ETV Bharat / bharat

ಪಂಜಾಬ್​ನಲ್ಲಿ ವೃದ್ಧೆ ಅತ್ತೆ ಮೇಲೆ ಸೊಸೆ ಅಮಾನುಷ ಹಲ್ಲೆ- ವಿಡಿಯೋ ವೈರಲ್​ - ಪಂಜಾಬ್​ನಲ್ಲಿ ವೃದ್ಧೆಯ ಮೇಲೆ ಮಹಿಳೆ ಹಲ್ಲೆ

ವೃದ್ಧೆ ಅತ್ತೆಯ ಮೇಲೆ ಸೊಸೆಯೊಬ್ಬರು ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ಪಂಜಾಬ್​ನಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

author img

By

Published : May 4, 2022, 3:34 PM IST

ಪಂಜಾಬ್​: ವಯಸ್ಸಾದ ಮೇಲೆ ಮಕ್ಕಳಿಗೆ ಭಾರ ಎನ್ನಿಸುವ ತಂದೆ- ತಾಯಿಯರ ಮೇಲೆ ಹಲ್ಲೆ ನಡೆಸುವ ಘಟನೆಗಳು ಸರ್ವೇಸಾಮಾನ್ಯ ಎಂಬಂತಾಗಿದೆ. ಇದೇ ರೀತಿ ಪಂಜಾಬ್​ನಲ್ಲಿ ಸೊಸೆಯೊಬ್ಬಳು ತಮ್ಮ ವಯಸ್ಸಾದ ಅತ್ತೆಯನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

ಪಂಜಾಬ್​ನಲ್ಲಿ ವೃದ್ಧೆ ಅತ್ತೆಯ ಮೇಲೆ ಸೊಸೆ ಅಮಾನುಷ ಹಲ್ಲೆ

ಪಂಜಾಬ್​ನ ಸುರ್ವಿಂದ್​ ಗ್ರಾಮದಲ್ಲಿ ವೃದ್ಧೆ ಮೇಲೆ ಸೊಸೆ ಕ್ರೂರವಾಗಿ ನಡೆದುಕೊಂಡಿದ್ದಾಳೆ. ಕುರ್ಚಿ ಮೇಲೆ ಕುಳಿತಿರುವ ವೃದ್ಧೆಯನ್ನು ಆ ಮಹಿಳೆ ಮನಸೋಇಚ್ಚೆ ಥಳಿಸಿದ್ದಾರೆ. ಕೈಗೆ ಸಿಕ್ಕ ವಸ್ತುಗಳಿಂದಲೂ ದಾಳಿ ಮಾಡಿದ್ದಾರೆ. ವೃದ್ಧೆಯ ಮೇಲೆ ಮಹಿಳೆ ಹಲ್ಲೆ ಮಾಡುತ್ತಿದ್ದರೂ ಕುಟುಂಬಸ್ಥರು ಇದನ್ನು ನೋಡುತ್ತಿದ್ದರೂ ತಡೆಯಲು ಮುಂದಾಗಿಲ್ಲ.

ಅತ್ತೆಯ ಮೇಲಿನ ಸೊಸೆ ಈ ಪರಾಕ್ರಮವನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕೋಪಿಷ್ಟ ಸೊಸೆ ವೃದ್ಧೆ ಅತ್ತೆಯ ಮೇಲೆ ಹಲ್ಲೆ ಮಾಡಿದ ಕಾರಣ ತಿಳಿದು ಬಂದಿಲ್ಲ.

ಓದಿ: ಮಕ್ಕಳ ಎದುರೇ ಮಹಿಳೆ ಮೇಲೆ ಅತ್ಯಾಚಾರ.. ಪೊಲೀಸ್​ ಹೆಡ್​ ಕಾನ್ಸ್​ಟೇಬಲ್​ ಮಗನಿಂದ ಕೃತ್ಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.