ನೀವು ಮತ್ತು ನಿಮ್ಮ ಜೀವನ ಸಂಗಾತಿಯ ನಡುವಿನ ಸಂಬಂಧವು ಸುಧಾರಿಸಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಅನೇಕ ತಾಜಾ ಅನುಭವಗಳನ್ನು ನೀಡಲಿದೆ. ಉದ್ಯೋಗದಲ್ಲಿರುವವರಿಗೆ ತಮ್ಮ ಚತುರ ಬುದ್ಧಿಮತ್ತೆ ಬಳಸಿಕೊಂಡು ಸಕಾಲದಲ್ಲಿ ತಮ್ಮ ಕೆಲಸ ಮುಗಿಸಲು ಇದು ಸುಸಂದರ್ಭ. ಇದರ ಪರಿಣಾಮವಾಗಿ ನಿಮಗೆ ವೇತನದಲ್ಲಿ ಹೆಚ್ಚಳ ಉಂಟಾಗಲಿದೆ. ವ್ಯಾಪಾರೋದ್ಯಮದಲ್ಲಿರುವವರು ಈ ವಾರ ಕೆಲವೊಂದು ಹೊಸ ವ್ಯಾವಹಾರಿಕ ವಿಚಾರಗಳನ್ನು ಗಳಿಸಲಿದ್ದು ಇದು ಅವರ ಭವಿಷ್ಯಕ್ಕೆ ಸಹಾಯ ಮಾಡಲಿದೆ. ವಿದ್ಯಾರ್ಥಿಗಳು ಈಗ ಅತ್ಯುತ್ತಮ ಶೈಕ್ಷಣಿಕ ಯಶಸ್ಸನ್ನು ಪಡೆಯಲಿದ್ದಾರೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ತಮ್ಮ ಗಮನ ಕೇಂದ್ರೀಕರಿಸಲಿದ್ದು ಹೊಸ ದಿನಚರಿಯನ್ನು ರೂಪಿಸಿ ಅದನ್ನು ಪಾಲಿಸುವಲ್ಲಿ ಯಶಸ್ವಿಯಾಗಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ನಿಮಗೆ ಎದುರಾಗದು. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ ವಾರದ ಆರಂಭಿಕ ದಿನಗಳು ಉತ್ತಮ.

ಕನ್ಯಾ: ಈ ವಾರವು ಪ್ರಯಾಣಿಸಲು ಅನುಕೂಲಕರ. ವಾರದ ಆರಂಭದಲ್ಲಿ ನೀವು ಪ್ರಯಾಣವನ್ನು ಆರಂಭಿಸಬಹುದು. ಹಳೆಯ ಮಿತ್ರರ ಜೊತೆ ನೀವು ಸಂಬಂಧ ಸಾಧಿಸಲಿದ್ದೀರಿ. ಕುಟುಂಬದಲ್ಲಿ ಸಂತಸ ಮತ್ತು ಸಾಮರಸ್ಯ ನೆಲೆಸಲಿದೆ. ವಿವಾಹಿತ ಜನರ ಕೌಟುಂಬಿಕ ಬದುಕಿನಲ್ಲಿ ಅಹಂಗೆ ಸಂಬಂಧಿಸಿದ ಘರ್ಷಣೆ ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಸಂವಾದ ನಡೆಸಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವುದು ಉತ್ತಮ. ಪ್ರೇಮ ಸಂಬಂಧದಲ್ಲಿರುವ ವ್ಯಕ್ತಿಗಳಿಗೆ ಇದು ಅದ್ಭುತ ವಾರವೆನಿಸಲಿದೆ. ನಿಮ್ಮ ಸಂಗಾತಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ನೀವು ಪರಿಚಯಿಸಿದರೆ ಹಾಗೂ ನಿಮ್ಮ ಭಾವನೆಗಳನ್ನು ಅವರ ಜೊತೆ ಹಂಚಿಕೊಂಡರೆ ನಿಮ್ಮ ಸಂಬಂಧವು ಸಾಕಷ್ಟು ಮುಂದೆ ಸಾಗಲಿದೆ. ಉದ್ಯೋಗಿಗಳು ಅವರ ಕೆಲಸವನ್ನು ಆನಂದಿಸಲಿದ್ದು ಕಚೇರಿಯಲ್ಲಿ ಉತ್ತಮ ಸಮಯವನ್ನು ಕಳೆಯಲಿದ್ದಾರೆ. ವ್ಯಾಪಾರೋದ್ಯಮಿಗಳು ಅನೇಕ ರೀತಿಯಲ್ಲಿ ಸರ್ಕಾರದಿಂದ ಪ್ರಯೋಜನ ಪಡೆಯಲಿದ್ದಾರೆ. ಈ ವಾರವನ್ನು ನೀವು ಚೆನ್ನಾಗಿ ಕಳೆಯಲಿದ್ದೀರಿ. ವಿದ್ಯಾರ್ಥಿಗಳ ವಿಚಾರಕ್ಕೆ ಬರುವುದಾದರೆ, ಅವರು ಉತ್ತಮ ಶೈಕ್ಷಣಿಕ ಫಲಿತಾಂಶವನ್ನು ಸಾಧಿಸಲಿದ್ದಾರೆ. ನಿಮ್ಮ ಪ್ರಯತ್ನಗಳನ್ನು ಗಮನಿಸಲಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಪರಿಸ್ಥಿತಿಯು ಚೆನ್ನಾಗಿದೆ.

ತುಲಾ: ಇದು ನಿಮ್ಮ ಪಾಲಿಗೆ ಅತ್ಯುತ್ತಮ ವಾರವೆನಿಸಲಿದೆ. ನಿಮ್ಮ ಕುಟುಂಬವು ಈಗ ಏನಾದರೂ ಸಂಘರ್ಷವನ್ನು ಅನುಭವಿಸಬಹುದು. ವಿವಾಹಿತ ಜೋಡಿಗಳ ಬದುಕು ಸಾಮಾನ್ಯ ಮಟ್ಟದಲ್ಲಿರುತ್ತದೆ. ಎಚ್ಚರಿಕೆಯಿಂದ ಇರಿ. ಏಕೆಂದರೆ ಯಾವುದಾದರೂ ವಿಷಯದ ಕುರಿತು ಭಿನ್ನಾಭಿಪ್ರಾಯ ಉಂಟಾಗಬಹುದು. ಪ್ರೇಮ ಸಂಬಂಧದಲ್ಲಿರುವ ಜನರಿಗೆ ಯಾವುದೇ ಸಮಸ್ಯೆ ಎದುರಾಗದು. ಅವರು ತಮ್ಮ ಬದುಕನ್ನು ಆನಂದಿಸಲಿದ್ದಾರೆ. ಈ ವಾರದ ಆರಂಭದಿಂದ ನೀವು ಚೈತನ್ಯದಿಂದ ಕೂಡಿರಲಿದ್ದು ಎಲ್ಲಾ ಕೆಲಸವನ್ನು ಶೀಘ್ರವೇ ಮುಗಿಸಲಿದ್ದೀರಿ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಇನ್ನೊಂದೆಡೆ ವೆಚ್ಚದಲ್ಲಿ ಇಳಿಕೆ ಉಂಟಾಗಲಿದೆ. ನೀವು ಸರ್ಕಾರದ ನೆರವಿಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಯಾವುದೇ ಸರ್ಕಾರಿ ವಿಚಾರದಲ್ಲಿ ಹಣ ಹೂಡಿಕೆ ಮಾಡುವ ಮೂಲಕ ನೀವು ಲಾಭ ಗಳಿಸಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಸಾಕಷ್ಟು ಶ್ರಮ ಪಡಲಿದ್ದಾರೆ. ವ್ಯಾಪಾರೋದ್ಯಮಿಗಳು ಸಹ ತಮ್ಮ ಕೆಲಸವನ್ನು ಮುಗಿಸಲು ಎಲ್ಲಾ ಪ್ರಯತ್ನ ಮಾಡಲಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಫಲಿತಾಂಶ ಸಾಧಿಸಲಿದ್ದಾರೆ. ನಿಮ್ಮಲ್ಲಿ ಕೆಲವರು ಪ್ರೌಢ ಶಾಲೆ ಅಥವಾ ಕಾಲೇಜಿನಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಪರಿಸ್ಥಿತಿಯು ಚೆನ್ನಾಗಿದೆ. ನಿಮ್ಮ ಫಿಟ್ನೆಸ್‌, ಯೋಗ ಮತ್ತು ವರ್ಕೌಟ್‌ ಮೇಲೆ ಹೊಂದಿರುತ್ತದೆ. ವಾರದ ಮೊದಲ ಮತ್ತು ಕೊನೆಯ ಎರಡು ದಿನಗಳು ಪ್ರಯಾಣಕ್ಕೆ ಉತ್ತಮ.

ವೃಶ್ಚಿಕ: ಈ ವಾರದಲ್ಲಿ ಪ್ರೇಮದ ಬದುಕು ಒಂದಷ್ಟು ಏರಿಳಿತದಿಂದ ಕೂಡಿರಲಿದೆ. ಕೆಲಸದಲ್ಲಿ ತಲ್ಲೀನರಾಗುವುದರಿಂದ ಸಂಬಂಧದಲ್ಲಿ ಅಂತರ ಉಂಟಾಗಬಹುದು. ಇದು ಪ್ರೇಮದ ಬದುಕಿನಲ್ಲಿ ಕಷ್ಟ ಕೋಟಲೆಗಳನ್ನು ತರಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಸಾಕಷ್ಟು ಸುಧಾರಣೆ ಕಂಡು ಬರಲಿದೆ. ನೀವು ಪರಸ್ಪರ ನಂಬಿಕೆ ಇರಿಸಬೇಕು. ಇದು ಸಂತಸಮಯ ಬದುಕಿನ ಭದ್ರ ಬುನಾದಿ ಎನಿಸುತ್ತದೆ. ವಾರದ ಮೊದಲಿನಿಂದಲೇ ನಿಮ್ಮ ಖರ್ಚುವೆಚ್ಚಗಳನ್ನು ನೀವು ನಿಯಂತ್ರಿಸಬೇಕು. ಏಕೆಂದರೆ ಇದು ನಿಮ್ಮ ಹಣಕಾಸಿನ ಸ್ಥಿತಿಯ ಮೇಲೆ ಒತ್ತಡ ಉಂಟು ಮಾಡಬಹುದು. ಒಮ್ಮೆಲೇ ನಿಮ್ಮ ಖರ್ಚುವೆಚ್ಚಗಳಲ್ಲಿ ಹೇಗೆ ಹೆಚ್ಚಳ ಉಂಟಾಗಿದೆ ಮತ್ತು ನೀವು ಏಕೆ ಖರ್ಚು ಮಾಡಬೇಕು ಎಂಬುದು ನಿಮಗೆ ಅರ್ಥವಾಗದು. ಆದರೆ ಪರಿಸ್ಥಿತಿ ಹದಗೆಡಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಉದ್ಯೋಗಿಗಳ ಪಾಲಿಗೆ ಈ ವಾರವು ಚೆನ್ನಾಗಿರಲಿದೆ. ಯಶಸ್ಸನ್ನು ಸಾಧಿಸಲು ನೀವು ಎಲ್ಲಾ ಪ್ರಯತ್ನ ಮಾಡಲಿದ್ದೀರಿ. ವ್ಯಾಪಾರೋದ್ಯಮಿಗಳು ಈ ವಾರದಲ್ಲಿ ಸಾಕಷ್ಟು ನಿರೀಕ್ಷೆ ಮಾಡಬಹುದು. ನೀವು ನಿಮ್ಮ ಕೆಲಸದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಿದ್ದೀರಿ. ನಿಮ್ಮ ಕೆಲವು ಸ್ಪರ್ಧಿಗಳನ್ನು ಸೋಲಿಸುವ ಮೂಲಕ ನಿಮ್ಮ ಲಾಭದ ಪಾಲನ್ನು ನೀವು ಹೆಚ್ಚಿಸಲಿದ್ದೀರಿ. ಅಲ್ಲದೆ ಹೂಡಿಕೆಗೆ ಇದು ಸಕಾಲ. ವಿದ್ಯಾರ್ಥಿಗಳಿಗೆ ಇದು ಸಾಮಾನ್ಯ ವಾರವೆನಿಸಲಿದೆ. ಅಧ್ಯಯನದಲ್ಲಿ ನೀವು ಕೆಲವೊಂದು ಸವಾಲುಗಳನ್ನು ಎದುರಿಸಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ನೀವು ಅನಾರೋಗ್ಯಕ್ಕೆ ತುತ್ತಾಗಬಹುದು ಎಂದು ನಿಮಗೆ ಭಾಸವಾದರೆ ಒಂದಷ್ಟು ಕಾಲ ಆರಾಮ ಮಾಡಿ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅನುಕೂಲಕರ.

ಧನು: ಈ ವಾರದಲ್ಲಿ ನೀವು ಏನಾದರೂ ವಿಶಿಷ್ಟ ವಿಷಯದ ಮೇಲೆ ಕೆಲಸ ಮಾಡಲಿದ್ದೀರಿ. ನಿಮ್ಮ ಕುಟುಂಬದ ಕುರಿತು ನೀವು ವಿಶೇಷವಾಗಿ ಮಾತನಾಡಲಿದ್ದೀರಿ. ದೀರ್ಘ ಕಾಲದಿಂದ ಇಲ್ಲಿಯತನಕ ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ನೀವು ಸಂವಾದ ನಡೆಸದೆ ಇರಬಹುದು. ಈ ಸಂವಾದವನ್ನು ನಡೆಸಲು ಇದು ಸಕಾಲ. ವಿವಾಹಿತ ಜೋಡಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ನೀವು ಮತ್ತು ನಿಮ್ಮ ಪಾಲುದಾರ ಒಟ್ಟಿಗೆ ಸೇರಿ ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಇದೇ ರೀತಿ, ನಿಮ್ಮ ಕುಟುಂಬದ ಸದಸ್ಯರಿಂದ ಉತ್ತಮ ಬೆಂಬಲ ಪಡೆಯಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ಇದನ್ನು ಹೀಗೆಯೇ ಸ್ವೀಕರಿಸಿ. ಸದ್ಯಕ್ಕೆ ಯಾವುದೇ ಗಣನೀಯ ಬದಲಾವಣೆಯನ್ನು ನಿರೀಕ್ಷಿಸಬೇಡಿ. ಉದ್ಯೋಗಿಗಳು ಈ ಸಂದರ್ಭದಲ್ಲಿ ಲಾಭ ಗಳಿಸಲಿದ್ದಾರೆ. ಈ ವಾರ ನಿಮಗೆ ಪ್ರಯೋಜನಕಾರಿ. ಏಕೆಂದರೆ ನಿಮ್ಮ ಎಲ್ಲಾ ಗಮನವನ್ನು ನೀವು ಕೆಲಸಕ್ಕೆ ನೀಡಲಿದ್ದೀರಿ. ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಕುರಿತು ಸಂತಸ ವ್ಯಕ್ತಪಡಿಸಲಿದ್ದಾರೆ. ವ್ಯಾಪಾರಿಗಳಿಗೆ ನಿರಂತರ ಕೆಲಸ ದೊರೆಯಲಿದೆ. ನೀವು ಎಷ್ಟು ಪ್ರಯತ್ನ ಪಡುತ್ತೀರೋ, ಅಷ್ಟೇ ಪ್ರಮಾಣದ ಫಲಿತಾಂಶ ನಿಮಗೆ ದೊರೆಯಲಿದೆ. ಕೆಲಸದ ಕಾರಣ ಈ ವಾರದಲ್ಲಿ ಪ್ರಯಾಣಿಸಬೇಕಾದೀತು. ಇದು ನಿಮಗೆ ಒಂದಷ್ಟು ಶುಭ ಸುದ್ದಿ ತರಲಿದೆ. ಇಂಟರ್‌ ನೆಟ್‌ ನಿಮಗೆ ಉಪಯುಕ್ತ ಮಾಹಿತಿ ನೀಡಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ನೀವು ಈಗ ಉತ್ತಮ ಆಕಾರದಲ್ಲಿ ಇರುವಿರಿ. ನಿಮ್ಮ ಆಹಾರ ಕ್ರಮದ ಮೇಲೂ ಕಣ್ಣಿಡಿ. ಪ್ರವಾಸದ ಮೂಲಕ ವಾರವನ್ನು ಪ್ರಾರಂಭಿಸುವುದು ಒಳ್ಳೆಯದು.

ಮಕರ: ಈ ವಾರವು ನಿಮ್ಮ ಪಾಲಿಗೆ ವಿಶಿಷ್ಟ ವಾರವೆನಿಸಲಿದೆ. ವಿವಾಹಿತ ಬದುಕಿನಲ್ಲಿ ಕೆಲವೊಂದು ಸಮಸ್ಯೆಗಳು ಎದುರಾದರೂ, ಪ್ರೇಮ ಸಂಬಂಧದಲ್ಲಿರುವ ಜನರು ಈ ವಾರದಲ್ಲಿ ತಮ್ಮ ಸಂಬಂಧವನ್ನು ಮುಕ್ತವಾಗಿ ಆನಂದಿಸಲಿದ್ದಾರೆ. ಇದು ಕಠಿಣ ಸಮಯವಾಗಿರುವುದರಿಂದ, ಬೆಲೆಯಲ್ಲಿ ವ್ಯತ್ಯಾಸವಿದ್ದರೂ ವ್ಯಾಪಾರೋದ್ಯಮಿಗಳು ತಮ್ಮ ಕೆಲಸವನ್ನು ಮುಂದುವರಿಸಲೇಬೇಕಾಗುತ್ತದೆ. ನಿಮ್ಮ ಯಾವುದಾದರೂ ಉದ್ಯೋಗಿಗಳ ಜೊತೆ ವಾಗ್ವಾದಕ್ಕೆ ಇಳಿಯದಂತೆ ಎಚ್ಚರಿಕೆ ವಹಿಸಿ. ಪ್ರಣಯದ ಬದುಕನ್ನು ಸಾಗಿಸುವವರ ಪಾಲಿಗೆ ಈ ವಾರವು ಸಾಮಾನ್ಯ ವಾರ ಎನಿಸಲಿದೆ. ಅಲ್ಲದೆ ನಿಮ್ಮ ಪ್ರಯತ್ನಗಳಿಗೆ ಫಲ ದೊರೆಯಲಿದೆ. ಈ ವಾರದಲ್ಲಿ ಆದಾಯ ಮತ್ತು ಖರ್ಚುವೆಚ್ಚವನ್ನು ನಿಭಾಯಿಸುವುದು ಸವಾಲಿನ ಕೆಲಸ ಎನಿಸಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಆತ್ಮವಿಶ್ವಾಸ ಗಳಿಸಲಿದ್ದು ಒಳ್ಳೆಯ ಫಲಿತಾಂಶ ಪಡೆಯಲಿದ್ದಾರೆ. ಗ್ರಹಗಳ ಸ್ಥಾನಗಳು, ನೀವು ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದು ಹೇಳುತ್ತಿವೆ. ಇಲ್ಲದಿದ್ದರೆ ನೀವು ಕಾಯಿಲೆಗೆ ತುತ್ತಾಗಬಹುದು. ನೀವೆಷ್ಟು ಆಹಾರ ಸೇವಿಸುತ್ತೀರಿ ಮತ್ತು ಎಷ್ಟು ಗಂಟೆ ಕಾಲ ನಿದ್ರಿಸುತ್ತೀರಿ ಎನ್ನುವುದಕ್ಕೆ ಗಮನ ನೀಡಿ. ವಾರದ ಆರಂಭದಲ್ಲಿ ಪ್ರಯಾಣಿಸುವುದು ಹೆಚ್ಚು ಅನುಕೂಲಕರ.

ಕುಂಭ: ಈ ವಾರದಲ್ಲಿ ನಿಮ್ಮ ಗಮನವನ್ನು ನೀವು ಬಾಹ್ಯ ಚಿಂತೆಗಳಿಂದ ನಿಮ್ಮ ಕುಟುಂಬದತ್ತ ಹರಿಸಲಿದ್ದೀರಿ. ವಿವಾಹಿತ ಜೋಡಿಗಳ ಜೀವನವು ಪ್ರೀತಿ ಮತ್ತು ಸುಖೋಷ್ಣತೆಯಿಂದ ಕೂಡಿರಲಿದೆ. ಇಬ್ಬರೂ ಪರಸ್ಪರ ಉತ್ತಮ ಬಂಧವನ್ನು ಆನಂದಿಸಲಿದ್ದೀರಿ. ಇದು ಕುಟುಂಬವು ಸುಗಮವಾಗಿ ಮುಂದೆ ಹೋಗಲು ಸಹಕಾರಿಯಾಗಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸಂಗಾತಿಯ ಭಾವನೆಯನ್ನು ಸಂತಸದಿಂದಲೇ ಅರಿತುಕೊಳ್ಳಲಿದ್ದಾರೆ. ನಿಮ್ಮ ಪ್ರೇಮ ಸಂಗಾತಿಯು ನಿಮ್ಮನ್ನು ಸಂತುಷ್ಟಗೊಳಿಸಲಿದ್ದಾರೆ. ಉದ್ಯೋಗಿಗಳು ಈ ಅವಧಿಯಲ್ಲಿ ಪ್ರಯೋಜನ ಗಳಿಸಲಿದ್ದಾರೆ. ಆದರೆ ನಿಮ್ಮ ಎದುರಾಳಿಗಳ ಕುರಿತು ಒಂದಷ್ಟು ಎಚ್ಚರಿಕೆ ವಹಿಸಿ. ವ್ಯಾಪಾರೋದ್ಯಮಿಗಳು ತಮ್ಮ ಕೆಲಸಕ್ಕೆ ಸಂಪೂರ್ಣ ಗಮನ ನೀಡಬೇಕು. ಇದರಿಂದ ಉತ್ತಮ ಫಲಿತಾಂಶ ದೊರೆಯಬಹುದು. ನಿಮ್ಮ ವರ್ಚಸ್ಸು ಚೆನ್ನಾಗಿರಲಿದೆ. ಜೊತೆಗೆ ನಿಮ್ಮ ವ್ಯವಹಾರವು ಆವೇಗವನ್ನು ಪಡೆಯಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ಪಠ್ಯಕ್ರಮದ ವಿವಿಧ ವಿಷಯಗಳನ್ನು ಅರಿತುಕೊಳ್ಳಲು ಅವರು ಯತ್ನಿಸಲಿದ್ದಾರೆ. ಈ ವಿಚಾರದಲ್ಲಿ ಅವರು ವಿದ್ವಾಂಸರ ನೆರವು ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಸದ್ಯಕ್ಕೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಂಡು ಬರದು. ಆದರೆ ನಿಮ್ಮ ಆಹಾರ ಕ್ರಮಕ್ಕೆ ನೀವು ಗಮನ ನೀಡಬೇಕು. ವಾರದ ನಡುವಿನ ದಿನಗಳು ಪ್ರಯಾಣಿಸಲು ಉತ್ತಮ.

ಮೀನ: ಈ ವಾರದಲ್ಲಿ ಅಹಂ ಭಾವನೆ ನಿಮ್ಮಲ್ಲಿ ಹೆಚ್ಚಲಿದೆ. ಹೀಗಾಗಿ ಒಂದಷ್ಟು ಎಚ್ಚರಿಕೆ ವಹಿಸಿ. ಇಲ್ಲದಿದ್ದರೆ ಇದು ನಿಮ್ಮ ವೈವಾಹಿಕ ಜೀವನದಲ್ಲಿ ಒತ್ತಡವನ್ನು ಹೆಚ್ಚಿಸಬಹುದು. ಪ್ರೇಮ ಸಂಬಂಧದಲ್ಲಿರುವ ಜನರು ಸಂತಸ ಕಂಡುಕೊಳ್ಳಲಿದ್ದಾರೆ. ನಿಮ್ಮ ಸಂಬಂಧವನ್ನು ಕಾಡುತ್ತಿದ್ದ ಕೆಟ್ಟ ಗಳಿಗೆಗಳು ಸಾಕಷ್ಟು ಮಟ್ಟಿಗೆ ಕಡಿಮೆಯಾಗಲಿವೆ. ಉದ್ಯೋಗದಲ್ಲಿರುವವರಿಗೆ ತಮ್ಮ ಕೆಲಸದ ಕುರಿತು ತೃಪ್ತಿ ದೊರೆಯಲಿದೆ. ಅಲ್ಲದೆ ತಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಕಠಿಣ ದುಡಿಮೆ ಮಾಡಲಿದ್ದಾರೆ. ಈ ವಾರದಲ್ಲಿ ಒಂದಷ್ಟು ಸಣ್ಣಪುಟ್ಟ ಖರ್ಚುವೆಚ್ಚಗಳು ಉಂಟಾಗಬಹುದು. ಅಲ್ಲದೆ ನೀವು ಧಾರ್ಮಿಕ ಮತ್ತು ಒಳ್ಳೆಯ ಕೆಲಸಗಳಿಗಾಗಿ ಹಣ ವೆಚ್ಚ ಮಾಡಬಹುದು. ಕುಟುಂಬದ ಅಗತ್ಯತೆಗಳಿಗಾಗಿ ನೀವು ಹಣ ವೆಚ್ಚ ಮಾಡಬಹುದು. ಈ ವಾರದಲ್ಲಿ ವ್ಯಾಪಾರೋದ್ಯಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ನೀವು ಕೆಲವೊಂದು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಸಾಮಾನ್ಯಕ್ಕಿಂತ ಒಳ್ಳೆಯದು. ಪ್ರಯತ್ನ ಮಾಡುವ ಮೂಲಕ ನಿಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಈ ಹಿಂದೆ ಹೋಲಿಸಿದರೆ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ, ವಾರದ ಕೊನೆಯ ಎರಡು ದಿನಗಳು ಅತ್ಯುತ್ತಮ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.