ETV Bharat / bharat

Weekly Horoscope: ಈ ರಾಶಿಯವರಿಗೆ ಸಿಗಲಿದೆ ಭಾರಿ ಯಶಸ್ಸು, ಇಲ್ಲಿದೆ ನಿಮ್ಮ ವಾರದ ಭವಿಷ್ಯ - weekly astrology

ಈ ವಾರದ ರಾಶಿ ಭವಿಷ್ಯ ಹೀಗಿದೆ.

Etv bharat weekly horoscope
ವಾರದ ರಾಶಿ ಭವಿಷ್ಯ
author img

By

Published : Jan 2, 2022, 6:45 AM IST

ಮೇಷ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಹಾಗೂ ನಿಮ್ಮ ಕೆಲಸದಲ್ಲಿ ನೀವು ಮುಂದುವರಿಯಲಿದ್ದೀರಿ. ನಿಮಗೆ ಅದೃಷ್ಟದ ಬೆಂಬಲ ದೊರೆಯಲಿದೆ. ಈ ಮೂಲಕ ನಿಮ್ಮ ಆದಾಯದಲ್ಲಿಯೂ ಹೆಚ್ಚಳ ಉಂಟಾಗಲಿದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ನಿಮ್ಮ ವ್ಯವಹಾರದಲ್ಲಿ ನೀವು ಹೊಸ ಯೋಜನೆಗಳು ಮತ್ತು ಕೊಡುಗೆಗಳನ್ನು ನೀಡಲಿದ್ದೀರಿ. ಇದರಿಂದ ನಿಮ್ಮ ಕೆಲಸಕ್ಕೆ ಲಾಭವಾಗಲಿದ್ದು ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಉದ್ಯೋಗದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಈ ವಾರವು ನಿರೀಕ್ಷೆಗಿಂತಲೂ ಹೆಚ್ಚಿನ ಲಾಭ ತಂದು ಕೊಡಲಿದೆ. ಕಡಿಮೆ ಪ್ರಯತ್ನದಿಂದ ನಿಮ್ಮ ಕೆಲಸವು ಪ್ರಾರಂಭಗೊಂಡು ಬೇಗನೆ ಮುಗಿಯಲಿದೆ. ಕೌಟುಂಬಿಕ ವಾತಾವರಣವು ಚೆನ್ನಾಗಿರಲಿದೆ. ನಿಮ್ಮ ಆರೋಗ್ಯದಲ್ಲಿ ಕುಸಿತ ಉಂಟಾಗುವ ಕಾರಣ ನೀವು ಕಾಯಿಲೆಗೆ ತುತ್ತಾಗಬಹುದು. ಯಾವುದಾದರೂ ಗಾಯ ಉಂಟಾಗಬಹುದು. ಈ ಸಮಯದಲ್ಲಿ ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ತುಂಬಾ ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಯ ಇಡೀ ಕುಟುಂಬದೊಂದಿಗೆ ನೀವು ಎಲ್ಲಿಗಾದರೂ ಹೋಗುವ ಸಾಧ್ಯತೆ ಇದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ನೀವು ದೀರ್ಘ ಪ್ರಯಾಣಕ್ಕೆ ಹೋಗಬಹುದು. ಈ ವಾರವು ನಿಮ್ಮ ಪಾಲಿಗೆ ಪ್ರಯಾಣದ ವಾರವೆನಿಸಲಿದೆ.

ವೃಷಭ: ಈ ವಾರ ನಿಮಗೆ ಸಾಮಾನ್ಯವಾಗಿ ಫಲದಾಯಕ ಎನಿಸಲಿದೆ. ವಾರದ ಆರಂಭದಲ್ಲಿ ನಿಮಗೆ ಒಂದಷ್ಟು ಚಿಂತೆಗಳು ಕಾಡಬಹುದು. ಆದರೆ ಮೆಲ್ಲನೆ ಪರಿಸ್ಥಿತಿಯು ಬದಲಾಗುತ್ತದೆ. ವಾರದ ನಡುವಿನ ದಿನಗಳು ನಿಮ್ಮ ಪಾಲಿಗೆ ಉತ್ತಮವೆನಿಸಲಿವೆ. ಅದೃಷ್ಟವು ನಿಮ್ಮ ನೆರವಿಗೆ ಬರಲಿದೆ. ವಾರದ ಕೊನೆಯ ದಿನಗಳಲ್ಲಿ ನಿಮ್ಮ ಕೆಲಸಕ್ಕೆ ಸಂಪೂರ್ಣ ಗಮನ ನೀಡಲು ನಿಮಗೆ ಸಾಧ್ಯವಾಗಲಿದೆ. ವೇತನಕ್ಕೆ ದುಡಿಯುವವರು ತಮ್ಮ ಕೆಲಸದಲ್ಲಿ ತಾವು ಗಳಿಸಿರುವ ಜ್ಞಾನ ಮತ್ತು ಅನುಭವದ ಲಾಭ ಪಡೆಯಲಿದ್ದಾರೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ಸಾಮಾನ್ಯ ಫಲ ನೀಡಲಿದೆ. ಒಂದಷ್ಟು ನಿಯಂತ್ರಣದೊಂದಿಗೆ ಶಾಂತಿಯುತವಾಗಿ ಕೆಲಸ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಆದಾಯದಲ್ಲಿ ಕುಸಿತ ಉಂಟಾಗಬಹುದು. ಖರ್ಚಿನಲ್ಲೂ ಒಂದಷ್ಟು ಹೆಚ್ಚಳ ಉಂಟಾಗಬಹುದು. ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಉಂಟಾಗಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ವಿವಾಹಿತರಿಗೆ ತಮ್ಮ ಗೃಹಸ್ಥ ಜೀವನದಲ್ಲಿ ಸವಾಲು ಉಂಟಾಗಬಹುದು. ವಾರದ ಮಧ್ಯದ ದಿನಗಳು ಪ್ರಯಾಣಕ್ಕೆ ಅನುಕೂಲಕರ.

ಮಿಥುನ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮಗೆ ಅದೃಷ್ಟದ ನೆರವು ದೊರೆಯಲಿದ್ದು ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ವಾರದ ಮಧ್ಯ ಭಾಗದಲ್ಲಿ ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗಲಿದ್ದೀರಿ ಹಾಗೂ ಇದನ್ನು ಚೆನ್ನಾಗಿ ಮುಗಿಸಲಿದ್ದೀರಿ. ವಾರದ ಕೊನೆಯ ದಿನಗಳಲ್ಲಿ ನಿಮ್ಮ ಆದಾಯವನ್ನು ನೀವು ಹೆಚ್ಚಿಸಬಹುದು. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಚೆನ್ನಾಗಿರಲಿದೆ. ನಿಮ್ಮ ಸಂಬಂಧ ಗಟ್ಟಿಗೊಳ್ಳುತ್ತದೆ. ಸಂಬಂಧದಲ್ಲಿರುವವರಿಗೆ ಈ ವಾರವು ಅತ್ಯುತ್ತಮ ವಾರವೆನಿಸಲಿದೆ. ನೀವು ನಿಮ್ಮ ಪ್ರಣಯ ಸಂಗಾತಿಗೆ ಮದುವೆಗಾಗಿ ಮನವೊಪ್ಪಿಸಬಹುದು. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ಕಾಲ. ನಿಮ್ಮ ಕೆಲಸವು ಚೆನ್ನಾಗಿರಲಿದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ತಮ್ಮ ವ್ಯವಹಾರವನ್ನು ವೃದ್ಧಿಸಲು ಸಾಕಷ್ಟು ಅವಕಾಶಗಳು ದೊರೆಯಲಿವೆ. ನಿಮ್ಮ ಆರೋಗ್ಯದಲ್ಲಿ ಒಂದಷ್ಟು ಏರುಪೇರು ಕಾಣಿಸಿಕೊಳ್ಳಬಹುದು. ಈ ಕುರಿತು ನೀವು ಗಮನ ಹರಿಸಬೇಕು. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಯಾವುದೇ ಅಡ್ಡಿ, ಆತಂಕವಿಲ್ಲದೆ ಮುಂದುವರಿಯುತ್ತದೆ ಹಾಗೂ ಅವರು ಉತ್ತಮ ಸಾಧನೆ ಮಾಡಲಿದ್ದಾರೆ.

ಕರ್ಕಾಟಕ: ವರ್ಷದ ಮೊದಲ ವಾರದಲ್ಲಿ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಿ ಇದು ನಿಮ್ಮ ಹಣಕಾಸಿನ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ನೀವು ಈ ವಿಷಯದಲ್ಲಿ ಗಮನ ನೀಡಲಿದ್ದೀರಿ. ಹೀಗಾಗಿ ಹಣದ ಸಮರ್ಪಕ ನಿರ್ವಹಣೆಯ ಅಗತ್ಯವಿದೆ. ವಾರದ ಮಧ್ಯ ಭಾಗವು ಚೆನ್ನಾಗಿರಲಿದೆ. ಆದರೆ ವಾರದ ಕೊನೆಯ ದಿನಗಳಲ್ಲಿ ನಿಮಗೆ ಆತಂಕ ಕಾಡಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಕುರಿತು ಒಂದಷ್ಟು ಸಮಸ್ಯೆಗಳನ್ನು ಎದುರಿಸಬೇಕಾದೀತು. ಆದರೆ ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ಉತ್ತಮ ಫಲಿತಾಂಶ ನೀಡಲಿದೆ. ವ್ಯವಹಾರದಲ್ಲಿ ಪ್ರಗತಿ ಉಂಟಾಗಲಿದ್ದು ಹಣದಲ್ಲಿ ಹೆಚ್ಚಳ ಕಂಡು ಬರಲಿದೆ. ಪ್ರೇಮ ಸಂಬಂಧದಲ್ಲಿ ಇರುವವರು ಒಂದಷ್ಟು ಸಮಸ್ಯೆಗಳನ್ನು ಎದುರಿಸಬೇಕಾದೀತು. ನಿಮ್ಮ ನಡುವೆ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ಹೀಗಾಗಿ ಪರಸ್ಪರ ಮಾತುಕತೆಯ ಮೂಲಕ ಪರಿಹಾರ ಕಂಡುಹಿಡಿಯಿರಿ. ವಿದ್ಯಾರ್ಥಿಗಳು ಆದಷ್ಟು ಮಟ್ಟಿಗೆ ಏಕಾಗ್ರತೆಯಿಂದ ಕಲಿಯುವುದು ಒಳ್ಳೆಯದು. ನೀವು ಪ್ರಯಾಣಿಸುವ ಯೋಜನೆ ಹೊಂದಿದ್ದರೆ ವಾರದ ಕೊನೆಯ ದಿನಗಳು ಉತ್ತಮ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ.

ಸಿಂಹ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ಅನೇಕ ಹೊಸ ಕಾಮಗಾರಿಯಲ್ಲಿ ಕೆಲಸ ಮಾಡಲು ನೀವು ಅವಕಾಶ ಪಡೆಯಲಿದ್ದೀರಿ. ನಿಮ್ಮ ವೈವಾಹಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಸಂಬಂಧದಲ್ಲಿ ಇನ್ನಷ್ಟು ಪರಸ್ಪರ ಅರ್ಥೈಸುವಿಕೆ ಕಾಣಿಸಿಕೊಳ್ಳಲಿದೆ. ಪ್ರೇಮ ಸಂಬಂಧವನ್ನು ಹೊಂದಿರುವ ಜನರು ಒಂದಷ್ಟು ವೈಪರಿತ್ಯವನ್ನು ಎದುರಿಸಬೇಕಾದೀತು. ಆದರೆ ನಿಮ್ಮ ಸಂಬಂಧದಲ್ಲಿ ಪ್ರೇಮಕ್ಕೆ ಕೊರತೆಯಾಗದು. ಉದ್ಯೋಗ ಹುಡುಕುತ್ತಿರುವವರು ತಮ್ಮ ಸೂಕ್ಷ್ಮ ಬುದ್ದಿಮತ್ತೆಯ ಪ್ರಯೋಜನ ಪಡೆಯಬಹುದು. ಅವರ ಕೆಲಸಕ್ಕೆ ವೇಗ ದೊರೆಯಲಿದೆ. ಇದೇ ವೇಳೆ ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಈ ವಾರವು ತುಂಬಾ ಪ್ರಯೋಜನಕಾರಿ ಎನಿಸಲಿದೆ. ನಿಮ್ಮ ಯೋಜನೆಗಳು ಫಲ ನೀಡಲಿದ್ದು ನಿಮಗೆ ಪ್ರಯೋಜನವಾಗಲಿದೆ. ಆರೋಗ್ಯದ ವಿಚಾರದಲ್ಲಿ ನೀವು ಅದೃಷ್ಟಶಾಲಿಗಳಾಗಿದ್ದು ಒಳ್ಳೆಯ ಆಹಾರವನ್ನು ಆನಂದಿಸಲಿದ್ದೀರಿ. ವಿದ್ಯಾರ್ಥಿಗಳು ಅಧ್ಯಯನವನ್ನು ಆನಂದಿಸಲಿದ್ದಾರೆ. ಒಂದಕ್ಕಿಂತ ಹೆಚ್ಚು ವಿಷಯಗಳಲ್ಲಿ ಜ್ಞಾನ ಗಳಿಸುವ ಅವಕಾಶ ಇವರ ಪಾಲಿಗೆ ದೊರೆಯಲಿದೆ. ವಾರದ ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ.

ಕನ್ಯಾ: 2022ರ ಮೊದಲ ವಾರವು ನಿಮ್ಮ ಪಾಲಿಗೆ ಪ್ರಯೋಜನಕಾರಿ ಎನಿಸಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ನೀವು ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯಲಿದ್ದು ನಿಮ್ಮ ಕೆಲಸವನ್ನು ಸುಲಭವಾಗಿ ಮಾಡಲಿದ್ದೀರಿ. ಕೌಟುಂಬಿಕ ಜೀವನದಲ್ಲಿ ಸಂತಸ ಹಾಗೂ ಶಾಂತಿಯ ಪರಿಣಾಮ ಕಾಣಿಸಿಕೊಳ್ಳಲಿದೆ. ಹೀಗಾಗಿ ಕುಟುಂಬದಲ್ಲಿ ಏಕತೆ ಉಂಟಾಗುತ್ತದೆ. ಉದ್ಯೋಗ ಅರಸುತ್ತಿರುವವರಿಗೆ ಅವರ ಕೆಲಸದಲ್ಲಿ ಒಂದಷ್ಟು ನಿರಾಸೆ ಕಾಣಿಸಿಕೊಳ್ಳಬಹುದು. ವರ್ಷದ ಆರಂಭದಲ್ಲಿ ನೀವು ಕೆಲಸವನ್ನು ಬದಲಾಯಿಸಲು ಯತ್ನಿಸಬಹುದು. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ನಿಮ್ಮ ಕೆಲಸದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಗೆ ಯಾವುದೇ ರೀತಿಯ ಸುಳ್ಳನ್ನು ಹೇಳಬಾರದು. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಸಂಬಂಧಕ್ಕೆ ಇನ್ನಷ್ಟು ಮೆರುಗು ನೀಡಲು ಯತ್ನಿಸಲಿದ್ದು ತಮ್ಮ ಪ್ರೇಮ ಸಂಗಾತಿಯನ್ನು ತೃಪ್ತಿಪಡಿಸಲು ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಿಂದ ಪ್ರಯೋಜನ ಪಡೆಯಲಿದ್ದಾರೆ. ಅವರ ತೀಕ್ಷ್ಣ ಬುದ್ದಿಮತ್ತೆಯು ನೆರವಿಗೆ ಬರಲಿದೆ. ವಾರದ ಕೊನೆಯ ಎರಡು ದಿನಗಳು ಪ್ರಯಾಣಕ್ಕೆ ಉತ್ತಮ. ನಿಮ್ಮ ಆರೋಗ್ಯವೂ ಚೆನ್ನಾಗಿರಲಿದೆ.

ತುಲಾ: ಈ ವಾರ ನಿಮಗೆ ಶಾಂತಿಯುತ ಹಾಗೂ ಪ್ರಮುಖ ವಾರವೆನಿಸಲಿದೆ. ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಆನಂದಿಸಲಿದ್ದಾರೆ. ಅವರ ಕಠಿಣ ಶ್ರಮವು ಅವರಿಗೆ ಉತ್ತಮ ಫಲಿತಾಂಶವನ್ನು ತಂದು ಕೊಡಲಿದೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ಪ್ರೇಮದ ಸಂಬಂಧದಲ್ಲಿರುವವರಿಗೆ ಇದು ಸಾಮಾನ್ಯ ವಾರವೆನಿಸಲಿದೆ. ನಿಮ್ಮ ಪ್ರೇಮದ ಬದುಕಿನ ಕುರಿತು ಭರವಸೆಯಿಂದ ಬದುಕಲಿದ್ದೀರಿ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಒಂದಷ್ಟು ಏರುಪೇರು ಎದುರಿಸಲಿದೆ. ಕೆಲವೊಂದು ಸಮಸ್ಯೆಗಳ ಕಾರಣ ಒಂದಷ್ಟು ಕಾವೇರಿದ ವಾತಾವರಣ ಇರಬಹುದು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಗೆಳೆಯರು ಬೆಂಬಲ ಪಡೆಯಲಿದ್ದಾರೆ. ಕೆಲಸಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯತ್ನಗಳು ಫಲಪ್ರದವೆನಿಸಲಿವೆ. ಉದ್ಯೋಗಾಕಾಂಕ್ಷಿಗಳು ತಮ್ಮ ಕೆಲಸದಲ್ಲಿ ಯಶಸ್ಸು ಗಳಿಸಲಿದ್ದಾರೆ. ನೀವು ಸಹೋದ್ಯೋಗಿಗಳ ಬೆಂಬಲವನ್ನು ಪಡೆಯಲಿದ್ದೀರಿ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ಹಣ ಗಳಿಸುವುದರಲ್ಲಿ ನೀವು ಯಶಸ್ವಿಯಾಗಲಿದ್ದೀರಿ.

ವೃಶ್ಚಿಕ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನೀವು ಸಾಕಷ್ಟು ಆದಾಯವನ್ನು ಗಳಿಸಲಿದ್ದೀರಿ. ಅಂದರೆ ನಿಮ್ಮ ಪಾಲಿಗೆ ಸಾಕಷ್ಟು ಹಣ ಬರಲಿದೆ. ಹೀಗಾಗಿ ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಈ ಹಣವನ್ನು ನೀವು ಚೆನ್ನಾಗಿ ಬಳಸಿಕೊಳ್ಳಲಿದ್ದು ಇದನ್ನು ಹೂಡಿಕೆ ಮಾಡಲು ಯತ್ನಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಸಾಮಾನ್ಯ ಮಟ್ಟದಲ್ಲಿರಲಿದೆ. ಇನ್ನೊಂದೆಡೆ ಪ್ರೇಮ ಸಂಬಂಧದಲ್ಲಿರುವವರು ಈ ವಾರವನ್ನು ತಮ್ಮ ಸಂಗಾತಿಯೊಂದಿಗೆ ಸಂತಸದಿಂದ ಕಳೆಯಲಿದ್ದಾರೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಕುರಿತು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಈ ಕಾರಣದಿಂದಾಗಿ ಅವರ ಗೌರವದಲ್ಲಿ ವೃದ್ಧಿ ಉಂಟಾಗಲಿದೆ. ಇವರ ವರ್ಚಸ್ಸಿನಲ್ಲಿಯೂ ವೃದ್ಧಿ ಉಂಟಾಗಲಿದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ದಕ್ಷತೆಯ ಕಾರಣ ನಿಮ್ಮ ಕೆಲಸವನ್ನು ಮುಂದುವರಿಸಲು ನೀವು ಯಶಸ್ವಿಯಾಗಲಿದ್ದೀರಿ. ನೀವು ವಿದ್ಯಾರ್ಥಿ ಆಗಿದ್ದರೆ ಇದು ನಿಮಗೆ ಸಕಾಲ. ನಿಮ್ಮ ಕಠಿಣ ಶ್ರಮದಿಂದಾಗಿ ನೀವು ಇತರರಿಗಿಂತಲೂ ಮುಂದೆ ಸಾಗಲಿದ್ದೀರಿ. ಆಲಸ್ಯವನ್ನು ದೂರವಿಡಿ. ವಾರದ ಮೊದಲ ನಾಲ್ಕು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಧನು: ವರ್ಷದ ಮೊದಲ ವಾರದಲ್ಲಿ ನಿಮಗೆ ಸಾಮಾನ್ಯವಾಗಿ ಫಲದಾಯಕ ಎನಿಸಲಿದೆ. ನಿಮ್ಮ ವ್ಯಕ್ತಿತ್ವದಲ್ಲಿ ಸುಧಾರಣೆ ಕಂಡುಬರಲಿದೆ. ಜನರು ನಿಮ್ಮತ್ತ ಆಕರ್ಷಿತರಾಗಲಿದ್ದು ನಿಮ್ಮ ಸುತ್ತಮುತ್ತ ಇರಲು ಬಯಸುತ್ತಾರೆ. ಕುಟುಂಬದೊಳಗೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ಇದರಿಂದಾಗಿ ವೈಮನಸ್ಸು ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಆದರೆ ನಿಮ್ಮ ಆದಾಯವು ಸಾಮಾನ್ಯ ಮಟ್ಟದಲ್ಲಿರುತ್ತದೆ. ಹೀಗಾಗಿ ನೀವು ಸಾಕಷ್ಟು ಪ್ರಯತ್ನ ಪಡಬಹುದು. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ಕೆಲಸವು ಚೆನ್ನಾಗಿರಲಿದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ಹೂಡಿಕೆಯ ಕುರಿತು ನೀವು ಗಂಭೀರವಾಗಿ ಯೋಚಿಸಬೇಕು. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಪ್ರೇಮ ಮತ್ತು ಅನುರಾಗದ ಆಧಾರದಲ್ಲಿ ಮುಂದೆ ಸಾಗಲಿದೆ. ಪ್ರೇಮ ಜೀವನವನ್ನು ನಡೆಸುತ್ತಿರುವವರು ಒಂದಷ್ಟು ನಿರಾಸೆ ಅನುಭವಿಸಬಹುದು. ವಿದ್ಯಾರ್ಥಿಗಳು ವಿದೇಶ ಕಲಿಕೆಯಲ್ಲಿ ಯಶಸ್ಸು ಪಡೆಯಲಿದ್ದಾರೆ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಮಕರ: ಈ ವಾರ ನಿಮಗೆ ಸಾಧಾರಣವಾಗಿ ಫಲಪ್ರದ ಎನಿಸಲಿದೆ. ವಾರದ ಆರಂಭದಲ್ಲಿ ನಿಮ್ಮ ಖರ್ಚುವೆಚ್ಚಗಳಲ್ಲಿ ಸಾಕಷ್ಟು ಹೆಚ್ಚಳ ಉಂಟಾಗಲಿದ್ದು ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ನಿಮಗೆ ಬೇಕಾಗುವ ವಸ್ತುಗಳನ್ನು ಹೊರತುಪಡಿಸಿ ಅನಗತ್ಯ ವಸ್ತುಗಳನ್ನೂ ನೀವು ಖರೀದಿಸಬಹುದು. ಈ ಕುರಿತು ನೀವು ಗಮನಹರಿಸಬೇಕು. ನಿಮ್ಮ ಆದಾಯ ಚೆನ್ನಾಗಿರಲಿದೆ. ಉದ್ಯೋಗಿಗಳು ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡುವ ಸಂಭವವಿದೆ. ಅಲ್ಲದೆ ಈ ಸಂದರ್ಭದಲ್ಲಿ ಕಠಿಣ ಶ್ರಮ ತೋರಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಡಿದ ಕೆಲಸಗಳು ಲಾಭದಾಯಕ ಎನಿಸಲಿದ್ದು, ನಿಮ್ಮ ವ್ಯವಹಾರವು ಲಾಭ ತಂದು ಕೊಡಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಸಾಕಷ್ಟು ಏರುಪೇರನ್ನು ಎದುರಿಸಲಿದೆ. ನಿಮ್ಮ ಸಂಬಂಧದಲ್ಲಿ ಪ್ರಾಮಾಣಿಕತೆ ತೋರುವ ಅಗತ್ಯವಿದೆ. ಇಲ್ಲದಿದ್ದರೆ ಸಮಸ್ಯೆಗಳು ಹೆಚ್ಚಾಗಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಇದು ಒತ್ತಡದ ಸಮಯ ಎನಿಸಲಿದೆ. ನಿಮ್ಮ ಪ್ರೇಮ ಸಂಗಾತಿಯ ಮನವೊಲಿಸಲು ನೀವು ಯತ್ನಿಸಲಿದ್ದು, ಆದರೆ ಸಂಗಾತಿಯು ಯಾವುದಾದರೂ ವಿಷಯದ ಕುರಿತು ಮುನಿಸಿಕೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ತಮ್ಮ ಕಠಿಣ ಶ್ರಮದ ಕಾರಣ ತಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಾರದ ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ.

ಕುಂಭ: ಈ ವರ್ಷದ ಮೊದಲ ವಾರದಲ್ಲಿ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ಆದರೆ ನಿಮ್ಮ ಆದಾಯದಲ್ಲಿ ಶೀಘ್ರ ಏರಿಕೆ ಕಂಡುಬರಲಿದೆ. ನೀವು ಸಾಕಷ್ಟು ಹಣವನ್ನು ಪಡೆಯಲಿದ್ದು ಇದರಿಂದಾಗಿ ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ನಿಮಗೆ ಒಂದಷ್ಟು ಖರ್ಚುವೆಚ್ಚಗಳು ಉಂಟಾಗಬಹುದು. ಆದರೆ ಈ ವಿಚಾರದಲ್ಲಿ ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನೀವು ಕಠಿಣ ಶ್ರಮವನ್ನು ತೋರಲಿದ್ದೀರಿ. ಆದರೆ ಯಾವುದಾದರೂ ವಿಷಯದ ಕುರಿತು ನೀವು ಅತಿಯಾದ ಆತ್ಮವಿಶ್ವಾಸ ತೋರಲಿದ್ದು, ಇದರ ಪರಿಣಾಮ ಎದುರಿಸಬೇಕಾದೀತು. ಹೀಗಾಗಿ ಎಚ್ಚರಿಕೆಯಿಂದ ಇರಿ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ಪ್ರಯೋಜನವನ್ನು ಪಡೆಯುವುದರಿಂದ ನಿಮ್ಮ ಆತ್ಮಸ್ಥೈರ್ಯ ವೃದ್ಧಿಸಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕಿನಲ್ಲಿ ಸಂತಸ ಇರಲಿದೆ. ನೀವು ಪರಸ್ಪರ ಅರ್ಥ ಮಾಡಿಕೊಳ್ಳಲಿದ್ದು, ನಿಮ್ಮ ಸಂಬಂಧದಲ್ಲಿ ಸಂತಸ ಮೂಡಿಸಲು ಎಲ್ಲಾ ಪ್ರಯತ್ನವನ್ನು ಮಾಡಲಿದ್ದೀರಿ. ಎಲ್ಲರ ಬದುಕಿಗೂ ಪ್ರೀತಿಯೇ ಜೀವಾಧಾರ. ಸಂಬಂಧದಲ್ಲಿ ಒಂದಷ್ಟು ಪ್ರೀತಿ ಮತ್ತು ಕ್ಷೋಭೆ ಕಾಣಿಸಿಕೊಳ್ಳಲಿದೆ. ಆದರೆ ಆದು ಸಹ ಪ್ರೀತಿಯಿಂದ ಕೂಡಿರಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಆನಂದಿಸಲಿದ್ದಾರೆ. ಆದರೆ ಅವರ ಗಮನಕ್ಕೆ ಭಂಗ ಉಂಟಾಗಬಹುದು. ಹೀಗಾಗಿ ಎಚ್ಚರಿಕೆ ಮತ್ತು ಕಠಿಣ ಶ್ರಮದ ಮೂಲಕ ಅಧ್ಯಯನ ಮಾಡಿ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ಕೆಲವೊಮ್ಮೆ ನೀವು ಕೋಪಗೊಳ್ಳಬಹುದು. ಇದು ಸರಿಯಲ್ಲ. ವಾರದ ಕೊನೆಯ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಮೀನ: ವರ್ಷದ ಮೊದಲ ವಾರವು ನಿಮ್ಮ ಪಾಲಿಗೆ ಅತ್ಯುತ್ತಮ ಎನಿಸಲಿದೆ. ಕೆಲಸದ ಮೇಲೆ ಗಮನ ಹರಿಸಲು ನಿಮಗೆ ಸಾಧ್ಯವಾಗಲಿದೆ. ಈ ಕಾರಣಕ್ಕಾಗಿ ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕಾಗಿ ಪ್ರಶಂಸೆ ಪಡೆಯಲಿದ್ದಾರೆ. ಕೌಟುಂಬಿಕ ಬದುಕಿಗೂ ಈ ಸಮಯವು ಅನುಕೂಲಕರವಾಗಿದೆ. ಆಸ್ತಿಯನ್ನು ಮಾರುವ ಮೂಲಕ ಅಥವಾ ಅದನ್ನು ಬಾಡಿಗೆಗೆ ನೀಡುವ ಮೂಲಕ ನೀವು ಉತ್ತಮ ಲಾಭ ಗಳಿಸಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ತಮ್ಮ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸಲಿದ್ದು, ನಿಮ್ಮ ಯೋಜನೆಗಳು ಯಶಸ್ವಿಯಾಗಲಿವೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ದೌರ್ಬಲ್ಯದ ಕಾರಣ ಈ ಕುರಿತು ನೀವು ಒಂದಷ್ಟು ಗಮನ ನೀಡಬೇಕಾದೀತು. ನಿಮ್ಮ ಮಾನಸಿಕ ಒತ್ತಡವು ಹೆಚ್ಚಾಗುವ ಸಾಧ್ಯತೆ ಇದೆ. ವಿವಾಹಿತ ವ್ಯಕ್ತಿಗಳು ತಮ್ಮ ಗೃಹಸ್ಥ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಅಲ್ಲದೆ ತಮ್ಮ ಜೀವನ ಸಂಗಾತಿಯಿಂದ ದೊಡ್ಡ ಲಾಭವನ್ನು ಪಡೆಯಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಸಂವಹನವನ್ನು ಸುಧಾರಿಸುವ ಸಾಧ್ಯತೆ ಇದೆ. ಪರಸ್ಪರ ಪ್ರೀತಿಯಿಂದ ಮಾತನಾಡುವ ಮೂಲಕ ತಮ್ಮ ಸಂಬಂಧವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ವಾರದ ನಡುವಿನ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.