ETV Bharat / bharat

10 ರಾಜ್ಯಗಳಲ್ಲಿ ಉಪ ಚುನಾವಣೆ​​: ಎಲ್ಲಿ ಎಷ್ಟು ಮತದಾನ? - ಕೇಂದ್ರ ಚುನಾವಣಾ ಆಯೋಗದ ಮಾಹಿತಿ

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳ ಮತದಾನ ಅಂತ್ಯಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಭದ್ರವಾಗಿದೆ.

Election Commission
Election Commission
author img

By

Published : Nov 3, 2020, 10:43 PM IST

ನವದೆಹಲಿ: ರಾಜ್ಯದ ಎರಡು ಕ್ಷೇತ್ರಗಳು ಸೇರಿದಂತೆ ದೇಶದ 10 ರಾಜ್ಯಗಳ ಒಟ್ಟು 54 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ಮತದಾನ ನಡೆದಿದ್ದು, ಯಾವ ರಾಜ್ಯದಲ್ಲಿ ಎಷ್ಟು ವೋಟಿಂಗ್​ ಆಗಿದೆ ಎಂಬ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗ ನೀಡಿದೆ.

  • Election Commission announces polling percentage for by-elections in various States

    Chhattisgarh: 71.99%

    Gujarat: 57.98%

    Haryana: 68%

    Jharkhand: 62.51%

    Karnataka: 51.3%

    Madhya Pradesh: 66.37%

    Nagaland: 83.69%

    Odisha: 68.08%

    Telangana: 81.44%

    Uttar Pradesh: 51.57% https://t.co/Xaz83WKgLy

    — ANI (@ANI) November 3, 2020 " class="align-text-top noRightClick twitterSection" data=" ">

ಕರ್ನಾಟಕದ ಶಿರಾ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ, ಮಧ್ಯಪ್ರದೇಶದ 28, ಗುಜರಾತ್‌ನ 8, ಉತ್ತರ ಪ್ರದೇಶ 7, ಒಡಿಶಾ, ನಾಗಾಲ್ಯಾಂಡ್​, ಜಾರ್ಖಂಡ್‌ನಲ್ಲಿ ತಲಾ 2 ಸ್ಥಾನಗಳಿಗೆ ಹಾಗೂ ಛತ್ತೀಸ್‌ಗಢ, ತೆಲಂಗಾಣ ಮತ್ತು ಹರಿಯಾಣದಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮತದಾನ ನಡೆದಿದೆ.

ಯಾವ ಕ್ಷೇತ್ರದಲ್ಲಿ ಎಷ್ಟು ವೋಟಿಂಗ್?

  • ಗುಜರಾತ್​​: 57.98%
  • ಹರಿಯಾಣ: 68%
  • ಜಾರ್ಖಂಡ್​​: 62.51%
  • ಕರ್ನಾಟಕ: 51.3%
  • ಮಧ್ಯಪ್ರದೇಶ:66.37%
  • ನಾಗಾಲ್ಯಾಂಡ್​​: 83.69%
  • ಒಡಿಶಾ: 68.08%
  • ತೆಲಂಗಾಣ: 81.44%
  • ಉತ್ತರ ಪ್ರದೇಶ: 51:57%
  • ಛತ್ತೀಸ್‌ಗಢ 77.09%

ಇನ್ನು ಬಿಹಾರದಲ್ಲಿ ನಡೆದ 94 ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ಶೇ. 53.51ರಷ್ಟು ವೋಟಿಂಗ್​​ ಆಗಿದೆ. ಇದರ ಫಲಿತಾಂಶ ನವೆಂಬರ್​ 10ರಂದು ಬಹಿರಂಗಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.