ETV Bharat / bharat

ಕೃಷಿ ಕಾಯ್ದೆ ವಿರೋಧಿಸಿ ಭಾರತ್​ ಬಂದ್​ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - today top news in india

ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ವಿದ್ಯಮಾನಗಳ ಮುನ್ನೋಟ

today top news
ಟಾಪ್ ನ್ಯೂಸ್​
author img

By

Published : Dec 8, 2020, 6:22 AM IST

  • ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್​ಗೆ ರೈತರ ಕರೆ
  • 13ನೇ ದಿನಕ್ಕೆ ಕಾಲಿಟ್ಟ ರೈತರ ಕೃಷಿ ಮಸೂದಿ ವಿರೋಧಿ ಆಂದೋಲನ
  • ವರ್ಚ್ಯುವಲ್​ ಇಂಡಿಯಾ ಮೊಬೈಲ್ ಕಾಂಗ್ರೆಸ್ ಉದ್ಘಾಟಿಸಿ ಪ್ರಧಾನಿ ಮೋದಿ ಭಾಷಣ
  • ರಾಜ್ಯ ಚಳಿಗಾಲದ ಅಧಿವೇಶನದ ಎರಡನೇ ದಿನ
  • ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆ
  • ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಅಲೋಪಥಿ ವೈದ್ಯರ ಮುಷ್ಕರ
  • ಭಾರತ್ ಬಂದ್ ಬೆಂಬಲಿಸಿ ಬೆಂಗಳೂರಲ್ಲಿ ಕಾಂಗ್ರೆಸ್ ಸಾಂಕೇತಿಕ ಧರಣಿ
  • ಸಾಲು ಮರದ ತಿಮ್ಮಕ್ಕ ಅವರಿಗೆ ಶಸ್ತ್ರ ಚಿಕಿತ್ಸೆ
  • ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ 12 ಗಂಟೆ ಬಂದ್​ಗೆ ಕರೆ
  • ಬ್ರಿಟನ್​ನಲ್ಲಿ ಇಂದಿನಿಂದ ಫೈಝರ್ ಲಸಿಕೆ ವಿತರಣೆ ಆರಂಭ
  • ಮೌಂಟ್ ಎವರೆಸ್ಟ್‌ನ ಪರಿಷ್ಕೃತ ಎತ್ತರ ಪ್ರಕಟಿಸಲಿರುವ ನೇಪಾಳ ಸರ್ಕಾರ
  • 3ನೇ ಟಿ-20 ಪಂದ್ಯ: ಕ್ಲೀನ್ ಸ್ವೀಪ್​ನತ್ತ ಭಾರತದ ಚಿತ್ತ, ಆಸೀಸ್​ಗೆ ವೈಟ್​ವಾಶ್ ಭೀತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.