ETV Bharat / bharat

ಶನಿವಾರದ ಭವಿಷ್ಯ : ಈ ರಾಶಿಯವರಿಗೆ ಇಂದು ಒಳ್ಳೆಯ, ಯಶಸ್ಸಿನ ದಿನವಾಗಿರಲಿದೆ.. - ಈಟಿವಿ ಭಾರತ ಭವಿಷ್ಯ

Horoscope Today : ಈ ದಿನದ ರಾಶಿ ಭವಿಷ್ಯ ಈ ಕೆಳಗಿನಂತಿದೆ..

Etv Bharat Horoscope of February 5
ರಾಶಿ ಭವಿಷ್ಯ
author img

By

Published : Feb 5, 2022, 12:39 AM IST

ಮೇಷ: ನೀವು ಅಂತಿಮವಾಗಿ ಯೋಗಿಗಳಿಂದ ಪ್ರಭಾವಿತರಾಗಿದ್ದೀರಿ. ಆರ್ಟ್ ಆಫ್ ಲಿವಿಂಗ್ ನಲ್ಲಿ ಪದವಿ ಕೋರ್ಸ್ ಮಾಡಿದರೆ ಹೇಗೆ? ನೀವು ಸಂಗೀತ ಅಥವಾ ನೃತ್ಯದಲ್ಲಿ ಅಥವಾ ಬಹಳ ಕಾಲದಿಂದ ನೀವು ಆಸಕ್ತಿ ವಹಿಸಿದ್ದ ಪಾಠಗಳನ್ನು ಕಲಿತು ನಿಮ್ಮ ಆಸೆ ತೀರಿಸಿಕೊಳ್ಳಬಹುದು. ಒಳ್ಳೆಯ ದಿನ ಮತ್ತು ನಿಮಗೆ ಯಶಸ್ಸಿನ ಸಿಹಿ ತರುತ್ತದೆ.

ವೃಷಭ: ನೀವು ಅವರಿಂದ ನಿರೀಕ್ಷಿಸಿದ್ದ ಬೆಂಬಲ ದೊರೆಯದೇ ಇರುವ ಕಾರಣ ನೀವು ಕುಗ್ಗಿಹೋಗುತ್ತೀರಿ. ನೀವು ಪ್ರಾಯೋಗಿಕವಾಗಿರಬೇಕೇ ಹೊರತು ಭಾವನೆಗಳಿಂದ ಬಳಲಬಾರದು. ಕೌಟುಂಬಿಕ ಸಂಘರ್ಷಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ನೀವು ಸಂಘರ್ಷಗಳನ್ನು ತಪ್ಪಿಸಿ ನಗುತ್ತಾ ಇದ್ದು ಗೆಲ್ಲಿರಿ.

ಮಿಥುನ: ಅಸಾಧಾರಣ ಮತ್ತು ಅನುಕೂಲಕರ ಚಲನಶೀಲ ದಿನ ನಿಮಗಾಗಿ ಕಾದಿದೆ. ನಿಮ್ಮ ಕರ್ತವ್ಯಗಳು ಕೆಲಸದಲ್ಲಿ ಸಂಭವನೀಯ ಬಡ್ತಿಯಿಂದ ಹೆಚ್ಚಾಗುತ್ತವೆ. ಏನೇ ಆದರೂ, ನಿಮ್ಮ ಸಂಪತ್ತು ಅಥವಾ ಯಶಸ್ಸು ತಲೆಗೇರದೆ ಇರಲಿ.

ಕರ್ಕಾಟಕ: ನೀವು ನಿಮ್ಮದೇ ಯಶಸ್ಸಿನ ದಾರಿ ಕಂಡುಕೊಳ್ಳುತ್ತೀರಿ. ನೀವು ಜನರಿಂದ ಗೌರವ ಮತ್ತು ಮಾನ್ಯತೆ ಪಡೆಯುತ್ತೀರಿ. ವ್ಯಾಪಾರ ವಿರೋಧಿಗಳು ಮತ್ತು ಕಾಯಿಲೆ ನಿಮ್ಮನ್ನು ಕಂಗೆಡಿಸುತ್ತವೆ. ಶತ್ರುಗಳ ಕಾರ್ಯಗಳ ಬಗ್ಗೆ ಎಚ್ಚರವಾಗಿರಿ. ನಿಮ್ಮ ಸನ್ನದ್ಧತೆ ಅವರ ಯೋಜನೆ ನಾಶ ಮಾಡುತ್ತದೆ.

ಸಿಂಹ: ನಾವು ಯಾವ ವ್ಯಕ್ತಿಯ ಜೊರೆ ಇರುತ್ತೇವೆ ಎನ್ನುವುದನ್ನು ಆಧರಿಸಿ ಸಾಕಷ್ಟು ಹೇಳಬಹುದು. ಹಲವು ವರ್ಷಗಳಿಂದ ಸಾಮಾಜಿಕ ವ್ಯಕ್ತಿಯಾಗುವ ನಿಮ್ಮ ಸಹಜ ಉದ್ದೇಶದಿಂದ, ನೀವು ಅತ್ಯುತ್ತಮ ಮಿತ್ರರ ಜಾಲ ರೂಪಿಸಿಕೊಂಡಿದ್ದು ಯಾವುದೇ ಸನ್ನಿವೇಶದಲ್ಲಿ ಅವರಲ್ಲಿ ವಿಶ್ವಾಸವಿಡಬಹುದು.

ಕನ್ಯಾ: ನಿಮ್ಮ ಪ್ರೀತಿಪಾತ್ರರು ಆಶ್ಚರ್ಯ ನೀಡುವುದು ಮಾತ್ರವಲ್ಲ ಬೇಡಿಕೆಯನ್ನೂ ಇಡುತ್ತಾರೆ. ವ್ಯಾಪಾರದಲ್ಲಿ ಕೆಲ ಉನ್ನತಗೊಳಿಸುವ ಸುದ್ದಿ ಇರಬಹುದು. ನಿಮ್ಮ ಹಳೆಯ ತಪ್ಪುಗಳನ್ನು ಒಪ್ಪಿಕೊಳ್ಳಿ ಮತ್ತೆ ಅವುಗಳನ್ನು ಪುನರಾವರ್ತಿಸದೇ ಇರಲು ನೋಡಿಕೊಳ್ಳಿ ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಿ.

ತುಲಾ: ನೀವು ಭವ್ಯ ಭವಿಷ್ಯಕ್ಕೆ ನಿಮ್ಮ ಹಳೆಯ ಅನುಭವಗಳಿಂದ ಸಾಕಷ್ಟು ಪಡೆದುಕೊಳ್ಳಬೇಕು. ನೀವು ಹೊಂದಿರುವ ದುಬಾರಿ ವಸ್ತುವಿನ ಬಗ್ಗೆ ನೀವು ಕೊಂಚ ಪೊಸೆಸಿವ್ ಆಗಿದ್ದೀರಿ. ವಿವಿಧ ಸಮಸ್ಯೆಗಳ ಕುರಿತು ಸಾಕಷ್ಟು ಆತಂಕಗಳಿವೆ, ಅದು ನಿಮಗೆ ಒತ್ತಡ ತರುತ್ತದೆ.

ವೃಶ್ಚಿಕ: ಇಂದು ನಿಮಗೆ ಆರೋಗ್ಯದ ಸಲಹೆಗಳನ್ನು ನೀಡುವ ದಿನ. ಆರೋಗ್ಯಕರ ತಿನ್ನುವ ಅಭ್ಯಾಸಗಳು ಮತ್ತು ನಿಯಮಿತ ವ್ಯಾಯಾಮ ನಿಮ್ಮನ್ನು ಬೊಜ್ಜಿನಂತಹ ಸಮಸ್ಯೆಗಳಿಂದ ದೂರವಿಡುತ್ತದೆ. ಅನಿಯಮಿತ ತಿನ್ನುವ ಅಭ್ಯಾಸಗಳು ಮತ್ತು ಅನಾರೋಗ್ಯಕರ ಜೀವನಶೈಲಿ ನಿಮಗೆ ಹಲವು ಸಮಸ್ಯೆಗಳನ್ನು ತರುತ್ತದೆ. ಆರೋಗ್ಯಕರವಾಗಿ ತಿನ್ನಿರಿ, ಸಂತೋಷವಾಗಿರಿ.

ಧನು: ಇಂದು ಕೆಲಸದಲ್ಲಿ ಜವಾಬ್ದಾರಿಗಳನ್ನು ಹೊಂದಿದ್ದೀರಿ. ಆದರೆ ನೀವು ಸವಾಲುಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೀರಿ. ವೈಯಕ್ತಿಕವಾಗಿ, ನಿಮ್ಮ ಮಿತ್ರರ ಪಟ್ಟಿ ಉದ್ದವಾಗುವ ಸಾಧ್ಯತೆ ಇದೆ. ಒಟ್ಟಾರೆ, ನೀವು ಸಕ್ರಿಯ ಅವತಾರದಲ್ಲಿರುತ್ತೀರಿ.

ಮಕರ: ಇಂದು ನೀವು ಒಂದು ಕೈಯಲ್ಲಿ ಬಿಸಿ ಕಾಫಿ ಹಿಡಿದು ವಿಶ್ರಾಂತಿ ಪಡೆದುಕೊಳ್ಳುತ್ತಾ ಕೆಲ ಸುವರ್ಣ ಕ್ಷಣಗಳನ್ನು ನೆನಪಿಸಿಕೊಳ್ಳುತ್ತೀರಿ. ನಿಮ್ಮ ಮಾಜಿ ಗೆಳೆಯ/ಗೆಳತಿ ಕುರಿತು ನೀವು ಇಷ್ಟ ಬೆಳೆಸಿಕೊಂಡು ಪ್ರಣಯದ ಬಾಂಧವ್ಯಕ್ಕೆ ಮತ್ತೊಂದು ಅವಕಾಶ ನೀಡಲು ಬಯಸುತ್ತೀರಿ.

ಕುಂಭ: ನಿಮ್ಮ ಭಾವನೆಗಳು ನಿಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ಹಾಳು ಮಾಡಲು ಬಿಡಬೇಡಿ. ನೀವು ತಾರ್ಕಿಕವಾಗಿ ಇರಬೇಕಾದ ಸಂದರ್ಭದಲ್ಲಿ ಭಾವನಾತ್ಮಕವಾಗಿರುವ ಪ್ರವೃತ್ತಿ ನಿಮ್ಮ ದಾರಿಯಲ್ಲಿ ಅಡ್ಡಿಯಾಗುತ್ತದೆ. ಈ ಅಭ್ಯಾಸ ತಪ್ಪಿಸಲು ಕಲಿಯಿರಿ; ಇಲ್ಲದಿದ್ದರೆ ನೀವು ಭಾರೀ ಬೆಲೆ ತೆರಬೇಕಾದೀತು.

ಮೀನ: ನೀವು ಇಡೀ ದಿನ ಪ್ರಣಯದಲ್ಲಿ ಮುಳುಗಿರುತ್ತೀರಿ. ಒಬ್ಬೊಂಟಿಗಳು ತಮ್ಮ ಕನಸಿನ ವ್ಯಕ್ತಿಯನ್ನು ಕಂಡುಕೊಳ್ಳುತ್ತಾರೆ, ವಿವಾಹಿತರು ತಮ್ಮ ಬಾಂಧವ್ಯದಲ್ಲಿ ಮತ್ತಷ್ಟು ಹತ್ತಿರವಾಗುತ್ತಾರೆ. ಕೆಲಸದ ಕುರಿತು ನಿಮ್ಮ ಪ್ರವೃತ್ತಿ ಬದಲಾಗಲು ಪ್ರಾರಂಭವಾಗುತ್ತದೆ. ನೀವು ನಿಮ್ಮ ವೃತ್ತಿಯ ಕುರಿತು ಹೆಚ್ಚು ಗಂಭೀರವಾಗುತ್ತೀರಿ, ಮತ್ತು ಈ ಪರಿವರ್ತನೆಯ ಫಲವನ್ನು ಸದ್ಯದಲ್ಲೇ ನೀವು ಪಡೆಯುತ್ತೀರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.