ETV Bharat / bharat

ಶನಿವಾರದ ಪಂಚಾಂಗ, ದಿನ ಭವಿಷ್ಯ: ನಿಮ್ಮ ಒತ್ತಡದ ಜೀವನದಿಂದ ವಿಶ್ರಾಂತಿ ಪಡೆಯುವುದು ಒಳಿತು - horoscope today

ಶನಿವಾರದ ಪಂಚಾಂಗ, ದಿನ ಭವಿಷ್ಯ ಹೀಗಿದೆ..

etv bharat horoscope today
ಶನಿವಾರದ ಪಂಚಾಂಗ, ದಿನ ಭವಿಷ್ಯ
author img

By ETV Bharat Karnataka Team

Published : Sep 9, 2023, 5:42 AM IST

ಇಂದಿನ ಪಂಚಾಂಗ:

ದಿನಾಂಕ : 09-09-2023, ಶನಿವಾರ

ಸಂವತ್ಸರ : ಶುಭಕೃತ್

ಆಯನ: ದಕ್ಷಿಣಾಯಣ

ಋತು: ಶರತ್​

ಮಾಸ: ಶ್ರಾವಣ

ಪಕ್ಷ: ಕೃಷ್ಣ

ತಿಥಿ: ದಶಮಿ

ನಕ್ಷತ್ರ: ಆದ್ರ

ಸೂರ್ಯೋದಯ: ಮುಂಜಾನೆ 06:06 ಗಂಟೆಗೆ

ಅಮೃತಕಾಲ: ಬೆಳಗ್ಗೆ 06:06ರಿಂದ 07:38 ಗಂಟೆ ತನಕ

ವರ್ಜ್ಯಂ : ಸಂಜೆ 06:15ರಿಂದ 07:50 ಗಂಟೆವರೆಗೆ

ದುರ್ಮೂಹುರ್ತ: ಬೆಳಗ್ಗೆ 7:42ರಿಂದ 8:30 ಗಂಟೆ ತನಕ

ರಾಹುಕಾಲ: ಬೆಳಗ್ಗೆ 09:11ರಿಂದ 10:43 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 06:24 ಗಂಟೆಗೆ

ಇಂದಿನ ರಾಶಿ ಭವಿಷ್ಯ:

ಮೇಷ : ನೀವು ಕಲ್ಪನಾಶಕ್ತಿ ಮತ್ತು ಉದ್ಯಮಶೀಲ ವ್ಯಕ್ತಿ, ಮತ್ತು ಇಂದು ನೀವು ಯಶಸ್ಸಿನ ರುಚಿ ಕಾಣುತ್ತೀರಿ. ನೀವು ಮಹತ್ವಾಕಾಂಕ್ಷೆ ಹೊಂದಿರುತ್ತೀರಿ ಆದರೆ ನೀವು ನಿರ್ವಹಿಸುವುದಕ್ಕಿಂತ ಹೆಚ್ಚು ಕೆಲಸ ತೆಗೆದುಕೊಳ್ಳದೇ ಇರುವುದು ಸೂಕ್ತ. ನಿಮ್ಮ ಸಾಮರ್ಥ್ಯಗಳ ಕುರಿತು ನೀವು ಸಕಾರಾತ್ಮಕವಾಗಿರುತ್ತೀರಿ, ಆದ್ದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿರಿ ಮತ್ತು ದೇವರಲ್ಲಿ ವಿಶ್ವಾಸವಿರಿಸಿ.

ವೃಷಭ : ನಿಮ್ಮ ಒತ್ತಡದ ಜೀವನದಿಂದ ಬಿಡುವು ಪಡೆದು ವಿಶ್ರಾಂತಿ ಪಡೆದುಕೊಳ್ಳುವುದು ಉತ್ತಮ. ನಿಮ್ಮ ಪ್ರೀತಿಪಾತ್ರರನ್ನು ಆಹ್ವಾನಿಸಿ ಅವರೊಂದಿಗೆ ಮಹತ್ತರ ಕಾಲ ಕಳೆಯಿರಿ. ಈ ದಿನ ಸಾಕಷ್ಟು ಮಸಾಲೆಯುಕ್ತ ತಿನಿಸು ತಿನ್ನುವುದು ನಿಮ್ಮ ಉದ್ದೇಶವಾಗಿರುತ್ತದೆ.

ಮಿಥುನ : ಯಾವುದೋ ಒಂದು ಕಾರಣಕ್ಕೆ ನಿಮ್ಮ ಮನಸ್ಸು ವಿಚಲಿತ ಮತ್ತು ಆತಂಕದಿಂದ ಕೂಡಿರುತ್ತದೆ. ನಿಮ್ಮ ಆತಂಕಗಳನ್ನು ವ್ಯಕ್ತಪಡಿಸಲು ನೀವು ಅಶಕ್ತರಾಗುತ್ತೀರಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ನಿಮ್ಮ ಸಂಗಾತಿಯ ಪ್ರೀತಿಯನ್ನು ಗಳಿಸುವಲ್ಲಿ ಶಕ್ತರಾಗುತ್ತೀರಿ. ಹಿಂದಿನದು ಹೋಗಲಿ ಎಂದು ಬಿಟ್ಟು ವಿಶ್ವಾಸದಿಂದ ಮುಂದುವರೆಯಲು ಪ್ರಯತ್ನಿಸಿ.

ಕರ್ಕಾಟಕ : ನಿಮಗೆ ಅವಿಶ್ರಾಂತ ಮತ್ತು ಕಿರಿಕಿರಿಯ ಮನಸ್ಥಿತಿಯ ಸಾಧ್ಯತೆ ಇದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶಾಂತ ಮತ್ತು ಸಮಚಿತ್ತತೆಯಿಂದ ಇರಿ. ಹಾಗೆ ಮಾಡಿದಲ್ಲಿ ನೀವು ಸದಾ ಜೀವನದಲ್ಲಿ ಯಶಸ್ವಿಯಾಗುತ್ತೀರಿ. ನೀವು ಕೋಪಗೊಳ್ಳುತ್ತಿದ್ದರೆ ಪ್ರತಿಕೂಲತೆಯನ್ನು ನಿವಾರಿಸುವುದು ಕಷ್ಟ.

ಸಿಂಹ : ಇಂದು ಸಾಕಷ್ಟು ವಿಷಯಗಳಲ್ಲಿ ನೀವು ಇತರರ ಅಭಿಪ್ರಾಯ ಕೇಳುತ್ತೀರಿ. ಇತರರನ್ನು ನೀವು ತಾಳ್ಮೆಯಿಂದ ಆಲಿಸಬೇಕು ಮತ್ತು ಸಂವಹನದ ಸಮಯದಲ್ಲಿ ನೀವು ತುಟಿ ಬಿಚ್ಚದೇ ಇರಬೇಕು. ನಿಮ್ಮ ಆತ್ಮವಿಶ್ವಾಸ ಇಂದು ಏಟು ತಿನ್ನುತ್ತದೆ, ಆದ್ದರಿಂದ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದಿರಿ.

ಕನ್ಯಾ : ನೀವು ಅತ್ಯಂತ ಸ್ಫೂರ್ತಿಯುತವಾಗಿದ್ದೀರಿ. ನಿಮ್ಮ ಸೃಜನಶೀಲ ಪ್ರತಿಭೆಗಳು ಮತ್ತು ಸಾಮರ್ಥ್ಯಗಳು ನಿಮ್ಮ ಶ್ರೇಷ್ಠ ಕಲಾವಿದರಾಗಿ ಪ್ರತ್ಯೇಕವಾಗಿ ನಿಲ್ಲಿಸುತ್ತವೆ. ನೀವು ನಿಮ್ಮ ಸೃಜನಶೀಲತೆಗೆ ದಾರಿ ಮಾಡಿಕೊಟ್ಟರೆ ಮಾತುಗಳು ಸರಾಗವಾಗಿ ಹರಿದುಬರುತ್ತವೆ, ಮತ್ತು ನೀವು ಹಾಡಲು ಮತ್ತು ನೃತ್ಯ ಮಾಡಲು ಬಯಸಿದರೆ ಎಲ್ಲರ ಕೇಂದ್ರಬಿಂದುವಾಗುತ್ತೀರಿ. ನೀವು ಪ್ರದರ್ಶನ ಕಲೆಗಳು ಅಥವಾ ಬರಹವನ್ನು ಹವ್ಯಾಸಗಳಾಗಿ ಹೊಂದುವುದು ಸೂಕ್ತ.

ತುಲಾ : ಸಣ್ಣ ಸಮಸ್ಯೆಗಳು ಅಥವಾ ವಿಷಯಗಳ ಕುರಿತು ನೀವು ಒತ್ತಡ ತಂದುಕೊಳ್ಳದೇ ಇರುವುದು ಸೂಕ್ತ. ಆತಂಕ ಕಡಿಮೆ ಮಾಡಲು ಮತ್ತು ಮಾನಸಿಕ ಶಾಂತಿಯನ್ನು ಪಡೆಯಲು ನೀವು ಯೋಗ ಅಥವಾ ಧ್ಯಾನ ಮಾಡುವುದು ಸೂಕ್ತ. ಕೆಲಸದಲ್ಲಿ ಕೆಲ ವಿಷಯಗಳಲ್ಲಿ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಸಂಕೀರ್ಣ ವಿಷಯಗಳಲ್ಲಿ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಮಾತ್ರ ನೀವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ವೃಶ್ಚಿಕ : ನಿಮ್ಮನ್ನು ಇಂದು ಖಂಡಿತವಾಗಿಯೂ 'ಪರ್ಫೆಕ್ಷನಿಸ್ಟ್' ಎಂದು ಕರೆಯಬಹುದು. ಸರಿಯಾದ ಸಮಯಕ್ಕೆ ಅಲ್ಲದೆ ಕೆಲಸದಲ್ಲಿ ವ್ಯವಸ್ಥಿತ ವಿಧಾನ ಅನುಸರಿಸುವ ಮೂಲಕ ಎಲ್ಲವನ್ನೂ ಮಾಡುತ್ತೀರಿ. ಒಟ್ಟಾರೆ, ನಿಮ್ಮ ಸುತ್ತಲಿನ ಜನರಿಗೆ ನೀವು ಸೂಕ್ತ ಉದಾಹರಣೆ ನಿರ್ಮಿಸಿದ್ದೀರಿ.

ಧನು : ಹಾರುವ ಮುನ್ನ ಒಮ್ಮೆ ನೋಡಿ. ಕಾಮನು ಬಿಲ್ಲು ಬಾಗಿಸಿ ಬಾಣವನ್ನು ನಿಮ್ಮತ್ತ ನೆಟ್ಟಿದ್ದಾನೆ. ಪ್ರೀತಿಯ ಪರಿಶ್ರಮದಿಂದ ನಿಮಗೆ ಯುವ, ನವಿರಾದ ಹೃದಯ ಗೆಲ್ಲಲು ಸುಲಭಗೊಳಿಸುತ್ತದೆ. ಸುಲಭದ ಆಸೆಗಳಿಂದ ಬಲಿಯಾಗದಿರಿ ಮತ್ತು ನಿಮ್ಮ ಪ್ರತಿಷ್ಠೆಯನ್ನು ಎಲ್ಲ ರೀತಿಯಿಂದಲೂ ಕಾಪಾಡಿಕೊಳ್ಳಿ.

ಮಕರ : ನೀವು ಅತ್ಯಂತ ಒತ್ತಡದಲ್ಲಿರುತ್ತೀರಿ. ನಿಮ್ಮ ಕೆಲಸದ ಬೇಡಿಕೆಗಳಿಂದ ಕೈ ಕಟ್ಟಿರುವುದರಿಂದ ನಿಮಗೆ ನಿಮ್ಮ ಕುರಿತು ಆಲೋಚಿಸುವುದೂ ಬಹಳ ಕಷ್ಟವಾಗಿದೆ. ನೀವು ಸೃಜನಶೀಲರಾಗಲು ಬಯಸಿದರೆ ಕಾರ್ಯದೊತ್ತಡದಿಂದ ಅಂತಹ ಸ್ವಾತಂತ್ರ್ಯ ದೊರೆಯುವುದಿಲ್ಲ. ನೀವು ಸಮಯ ನಿರ್ವಹಣೆಯ ಕಲೆಯನ್ನು ಕಲಿತಿದ್ದೀರಿ. ಆದ್ದರಿಂದ, ನೀವು ನಿಮ್ಮ ಆದ್ಯತೆಗಳನ್ನು ಸರಿಯಾಗಿ ರೂಪಿಸಿಕೊಂಡಿದ್ದೀರಿ ಮತ್ತು ನಿಮಗಾಗಿ ಯಶಸ್ಸು ಕಾಯುತ್ತಿದೆ.

ಕುಂಭ : ಇಂದು ನೀವು ಸರಿಯಾಗಿ ಗುರಿ ಇಟ್ಟು ಹೊಡೆಯುತ್ತೀರಿ. ಅತ್ಯಂತ ಸಣ್ಣದರಿಂದ ದೊಡ್ಡದರವರೆಗೆ, ನಿಮ್ಮ ಎಲ್ಲ ಯೋಜನೆಗಳೂ ವಾಸ್ತವಗೊಳ್ಳುತ್ತವೆ. ನಿಮ್ಮ ದಾರಿಯಲ್ಲಿ ಕೆಲ ಅಡೆತಡೆಗಳಿದ್ದರೆ ನಿರಾಶೆಗೊಳ್ಳಬೇಡಿ; ನೀವು ಸವಾಲುಗಳನ್ನು ಎದುರಿಸಲು ಸಂಪೂರ್ಣ ಸನ್ನದ್ಧರಾಗಿದ್ದೀರಿ ಮತ್ತು ವಿಜಯೋತ್ಸಾಹದಿಂದ ಹೊರಬರುತ್ತೀರಿ. ನಿಮ್ಮನ್ನು ಅತ್ಯಂತ ಉತ್ಸಾಹದಲ್ಲಿರಿಸಿ, ಖಂಡಿತವಾಗಿಯೂ ನೀವು ಯಶಸ್ವಿಯಾಗುತ್ತೀರಿ.

ಮೀನ : ನಿಮ್ಮ ಗ್ರಹಗಳ ಜೋಡಣೆ ಪೂರಕವಾಗಿಲ್ಲ, ನೀವು ಇಂದು ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸುವುದು ಉತ್ತಮವಲ್ಲ. ಇಂದು ಯಾವುದೇ ಯೋಜನೆಯಿಂದ ಪಡೆಯುವ ಅನುಕೂಲಗಳು ಅದರೊಂದಿಗೆ ಒಳಗೊಂಡಿರುವ ರಿಸ್ಕ್ ಗಳಿಂದಾಗಿ ಸಮರ್ಥನೀಯವಲ್ಲ. ವ್ಯಾಪಾರದಲ್ಲಿರುವ ಜನರು ತಮ್ಮ ಎಲ್ಲ ವ್ಯವಹಾರಗಳಲ್ಲೂ ಹೆಚ್ಚು ಜಾಗರೂಕರಾಗಿರಬೇಕು. ವೈಯಕ್ತಿಕ ಜೀವನ ದೇವರ ಕೃಪೆಯಿಂದ ಶಾಂತಿಯುತವಾಗಿರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.