ನಂದೂರ್ಬಾರ್(ಮಹಾರಾಷ್ಟ್ರ): ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಪರಿಣಾಮ, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಇದರ ಮಧ್ಯೆ ಮನಕಲಕುವ ಘಟನೆಯೊಂದು ವರದಿಯಾಗಿದೆ.
ಜೋರು ಮಳೆಯಿಂದಾಗಿ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದ್ದರಿಂದ ನಂದೂರ್ಬಾರ್ನ ವೃದ್ಧ ವ್ಯಕ್ತಿಯೋರ್ವರು ಅನಾರೋಗ್ಯಪೀಡಿತ ಹೆಂಡತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಮಹಿಳೆ ಕೊನೆಯುಸಿರೆಳೆದರು.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಆರೋಗ್ಯಾಧಿಕಾರಿ ಮಹೇಶ್ ಪಾಟೀಲ್, ಭೂಕುಸಿತವಾಗಿದ್ದರಿಂದ ಆ್ಯಂಬುಲೆನ್ಸ್ ರಸ್ತೆಮಧ್ಯೆ ಸಿಕ್ಕಿಹಾಕಿಕೊಂಡಿತ್ತು. ಹೀಗಾಗಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಲು ಸಾಧ್ಯವಾಗಲಿಲ್ಲ. ಹೀಗಾಗಿ ಮಹಿಳೆ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ. ವೃದ್ಧ ಮಹಿಳೆ ಸಾವನ್ನಪ್ಪುತ್ತಿದ್ದಂತೆ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
-
Maharashtra | Elderly man in Nandurbar was forced to carry his ailing wife on shoulders as a road was closed due to heavy rainfall. The woman died on the way to hospital.
— ANI (@ANI) September 9, 2021 " class="align-text-top noRightClick twitterSection" data="
"Ambulance was stuck due to landslide & she couldn't reach hospital in time," says Mahesh Patil, SDM (08.09) pic.twitter.com/2yaPIDCXRS
">Maharashtra | Elderly man in Nandurbar was forced to carry his ailing wife on shoulders as a road was closed due to heavy rainfall. The woman died on the way to hospital.
— ANI (@ANI) September 9, 2021
"Ambulance was stuck due to landslide & she couldn't reach hospital in time," says Mahesh Patil, SDM (08.09) pic.twitter.com/2yaPIDCXRSMaharashtra | Elderly man in Nandurbar was forced to carry his ailing wife on shoulders as a road was closed due to heavy rainfall. The woman died on the way to hospital.
— ANI (@ANI) September 9, 2021
"Ambulance was stuck due to landslide & she couldn't reach hospital in time," says Mahesh Patil, SDM (08.09) pic.twitter.com/2yaPIDCXRS