ETV Bharat / bharat

ಹಿಮ ಪ್ರವಾಹಕ್ಕೆ ತತ್ತರಿಸಿರುವ ಉತ್ತರಾಖಂಡ್​​ನಲ್ಲಿ ಲಘು ಭೂಕಂಪ - ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ

ಉತ್ತರಾಖಂಡ್​​ನ ಚಮೋಲಿ ಜಿಲ್ಲೆ ಈಗಾಗಲೇ ಹಿಮ ಪ್ರವಾಹದಿಂದ ತತ್ತರಿಸಿ ಹೋಗಿದೆ. ಈಗ ಪಿಥೋರ್​ಗಢ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Earthquake tremors in Pithoragarh
ಹಿಮ ಪ್ರವಾಹದಲ್ಲಿ ತತ್ತರಿಸಿದ ಉತ್ತರಾಖಂಡದಲ್ಲಿ ಲಘು ಭೂಕಂಪನ
author img

By

Published : Feb 19, 2021, 8:58 PM IST

ಡೆಹ್ರಾಡೂನ್(ಉತ್ತರಾಖಂಡ್​)​​: ಹಿಮ ಪ್ರವಾಹದಿಂದ ಕಂಗೆಟ್ಟಿದ್ದ ಉತ್ತರಾಖಂಡ್​​ ರಾಜ್ಯಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪಿಥೋರ್​ಗಢ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4ರಷ್ಟು ತೀವ್ರತೆ ದಾಖಲಾಗಿದೆ.

  • Earthquake of Magnitude:4.0, Occurred on 19-02-2021, 16:38:32 IST, Lat: 29.88 & Long: 80.29, Depth: 8 Km ,Location: 33 km NNE of Pithoragarh, Uttarakhand, India for more information download the BhooKamp App https://t.co/OtVedRw7HA pic.twitter.com/kmYBZqldbU

    — National Center for Seismology (@NCS_Earthquake) February 19, 2021 " class="align-text-top noRightClick twitterSection" data=" ">

ಸಂಜೆ 4.38ರ ವೇಳೆಗೆ ಭೂಕಂಪ ಸಂಭವಿಸಿದ್ದು, ಪಿಥೋರ್​ಗಢದ ಉತ್ತರ-ಈಶಾನ್ಯ ಭಾಗಕ್ಕೆ 33 ಕಿಲೋ ಮೀಟರ್ ದೂರದಲ್ಲಿ ಭೂಮಿಯ 8 ಕಿಲೋ ಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಇಂಧನ ಬೆಲೆ ಏರಿಕೆಯಿಂದ ಕೇಂದ್ರ 21.5 ಲಕ್ಷ ಕೋಟಿ ರೂ. ಗಳಿಸಿದೆ: ಕಾಂಗ್ರೆಸ್ ಆರೋಪ

ಭೂಕಂಪದ ತೀವ್ರತೆ ಸಾಧಾರಣ ಮಟ್ಟಿಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯದ ವರದಿಯಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.