ETV Bharat / bharat

Earthquake: ಅಂಡಮಾನ್​​ - ನಿಕೋಬಾರ್​ನಲ್ಲಿ 4.4 ತೀವ್ರತೆಯ ಭೂಕಂಪನ

author img

By

Published : Nov 24, 2021, 12:01 PM IST

Earthquake: ಅಂಡಮಾನ್​ ಮತ್ತು ನಿಕೋಬಾರ್​ ಕೇಂದ್ರಾಡಳಿತ ಪ್ರದೇಶದಲ್ಲಿ ಭೂಮಿ ಕಂಪಿಸಿದೆ. ಬುಧವಾರ ಬೆಳಗ್ಗೆ ಕ್ಯಾಂಪ್​ಬೆಲ್​ನ ಪೂರ್ವ-ಈಶಾನ್ಯ ಭಾಗದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್​ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ.

earthquake
ಅಂಡಮಾಮ್​-ನಿಕೋಬಾರ್​ನಲ್ಲಿ ಭೂಕಂಪನ

ಕ್ಯಾಂಪ್​ಬೆಲ್​ ಬೇ(ಅಂಡಮಾನ್​ ಮತ್ತು ನಿಕೋಬಾರ್​): ಅಂಡಮಾನ್​ ಮತ್ತು ನಿಕೋಬಾರ್​ ಕೇಂದ್ರಾಡಳಿತ ಪ್ರದೇಶದಲ್ಲಿ ಭೂಮಿ ಕಂಪಿಸಿದೆ. ಬುಧವಾರ ಬೆಳಗ್ಗೆ 8.45 ರ ಸುಮಾರಿಗೆ ಕ್ಯಾಂಪ್​ಬೆಲ್​ನ ಪೂರ್ವ-ಈಶಾನ್ಯ ಭಾಗದಲ್ಲಿ ಭೂಕಂಪನ ಅನುಭವವಾಗಿದ್ದು, ರಿಕ್ಟರ್​ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ.

ಕ್ಯಾಂಪ್​ಬೆಲ್​ನ 10 ಕಿ.ಮೀ. ಪ್ರದೇಶದಲ್ಲಿ 4.4 ತೀವ್ರತೆಯ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ ಎಂದು ಭೂಕಂಪನಶಾಸ್ತ್ರ ರಾಷ್ಟ್ರೀಯ ಕೇಂದ್ರ(ಎನ್​ಸಿಎಸ್​) ಟ್ವೀಟ್​ ಮಾಡಿದೆ. ಯಾವುದೇ ಸಾವು, ಹಾನಿಯ ಬಗ್ಗೆ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.