- ಚಾಮರಾಜನಗರ ಆಕ್ಷಿಜನ್ ದುರಂತ: ಇಂದು ಸಿಎಂ ನೇತೃತ್ವದಲ್ಲಿ ತುರ್ತು ಸಚಿವ ಸಂಪುಟ ಸಭೆ
- ಆಕ್ಸಿಜನ್ ದುರಂತದ ಹಿನ್ನೆಲೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ಚಾಮರಾಜನಗರಕ್ಕೆ ಭೇಟಿ. ಮೃತರ ಸಂಬಂಧಿಕರಿಗೆ ಸಾಂತ್ವನ, ಅಧಿಕಾರಿಗಳ ಜೊತೆ ಸಭೆ.
- ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿರುವ ಡಿಎಂಕೆ ಪಕ್ಷದ ಶಾಸಕರಿಂದ ಇಂದು ಸಭೆ
- ತುರ್ತು ನಿರ್ವಹಣಾ ಕೆಲಸದ ಹಿನ್ನೆಲೆ ಇಂದಿನಿಂದ ಬೆಂಗಳೂರಿನ ಸುಮನಹಳ್ಳಿ ಚಿತಾಗಾರ 7 ದಿನ ಸ್ಥಗಿತ
- ಕೇರಳ: ಸರ್ಕಾರ ರಚನೆ ಕುರಿತು ಇಂದು ಸಿಪಿಎಂ ಮಾತುಕತೆ
- ಐಪಿಎಲ್: ಇಂದು ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ ಮಧ್ಯೆ ಹಣಾಹಣೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ನ್ಯೂಸ್ ಟುಡೇ
ರಾಜ್ಯ, ರಾಷ್ಟ್ರೀಯ, ಕ್ರೀಡೆ ಸೇರಿದಂತೆ ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ..

newstoday