ETV Bharat / bharat

ಮಣಿಪುರದಲ್ಲಿ ಭೂಕಂಪನ: ರಿಕ್ಟರ್​ ಮಾಪಕದಲ್ಲಿ 3.5 ತೀವ್ರತೆ ದಾಖಲು - ರಿಕ್ಟರ್​ ಮಾಪಕ

ಮೊಯಿರಾಂಗ್‌ನ ದಕ್ಷಿಣ ಭಾಗ ಮತ್ತು ಆಗ್ನೇಯ ಭಾಗದ 52 ಕಿಲೋಮೀಟರ್ ಉದ್ದಕ್ಕೂ ಮತ್ತು ಮತ್ತು 57 ಕಿಲೋಮೀಟರ್ ಆಳದವರೆಗೂ ಭೂಮಿ ಕಂಪಿಸಿದೆ.

earthquake manipurs moirang
ಮಣಿಪುರದಲ್ಲಿ ಭೂಕಂಪನ: ರಿಕ್ಟರ್​ ಮಾಪಕದಲ್ಲಿ 3.5 ತೀವ್ರತೆ ದಾಖಲು
author img

By

Published : Nov 4, 2021, 3:26 PM IST

ಬಿಷ್ಣುಪುರ(ಮಣಿಪುರ): ಮಣಿಪುರದ ಮೊಯಿರಾಂಗ್ ಬಳಿ ಗುರುವಾರ ಬೆಳಗ್ಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ.

ಭೂಕಂಪನವು ಮೊಯಿರಾಂಗ್‌ನ ದಕ್ಷಿಣ ಭಾಗ ಮತ್ತು ಆಗ್ನೇಯ ಭಾಗದ 52 ಕಿಲೋಮೀಟರ್ ಉದ್ದಕ್ಕೂ ಮತ್ತು ಮತ್ತು 57 ಕಿಲೋಮೀಟರ್ ಆಳದವರೆಗೂ ಸಂಭವಿಸಿದೆ ಎಂದು ಭೂಕಂಪನ ರಾಷ್ಟ್ರೀಯ ಕೇಂದ್ರ(ಎನ್‌ಸಿಎಸ್) ಟ್ವೀಟ್​ ಮಾಡಿ ಮಾಡಿದೆ.

  • Earthquake of Magnitude:3.5, Occurred on 04-11-2021, 06:00:55 IST, Lat: 24.02 & Long: 94.00, Depth: 52 Km ,Location: 57km SSE of Moirang, Manipur, India for more information download the BhooKamp App https://t.co/2qfVQcjvIr pic.twitter.com/JaPhPpGN89

    — National Center for Seismology (@NCS_Earthquake) November 4, 2021 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.