ETV Bharat / bharat

ದಿನ ಭವಿಷ್ಯ: ಈ ರಾಶಿಯವರಿಗೆ ಶುಭ - ಇಂದಿನ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೀಗಿದೆ..

DAILY HOROSCOPE OF TUESDAY
DAILY HOROSCOPE OF TUESDAY
author img

By

Published : Jul 12, 2022, 4:42 AM IST

ಮೇಷ: ನೀವು ಇಂದು ಆಧ್ಯಾತ್ಮಿಕತೆಯ ಸಾಧ್ಯತೆಗೆ ಮುಕ್ತವಾಗಿರುತ್ತೀರಿ. ಈ ರೀತಿಯಲ್ಲಿ ನೀವು ನಿಮ್ಮ ಹಿಂದಿನ ತಪ್ಪುಗಳಿಗೆ ಜವಾಬ್ದಾರಿ ತೆಗೆದುಕೊಳ್ಳಲು ಬಯಸಬಹುದು. ಅದರಲ್ಲಿ ನಿಮ್ಮ ನೆರೆಹೊರೆಯವರೊಂದಿಗೆ ಹೊಂದಿರುವ ಅಷ್ಟೇನೂ ಒಳ್ಳೆಯದಲ್ಲದ ಸಂಬಂಧಗಳೂ ಸೇರಿವೆ. ಇದು ನಿಮ್ಮ ಭವಿಷ್ಯದ ಸಾಧನೆಗೆ ತಳಹದಿ ನಿರ್ಮಿಸಲು ನೆರವಾಗುತ್ತದೆ.

ವೃಷಭ: ಒಂದು ಸಾಂಪ್ರದಾಯಿಕ ದಿನ ಅಸಾಧಾರಣ ಸಂಜೆಯಾಗಿ ಅರಳುವ ಬಲವಾದ ಸಾಧ್ಯತೆ ಇದೆ. ಆದರೆ, ಸಂಜೆ ಒತ್ತಡ ಮತ್ತು ಆತಂಕದಿಂದ ಕೂಡಿರುತ್ತದೆ. ಏನೇ ಆದರೂ ನಿಮ್ಮ ಸಂಜೆ ವಿಶಿಷ್ಟವಾಗಿದ್ದು, ಸಂಗಾತಿಯ ಮಮತೆ ಮತ್ತು ಆತ್ಮೀಯತೆಯಲ್ಲಿ ನಿರಾಳರಾಗುತ್ತೀರಿ.

ಮಿಥುನ: ನೀವು ನಿಮ್ಮ ಆಹಾರದ ಅಭ್ಯಾಸಗಳಿಗೆ ವಿಶೇಷ ಗಮನ ನೀಡಬೇಕಾಗಿದೆ. ನೀವು ಸಂದರ್ಶನಕ್ಕೆ ಹೋಗಬಹುದು ಅಥವಾ ನಂತರದಲ್ಲಿ ಹೊಸ ಉದ್ಯೋಗ ಪ್ರಾರಂಭಿಸಬಹುದು. ಕೆಲಸದಲ್ಲಿ ನೀವು ಹಿರಿಯರಿಂದ ಉತ್ತೇಜನ ಮತ್ತು ಸ್ಫೂರ್ತಿ ಎರಡನ್ನೂ ಪಡೆಯುತ್ತೀರಿ. ಇತರರೊಂದಿಗೆ ಸಂಘರ್ಷಗಳನ್ನು ತಪ್ಪಿಸಿ, ನಿಮ್ಮ ಗ್ರಹಗಳ ಸ್ಥಾನಗಳು ನಿಮ್ಮನ್ನು ಭಾವನಾತ್ಮಕವಾಗಿರುವಂತೆ ಮಾಡುತ್ತವೆ.

ಕರ್ಕಾಟಕ: ದಿನದ ಮೊದಲ ಭಾಗದಲ್ಲಿ ನಿಮ್ಮ ಕೋಪ ನೀರಿನಲ್ಲಿ ಸೋಡಿಯಂ ಸೇರಿದಂತೆ ಏರಿಳಿಯುತ್ತಿದೆ. ಕಚೇರಿಯಲ್ಲಿ ಕೆಟ್ಟ ದಿನ ಮತ್ತು ಅದು ಡೈನಮೇಟ್​ನಂತೆ ವಿನಾಶಕಾರಿ. ನಿಮ್ಮ ರಕ್ತದೊತ್ತಡ ಪರೀಕ್ಷಿಸಿಕೊಳ್ಳುವುದು ಉತ್ತಮ. ಧ್ಯಾನವನ್ನು ಮಾಡಿರಿ. ಆದರೆ ಕೆಲಸದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ. ಪರಿಣಾಮಗಳು ನೀವು ಆಲೋಚಿಸಿದ್ದಕ್ಕಿಂತ ತೀವ್ರವಾಗಿರುತ್ತವೆ. ನೀವು ಟ್ರೆಕ್ಕಿಂಗ್ ಮತ್ತು ಸಾಹಸಮಯ ಚಟುವಟಿಕೆಗಳನ್ನು ಪ್ರಯತ್ನಿಸಬಹುದು.

ಸಿಂಹ: ತಾರೆಗಳು ನಿಮ್ಮಲ್ಲಿ ಅಂತರ್ಗತವಾಗಿರುವ ಕಲಾವಿದನನ್ನು ಹೊರ ತಂದಿವೆ. ಅದು ಪಿಕಾಸೋ ಅಥವಾ ರೆಂಬ್ರಾಂಟ್ ಆಗಿರಬಹುದು. ಇಂದು ನಿಮ್ಮ ಕೆಲಸ ಅಸಾಧಾರಣವಾಗಿರುತ್ತದೆ. ಮಧ್ಯಾಹ್ನದಲ್ಲಿ ನೀವು ಹೊಂದಿರುವ ಅತ್ಯಂತ ಶ್ರೇಷ್ಠ ಸಂವಹನ ಮತ್ತು ಮಾತುಗಾರಿಕೆ ಕೌಶಲ್ಯಗಳನ್ನು ಬಳಸಿಕೊಳ್ಳುತ್ತೀರಿ. ಕೆಲಸದಲ್ಲಿರುವಾಗ ನೀವು ನಿಮ್ಮೊಂದಿಗೆ ಸಂಪೂರ್ಣ ಶಕ್ತಿ ಮತ್ತು ಉತ್ಸಾಹವನ್ನು ತರುತ್ತೀರಿ. ಅದು ಇತರರ ಟೀಕೆಗಳ ನಡುವೆಯೂ ಸಮೃದ್ಧಿ ಹರಡುತ್ತದೆ. ನಿಮ್ಮ ಟೀಕಾಕಾರರನ್ನು ಸುಮ್ಮನಾಗಿಸಲು ನೀವು ಮಾಡುತ್ತಿರುವ ಕೆಲಸವನ್ನೇ ಉತ್ತಮವಾಗಿ ಮಾಡಿ!

ಕನ್ಯಾ: ಸಾಧಾರಣ, ದಣಿವಿನ ಬೆಳಗಿನಿಂದ ಈ ದಿನ ಕ್ರಮೇಣ ಅತ್ಯಂತ ಉತ್ಸಾಹದ ಸಂಜೆಯಾಗಿ ಬದಲಾಗುತ್ತದೆ. ಸಂಜೆಯ ವೇಳೆಗೆ ನೀವು ಅಡ್ಡಿ ಎದುರಿಸಿದರೂ ನೀವು ಒತ್ತಡದಿಂದ ಮುಕ್ತರಾದ ಭಾವನೆ ಹೊಂದುತ್ತೀರಿ. ಆದಾಗ್ಯೂ, ಎಲ್ಲ ಒತ್ತಡ ಸಂಜೆಯ ವೇಳೆಗೆ ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿರುವಾಗ ಕರಗಿ ಹೋಗುತ್ತದೆ.

ತುಲಾ: ಮುಖ್ಯವಲ್ಲದ ವಿಷಯಗಳು ನಿಮ್ಮನ್ನು ಇಂದು ಕಾಡುತ್ತವೆ. ಏನೇ ಆದರೂ ಜನರೊಂದಿಗೆ ಸಮಸ್ಯೆಗಳಿದ್ದರೆ ಮಾತನಾಡಿ ಸರಿಪಡಿಸಿಕೊಳ್ಳಿ ಮತ್ತು ನಂತರ ಎಲ್ಲವೂ ಸುಸೂತ್ರವಾಗುತ್ತದೆ. ವ್ಯಾಪಾರದಲ್ಲಿ ವಿವಿಧ ಮೂಲಗಳಿಂದ ಹಣದ ಹರಿವನ್ನು ನಿರೀಕ್ಷಿಸಿ.

ವೃಶ್ಚಿಕ: ಅತ್ಯಂತ ಬೆರಗುಗೊಳಿಸುವ ದಿನ ನಿಮಗಾಗಿ ಕಾದಿದೆ. ದಿನದ ಪ್ರಾಥಮಿಕ ಭಾಗವು ದೈನಂದಿನ ಕಾರ್ಯಗಳಲ್ಲಿ ತುಂಬಿದ್ದು, ನಿಮ್ಮ ಕ್ಷೇತ್ರದ ತೀವ್ರ ಸ್ಪರ್ಧೆಯ ಪೈಪೋಟಿ ಎದುರಿಸುತ್ತೀರಿ. ಆದರೆ, ನೀವು ದಿನದ ದ್ವಿತೀಯಾರ್ಧದಲ್ಲಿ ಫ್ಯಾಷನಿಸ್ತಾ ಆಗಿ ನೀವು ಸಾಮಾಜಿಕ ಪಾರ್ಟಿಯಲ್ಲಿ ಭಾಗವಹಿಸಲು ಮತ್ತು ಅಭೂತಪೂರ್ವ ಗಮನ ಸೆಳೆಯಲು ಬಯಸುತ್ತೀರಿ.

ಧನು: ನೀವು ಮುಂದೆ ಹೋದಾಗ ಮುಖ ಊದಿಸಿಕೊಳ್ಳುವ ಜನರನ್ನು ಕಾಣಬಹುದು ಮತ್ತು ನಿಮ್ಮ ಗೆಲ್ಲುವ ನಗುವಿನಿಂದ ಮುಂದುವರೆಯಿರಿ. ಕೆಲಸದಲ್ಲಿ ನಿಮ್ಮ ಸಹ-ಕೆಲಸಗಾರರು ನಿಮ್ಮ ಪರಿಣಿತಿ ಮತ್ತು ಕೌಶಲ್ಯಗಳಿಂದ ಲಾಭ ಪಡೆಯುತ್ತಾರೆ. ದಿನದ ಅಂತ್ಯಕ್ಕೆ ನಿಮ್ಮ ಪ್ರಿಯತಮೆಯೊಂದಿಗೆ ಗುಣಮಟ್ಟದ ಸಮಯ ಕಳೆಯುವುದರಿಂದ ನಿಮ್ಮ ಹೃದಯ ಬಡಿತ ಜೋರಾಗುತ್ತದೆ.

ಮಕರ: ಮುಂದಿರುವ ಥ್ರಿಲ್ಲಿಂಗ್ ದಿನಕ್ಕಾಗಿ ಸಜ್ಜಾಗಿರಿ. ಸಾಕಷ್ಟು ಅನಿರೀಕ್ಷಿತ ಘಟನೆಗಳು ಸಂತೋಷ ತರುತ್ತವೆ ಮತ್ತು ನೀವು ದಿಢೀರ್ ಎಂದು ಭಾವೋದ್ವೇಗದ ಸಂತೋಷ ಕಾಣುತ್ತೀರಿ. ಕೆಲಸದಲ್ಲಿ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ನಿಮ್ಮ ಬಹುತೇಕ ಸಮಯ ಕಬಳಿಸುತ್ತದೆ. ಹೊಸ ಉದ್ಯಮ ಅಥವಾ ವ್ಯಾಪಾರ ಸಂಸ್ಥೆ ಪ್ರಾರಂಭಿಸಲು ತಕ್ಕಷ್ಟು ಹಣಕಾಸಿನ ಬೆಂಬಲ ಪಡೆಯುವ ಸಾಧ್ಯತೆಗಳಿವೆ. ಈಗಿನ ಉದ್ಯಮವೂ ನಿರೀಕ್ಷೆ ಮೀರಿ ಬೆಳೆಯುತ್ತದೆ.

ಕುಂಭ: ಶ್ರೇಷ್ಠತೆ ಇಂದಿನ ಅತ್ಯಂತ ಪ್ರಚಲಿತ ಪದ. ಆದಾಗ್ಯೂ, ಇದು ನಿಮ್ಮ ಕೆಲಸಕ್ಕೆ ಮಾತ್ರ ಅನ್ವಯಿಸುತ್ತದೆ, ಫಲಿತಾಂಶಗಳಿಗಲ್ಲ. ಸಂಜೆಯಲ್ಲಿ ಮಕ್ಕಳು ಕೂಗಾಟ ನಡೆಸಬಹುದು ನಿಮ್ಮ ಸಂಗಾತಿ ಅರಚಾಡಬಹುದು. ಆದರೆ ನೀವು ಸುಮ್ಮನೆ ಕಾಲು ನಿಡಿದಾಗಿಸಿ ನಿರಾಳವಾಗಿ.

ಮೀನ: ಉತ್ಪಾದಕ ಮತ್ತು ಫಲಪ್ರದ ದಿನ ನಿಮಗಾಗಿ ಕಾದಿದೆ. ನೀವು ಹಳೆಯ ಮಿತ್ರರನ್ನು ಭೇಟಿಯಾಗಬಹುದು ಅಥವಾ ಹಳೆಯ ಪ್ರೇಮಿಯೊಂದಿಗೆ ಕಾಲ ಕಳೆಯಬಹುದು. ಸಾಮಾಜಿಕ ಸಭೆಗಳಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗುವುದನ್ನು ನಿರೀಕ್ಷಿಸಿರಿ. ಎಲ್ಲವನ್ನೂ ಆನಂದಿಸಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.