ETV Bharat / bharat

Weekly Horoscope: ಈ ವಾರದ ಮಧ್ಯ ಭಾಗವು ನಿಮ್ಮ ಪಾಲಿಗೆ ಶುಭಕರ, ಉತ್ತಮ ಆರೋಗ್ಯ ಆನಂದಿಸಲಿದ್ದೀರಿ.. - ಈಟಿವಿ ಭಾರತ ವಾರದ ರಾಶಿಫಲ

ಈ ವಾರದ ರಾಶಿ ಭವಿಷ್ಯ ಇಲ್ಲಿದೆ..

Etv bharat weekly horoscope
ವಾರದ ರಾಶಿ ಭವಿಷ್ಯ
author img

By

Published : Dec 19, 2021, 9:53 AM IST

ಮೇಷ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನೀವು ಪ್ರವಾಸಕ್ಕೆ ಹೋಗಬಹುದು. ಇದು ನಿಮ್ಮ ಪಾಲಿಗೆ ಉಪಯುಕ್ತ ಪ್ರಯಾಣವೆನಿಸಲಿದೆ. ನೀವು ವಾಟ್ಸಪ್‌ ಮತ್ತು ಫೇಸ್ಬುಕ್‌ನಿಂದ ಒಂದಷ್ಟು ಶುಭ ಸುದ್ದಿಯನ್ನು ಪಡೆಯಲಿದ್ದು ಇದು ನಿಮ್ಮ ಮನಸ್ಸನ್ನು ತುಂಬಾ ಹಗುರವಾಗಿಸಲಿದೆ. ವ್ಯವಹಾರದ ಅಭಿವೃದ್ಧಿಗೆ ಇದು ಅತ್ಯುತ್ತಮ ಸಮಯ. ಹೀಗಾಗಿ ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ. ಆತ್ಮೀಯ ಮಿತ್ರರೊಂದಿಗೆ ಸಂಘರ್ಷ ಉಂಟಾಗಬಹುದು. ಇದು ನಿಮ್ಮ ಕೆಲಸದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ನಿಮ್ಮ ಪ್ರೇಮ ಬದುಕಿಗೆ ಇದು ಅತ್ಯುತ್ತಮ ಸಮಯ. ನಿಮ್ಮ ಕುಟುಂಬದ ಸದಸ್ಯರ ಅನುಮತಿಯೊಂದಿಗೆ ನಿಮ್ಮ ಪ್ರೀತಿ ಪಾತ್ರರನ್ನು ನಿಮ್ಮ ಜೀವನ ಸಂಗಾತಿಯಾಗಿ ಪರಿವರ್ತಿಸಲಿದ್ದೀರಿ. ವಿವಾಹಿತ ಜನರು ಒಂದಷ್ಟು ಒತ್ತಡವನ್ನು ಎದುರಿಸಬಹುದು. ಹೀಗಾಗಿ ನಿಮ್ಮ ಕೆಲಸದಿಂದ ಒಂದಷ್ಟು ಸಮಯವನ್ನು ಪಡೆದು ನಿಮ್ಮ ಜೀವನ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ.

ವೃಷಭ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನೀವು ಹೆಚ್ಚಿನ ಹಣವನ್ನು ಪಡೆಯಲಿದ್ದು ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲಿದೆ. ಉದ್ಯೋಗಾಕಾಂಕ್ಷಿಗಳು ಈ ಹಂತದಲ್ಲಿ ಜಾಗರೂಕರಾಗಿರಬೇಕು. ಏಕೆಂದರೆ ಕೆಲವೊಂದು ವಿರೋಧಿಗಳು ನಿಮ್ಮ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡಬಹುದು. ನಿಮ್ಮ ಸಣ್ಣ ತಪ್ಪು ಕೂಡಾ ನಿಮಗೆ ದೊಡ್ಡ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡಬಹುದು. ವ್ಯಾಪಾರೋದ್ಯಮಿಗಳಿಗೆ ಸಮಯವು ಅನುಕೂಲಕರವಾಗಿದೆ. ಆದರೆ ತೆರಿಗೆ ಸಂಬಂಧಿತ ವಿವಾದದಿಂದ ದೂರವಿರಿ. ಪ್ರೇಮಿಗಳಿಗೆ ಇದು ಸಕಾಲ. ರೊಮ್ಯಾನ್ಸ್‌ ಮಾಡಲು ನಿಮಗೆ ಅವಕಾಶಗಳು ದೊರೆಯಲಿವೆ. ವಿವಾಹಿತ ಜೋಡಿಗಳಿಗೆ ಈ ಕಾಲವು ಒಳ್ಳೆಯದು.

ಮಿಥುನ: ಈ ವಾರ ನಿಮಗೆ ಒಟ್ಟಾರೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ ಹಾಗೂ ನೀವು ಆತ್ಮವಿಶ್ವಾಸದಿಂದ ತುಂಬಿ ತುಳುಕಲಿದ್ದೀರಿ. ನಿಮ್ಮ ಇಚ್ಛಾಶಕ್ತಿಯ ಬಲದಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುವಂತೆ ಮಾಡಲಿದ್ದೀರಿ. ವ್ಯವಹಾರದಲ್ಲಿ ಲಾಭ ಪಡೆಯುವ ಸಾಧ್ಯತೆಗಳಿವೆ. ನಿಮ್ಮ ವ್ಯಾವಹಾರಿಕ ಒಪ್ಪಂದಗಳು ನಿಮಗೆ ತುಂಬಾ ಪ್ರಯೋಜನಕಾರಿ ಎನಿಸಲಿವೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕಾರ್ಯಗಳನ್ನು ಆನಂದಿಸಲಿದ್ದಾರೆ. ಪ್ರೇಮಿಗಳು ಈ ವಾರವು ಫಲದಾಯಕ ಎನಿಸಲಿದೆ ಹಾಗೂ ಮುಂದೆ ಹೇಗೆ ಹೆಜ್ಜೆ ಇಡಬೇಕು ಎಂದು ನೀವು ಚಿಂತಿಸುವ ಸಮಯವಿದು. ವಿವಾಹಿತ ಜೋಡಿಗಳು ಸಮಸ್ಯೆಗಳನ್ನು ಎದುರಿಸಬಹುದು. ಆದರೆ ಅವೆಲ್ಲ ಬಗೆಹರಿಯುತ್ತವೆ. ಕುಟುಂಬದ ವಾತಾವಾರಣವು ತುಂಬಾ ಚೆನ್ನಾಗಿರಲಿದೆ. ಕುಟುಂಬದ ಸಾಮರಸ್ಯವು ನಿಮ್ಮಲ್ಲಿ ತುಂಬಾ ಸಂತಸ ಉಂಟು ಮಾಡಲಿದೆ. ನೀವು ಪ್ರವಾಸಕ್ಕೆ ಹೋಗಲು ಇಚ್ಛಿಸುವುದಾದರೆ, ವಾರದ ಮಧ್ಯಭಾಗವು ಒಳ್ಳೆಯದು.

ಕರ್ಕಾಟಕ: ವಾರದ ಆರಂಭದಲ್ಲಿ ಜನರ ಎದುರು ನೀವು ನಿಮ್ಮ ಭಾವನೆಗಳನ್ನು ಚೆನ್ನಾಗಿ ವ್ಯಕ್ತಪಡಿಸಲಿದ್ದೀರಿ. ಇದು ನಿಮ್ಮ ವೈಯಕ್ತಿಕ ಬದುಕಿನಲ್ಲಿ ಸ್ಥಿರತೆಯನ್ನು ತರಲಿದೆ. ನಿಮ್ಮ ಸಂಬಂಧದಲ್ಲಿ ಇನ್ನಷ್ಟು ಸಾಮರಸ್ಯ ಇರಲಿದೆ. ವಾರದ ಮಧ್ಯ ಭಾಗದಲ್ಲಿ ನಿಮ್ಮ ವೃತ್ತಿಪರ ಬದುಕಿನ ಮೇಲೆ ನೀವು ಹೆಚ್ಚಿನ ಗಮನ ನೀಡಲಿದ್ದೀರಿ ಹಾಗೂ ಸಮಯ ಮಿತಿಯೊಳಿಗೆ ಎಲ್ಲಾ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಲಿದ್ದೀರಿ. ನಿಮ್ಮ ವೃತ್ತಿಪರ ಕೆಲಸದಲ್ಲಿ ಖ್ಯಾತಿ ಮತ್ತು ಮೆಚ್ಚುಗೆ ಪಡೆಯುವ ಸಂಭವವಿದೆ. ಆರ್ಥಿಕವಾಗಿ ನಿಮ್ಮಲ್ಲಿ ಸ್ಥಿರತೆ ಇದ್ದರೂ ನೀವು ಸರ್ಕಾರ ಅಥವಾ ಹಿರಿಯರಿಂದ ಪ್ರಯೋಜನ ಪಡೆಯಲು ಕಾಯುವಿರಿ. ಕಾಲ ಕಳೆದಂತೆ ನಿಮ್ಮನ್ನು ಚಿಂತೆಯು ಕಾಡಲಿದೆ. ಈ ವಾರದಲ್ಲಿ ನೀವು ಉತ್ತಮ ಆರೋಗ್ಯವನ್ನು ಆನಂದಿಸಲಿದ್ದೀರಿ. ವಾರದ ಆರಂಭವು ವಿದ್ಯಾರ್ಥಿಗಳಿಗೆ ಅನುಕೂಲಕರ. ಅಧ್ಯಯನದಲ್ಲಿ ಗಮನ ನೀಡಲು ಇದು ಸಕಾಲ.

ಸಿಂಹ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಆದಾಯವು ತುಂಬಾ ಚೆನ್ನಾಗಿರಲಿದೆ ಹಾಗೂ ವಾರದ ಮಧ್ಯ ಭಾಗದಲ್ಲಿ ನೀವು ಪ್ರವಾಸಕ್ಕೆ ಹೋಗಬಹುದು. ನೀವು ಸಾಕಷ್ಟು ಸಮಯದಿಂದ ಈ ಪ್ರಯಾಣಕ್ಕಾಗಿ ಯೋಜನೆ ಹೂಡುತ್ತಾ ಬಂದಿದ್ದೀರಿ. ಹೀಗಾಗಿ ಈ ಕುರಿತು ನೀವು ಸಂತುಷ್ಟರಾಗುತ್ತೀರಿ. ನಿಮ್ಮ ಶಕ್ತಿಯು ವೃದ್ಧಿಸಲಿದೆ. ಆಸ್ತಿಗೆ ಸಂಬಂಧಿಸಿದ ಯಾವುದೇ ವ್ಯಾಜ್ಯವನ್ನು ಪರಿಹರಿಸಬಹುದ ಮತ್ತು ನೀವು ಆಸ್ತಿಯನ್ನು ಪಡೆಯಬಹುದು. ಕುಟುಂಬದ ಸದಸ್ಯರು ನಿಮ್ಮನ್ನು ಬೆಂಬಲಿಸಲಿದ್ದಾರೆ. ವೈವಾಹಿಕ ಬದುಕಿನಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಲಿದೆ. ಯಾರನ್ನಾದರೂ ಪ್ರೀತಿಸುವವರಿಗೆ ಈ ಕಾಲವು ತುಂಬಾ ಭರವಸೆಯಿಂದ ಕೂಡಿದೆ. ನಿಮ್ಮ ಪ್ರೇಮ ಸಂಗಾತಿಗೆ ಮದುವೆಯಾಗುವಂತೆ ನೀವು ಒತ್ತಾಯಿಸಬಹುದು. ಉದ್ಯೋಗಿಗಳು ಒಂದಷ್ಟು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಕೆಲಸವನ್ನು ಕೆಲ ಜನರು ನೋಡುತ್ತಿದ್ದಾರೆ. ನಿಮ್ಮ ತಪ್ಪುಗಳನ್ನು ಹೇಳಿಕೊಳ್ಳಲು ನೀವು ಹಿಂದೆ ಮುಂದೆ ನೋಡುವುದಿಲ್ಲ. ಹೀಗಾಗಿ ಎಚ್ಚರಿಕೆಯಿಂದ ಇರಿ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಸಕಾಲ. ನಿಮ್ಮ ಕೆಲಸದಿಂದ ನೀವು ಸಾಕಷ್ಟು ಲಾಭಗಳನ್ನು ಪಡೆಯಲಿದ್ದೀರಿ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.

ಕನ್ಯಾ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ಅನಗತ್ಯ ಚಿಂತೆಗಳಿಂದ ನೀವು ದೂರವಿರಬೇಕು. ಏಕೆಂದರೆ ಇವು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ನೀವು ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಅಲ್ಲದೆ ನೀವು ಸರ್ಕಾರಿ ಕ್ಷೇತ್ರದಿಂದ ಲಾಭವನ್ನು ಪಡೆಯಲಿದ್ದೀರಿ. ಆರೋಗ್ಯವನ್ನು ಕಾಪಾಡಲು ಪ್ರಾಣಾಯಾಮ ಮತ್ತು ಯೋಗವನ್ನು ಮಾಡಿ. ಪ್ರೇಮಿಗಳು ಈ ವಾರ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ನೀವು ಯತ್ನಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯ ಆರೋಗ್ಯದ ಕುರಿತು ಉತ್ತಮ ಕಾಳಜಿ ವಹಿಸಬೇಕು. ನಿಮ್ಮ ಎಳೆಯ ಒಡಹುಟ್ಟಿದವರ ಆರೋಗ್ಯದ ಕುರಿತು ಸಾಕಷ್ಟು ಕಾಳಜಿ ವಹಿಸಬೇಕು. ಅವರು ಕಾಯಿಲೆಗೆ ತುತ್ತಾಗಬಹುದು. ಆದರೆ ನಿಮ್ಮ ಪ್ರಯತ್ನ ಮತ್ತು ಶಕ್ತಿ ನಿಮ್ಮ ನೆರವಿಗೆ ಬರಲಿವೆ. ವಾರದ ಆರಂಭಿಕ ಭಾಗವು ಪ್ರಯಾಣಕ್ಕೆ ಅನುಕೂಲಕರ.

ತುಲಾ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ಎಲ್ಲಿಂದಾದರೂ ನಿಮಗೆ ಕೆಟ್ಟ ಸುದ್ದಿ ಬರಬಹುದು. ಆದರೆ ವಾರದ ಮಧ್ಯ ಭಾಗವು ನಿಮ್ಮ ಪಾಲಿಗೆ ಶುಭಕರ. ನಿಮ್ಮ ಗಳಿಕೆಯಲ್ಲಿ ಹೆಚ್ಚಳ ಉಂಟಾಗಲಿದೆ. ಇರುವ ಸಮಸ್ಯೆಗಳೆಲ್ಲ ದೂರವಾಗಲಿವೆ. ನೀವು ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ತುಂಬಾ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು. ಅವರ ಕಠಿಣ ಶ್ರಮವು ಪ್ರತಿಫಲ ತಂದು ಕೊಡಲಿದೆ. ಪ್ರೇಮಿಗಳಿಗೆ ಇದು ಸಕಾಲ. ಕುಟುಂಬದ ಸದಸ್ಯರ ಎದುರು ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ಹೊಗಳಲಿದ್ದಾರೆ. ನೀವು ಇದರಿಂದ ಅತಿಯಾಗಿ ಉಬ್ಬಿ ಹೋಗಬಾರದು. ವಿವಾಹಿತ ಜೋಡಿಗಳು ಒತ್ತಡದ ಅವಧಿಯಿಂದ ಹೊರಬರಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ ಹಾಗೂ ಈ ವಾರವನ್ನು ನೀವು ಸಂತಸದಿಂದ ಕಳೆಯಲಿದ್ದೀರಿ.

ವೃಶ್ಚಿಕ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಅತ್ತೆ-ಮಾವಂದಿರ ಜೊತೆಗೆ ಸಮಯವನ್ನು ಕಳೆಯಲಿದ್ದೀರಿ. ಅವರ ಜೊತೆಗೆ ಅತ್ಯುತ್ತಮ ಚರ್ಚೆ ಸಾಧ್ಯವಾಗಲಿದೆ. ಇದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲಿದೆ. ನಿಮ್ಮ ಮನೆಯ ಸಮಸ್ಯೆಗಳು ಕಡಿಮೆಯಾಗಲಿವೆ ಹಾಗೂ ನಿಮ್ಮ ಜೀವನ ಸಂಗಾತಿಯನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲಿದ್ದೀರಿ. ನಿಮ್ಮ ಹಿತಾಸಕ್ತಿಗೆ ಪೂರಕವಾಗಿ ನಿರ್ಧಾರವನ್ನು ನೀವು ತೆಗೆದುಕೊಳ್ಳಲಿದ್ದೀರಿ. ಈ ವಾರದಲ್ಲಿ ಪ್ರೇಮಿಗಳು ಉತ್ತಮ ಫಲಿತಾಂಶ ಪಡೆಯುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಯಾವುದಾದರೂ ಸುಂದರ ತಾಣದಲ್ಲಿ ಸಮಯ ಕಳೆಯಬೇಕು. ನಿಮ್ಮ ಭವಿಷ್ಯದ ಕುರಿತು ಮುಕ್ತವಾಗಿ ಮಾತನಾಡಬಹುದು. ಈ ವಾರವು ಉದ್ಯೋಗಿಗಳ ಪಾಲಿಗೆ ಉತ್ತಮ ಫಲ ನೀಡಲಿದೆ. ನಿಮ್ಮ ಕೆಲಸವು ಚೆನ್ನಾಗಿರಲಿದೆ ಹಾಗೂ ಹಣವನ್ನು ಪಡೆಯಲು ನಿಮಗೆ ಸಾಧ್ಯವಾಗಲಿದೆ. ವ್ಯಾಪಾರೋದ್ಯಮಿಗಳು ತಮ್ಮ ಅಸಹನೆಯ ಮನೋಸ್ಥಿತಿಯನ್ನು ನಿಗ್ರಹಿಸಿ ತಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಬೇಕು. ನಿಮಗೆ ಇದರಿಂದ ಲಾಭ ದೊರೆಯಲಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ವಾರದ ಮಧ್ಯ ಭಾಗವು ಪ್ರಯಾಣಕ್ಕೆ ಅನುಕೂಲಕರ.

ಧನು: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮೊಳಗೆ ನೀವು ದೊಡ್ಡ ಬದಲಾವಣೆಗಳನ್ನು ಕಾಣಲಿದ್ದೀರಿ ಹಾಗೂ ನಿಮ್ಮ ವ್ಯಕ್ತಿತ್ವದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಆತ್ಮವಿಶ್ವಾಸ ವೃದ್ಧಿಸಲಿದೆ ಹಾಗೂ ಎಲ್ಲವನ್ನೂ ಚೆನ್ನಾಗಿ ನಿಭಾಯಿಸಲು ನೀವು ಯತ್ನಿಸಲಿದ್ದೀರಿ. ಇದು ನಿಮ್ಮ ವರ್ಚಸ್ಸನ್ನು ವೃದ್ಧಿಸಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯತ್ನಗಳು ಫಲಪ್ರದವೆನಿಸಲಿವೆ. ನಿಮ್ಮ ಕೆಲಸದಲ್ಲಿ ನೀವು ಪ್ರಭಾವಿ ಸ್ಥಾನವನ್ನು ಸೃಷ್ಟಿಸಲಿದ್ದೀರಿ. ನೀವು ವ್ಯವಹಾರದಲ್ಲಿ ತೊಡಗಿದ್ದರೆ, ಅದು ಲಾಭದಾಯಕವೆನಿಸಲಿದೆ. ವಿವಾಹಿತ ಬದುಕು ಅತ್ಯುತ್ತಮವೆನಿಸಲಿದೆ ಹಾಗೂ ನಿಮ್ಮ ಜೀವನ ಸಂಗಾತಿಯನ್ನು ಸಂತೋಷಪಡಿಸಲು ನೀವು ಎಲ್ಲಾ ಪ್ರಯತ್ನಗಳನ್ನು ಮಾಡಲಿದ್ದೀರಿ. ಇದು ನಿಮ್ಮ ಸಂಬಂಧದಲ್ಲಿ ಹೊಸತನವನ್ನು ತರಲಿದೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ತಾಳ್ಯೆಯಿಂದ ವರ್ತಿಸಿ. ಕುಟುಂಬದ ಸದಸ್ಯರು ಏನಾದರೂ ಪ್ರಮುಖ ವಿಷಯವನ್ನು ನಿಮ್ಮೊಂದಿಗೆ ಚರ್ಚಿಸಬಹುದು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ಆಲಸ್ಯವನ್ನು ದೂರ ಮಾಡುವುದು ಒಳ್ಳೆಯದು. ನೀವು ಪ್ರಯಾಣ ಬೆಳೆಸಲು ಯೋಜಿಸುವುದಾದರೆ, ವಾರದ ಕೊನೆಯ ದಿನಗಳು ಉತ್ತಮ.

ಮಕರ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ಈ ವಾರದಲ್ಲಿ ಹಣಕಾಸಿನ ದೊಡ್ಡ ಹೂಡಿಕೆ ಮಾಡಬೇಡಿ ಅಥವಾ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಪರಿಸ್ಥಿತಿಯು ನಿಮಗೆ ಅನುಕೂಲಕರವಾಗಿಲ್ಲ. ನಿಮ್ಮ ವೈವಾಹಿಕ ಜೀವನವು ಚೆನ್ನಾಗಿರಲಿದೆ. ನಿಮ್ಮ ಸಂಬಂಧದಲ್ಲಿ ಪ್ರಣಯ ಮತ್ತು ಸ್ವಾಭಿಮಾನ ಹೆಚ್ಚಲಿದೆ. ಪ್ರೇಮಿಗಳು ಒಂದಷ್ಟು ಸವಾಲುಗಳನ್ನು ಎದುರಿಸಬಹುದು. ನಿಮ್ಮ ವಿರೋಧಿಗಳ ಕುರಿತು ಎಚ್ಚರಿಕೆ ವಹಿಸಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನೀವು ಪ್ರಶಂಸೆ ಗಳಿಸಲಿದ್ದೀರಿ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ ಹಾಗೂ ಕುಟುಂಬದಲ್ಲಿ ಅಥವಾ ಮದುವೆಯ ಮೂಲಕ ಹೊಸ ಅತಿಥಿಯ ಆಗಮನದಿಂದ ನಿಮಗೆ ಸಂತಸವಾಗಲಿದೆ. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಕುಂಭ: ಈ ವಾರದ ಆರಂಭದಿಂದಲೇ ನೀವು ಮೋಜು ಅನುಭವಿಸಲಿದ್ದೀರಿ. ಭರಪೂರ ಮನೋರಂಜನೆ ನಿಮಗೆ ಲಭಿಸಲಿದ್ದು, ಆನಂದೋಲ್ಲಾಸದಲ್ಲಿ ನೀವು ಸಮಯ ಕಳೆಯಲಿದ್ದೀರಿ. ಪ್ರೇಮಿಗಳಿಗೆ ಇದು ಸಕಾಲ. ವಿವಾಹಿತರ ಕೌಟುಂಬಿಕ ಜೀವನವೂ ಈ ಕಾಲದಲ್ಲಿ ಚೆನ್ನಾಗಿರಲಿದೆ. ನಿಮ್ಮ ಪ್ರಯೋಜನದ ಕುರಿತು ನಿಮ್ಮ ಜೀವನ ಸಂಗಾತಿಯು ಮಾತನಾಡಲಿದ್ದಾರೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮಗೆ ಖರ್ಚು ಉಂಟಾಗಲಿದೆ. ಆದರೆ ನೀವು ಸದೃಢವಾಗಿಯೇ ಮುಂದುವರಿಯಲಿದ್ದೀರಿ. ಉದ್ಯೋಗಿಗಳಿಗೆ ಇದು ಉತ್ತಮ ಸಮಯವಾಗಿದೆ. ಯಾರೊಂದಿಗೂ ಕೆಟ್ಟದಾಗಿ ಮಾತನಾಡಬೇಡಿ. ಇದು ನಿಮಗೆ ಹಾನಿಯನ್ನುಂಟು ಮಾಡಬಹುದು. ಈ ವಾರವು ವ್ಯಾಪಾರೋದ್ಯಮಿಗಳಿಗೆ ಒಳ್ಳೆಯದು. ವಾರದ ಆರಂಭಿಕ ಭಾಗವು ಪ್ರಯಾಣಕ್ಕೆ ಅನುಕೂಲಕರ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದು ಇದು ಉತ್ತಮ ಫಲಿತಾಂಶ ತಂದು ಕೊಡಲಿದೆ.

ಮೀನ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಕುಟುಂಬದ ಕಡೆಗೆ ನೀವು ಹೆಚ್ಚಿನ ಗಮನ ನೀಡಲಿದ್ದೀರಿ. ನಿಮ್ಮ ಮನೆಯ ಕೆಲಸಕ್ಕೆ ನೀವು ಕೊಡುಗೆ ನೀಡಲಿದ್ದೀರಿ. ನಿಮ್ಮ ಕೆಲಸ ಮತ್ತು ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡಲು ನೀವು ಯತ್ನಿಸಲಿದ್ದೀರಿ. ಎರಡೂ ಕಡೆಗಳ್ಲಲಿ ಸಮತೋಲನ ಕಾಪಾಡುವ ಕಾರಣ ಈ ವಾರವು ಚೆನ್ನಾಗಿ ಸಾಗಲಿದೆ. ನಿಮ್ಮ ಕೆಲಸದಲ್ಲಿ ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ನಿಮ್ಮ ಬಾಸ್‌ ನಿಮ್ಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ನೀವು ವ್ಯಾಪಾರೋದ್ಯಮಿ ಆಗಿದ್ದರೆ ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ. ನಿಮ್ಮ ಕೆಲಸವು ಮುಂದೆ ಸಾಗಲಿದೆ. ವಿವಾಹಿತರಿಗೆ ತಮ್ಮ ಬದುಕಿನಲ್ಲಿ ಒಂದಷ್ಟು ಒತ್ತಡ ಎದುರಾಗಬಹುದು. ಒಂದಷ್ಟು ಸಮಯವನ್ನು ಮೀಸಲಿಟ್ಟು ನಿಮ್ಮ ಜೀವನ ಸಂಗಾತಿಯ ಜೊತೆಗೆ ನೀವು ವಾಕ್‌ಗೆ ಹೋಗಬೇಕು. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ನೀವು ಪ್ರಣಯವನ್ನು ಅನುಭವಿಸುತ್ತೀರಿ. ವಾರದ ಮಧ್ಯ ಭಾಗವು ಪ್ರಯಾಣಿಸಲು ಸಕಾಲ. ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೂ ಇದು ಸಕಾಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.