ETV Bharat / bharat

ವರ್ಷಾಂತ್ಯಕ್ಕೆ ಪ್ರತಿ ಭಾರತೀಯನಿಗೆ ಲಸಿಕೆ; ಜಾವಡೇಕರ್

author img

By

Published : May 28, 2021, 7:24 PM IST

ಪ್ರಸ್ತುತ ವ್ಯಾಕ್ಸಿನೇಷನ್ ವೇಗದಲ್ಲಿ ಸಾಗಿದರೆ ಸಂಪೂರ್ಣ ಇನಾಕ್ಯುಲೇಷನ್ ಪ್ರಕ್ರಿಯೆಯು ಪೂರ್ಣಗೊಳ್ಳಲು 2024ರವರೆಗೆ ತೆಗೆದುಕೊಳ್ಳುತ್ತದೆ. ಪ್ರಧಾನಿ ತಮ್ಮ ಕಾರ್ಯಗಳ ಮೂಲಕ ಕೋವಿಡ್​ಗೆ ಜಾಗವನ್ನು ಸೃಷ್ಟಿಸಿದರು. ಎರಡನೇ ಅಲೆಗೆ ಅವರೇ ಕಾರಣ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

Javadekar
Javadekar

ನವದೆಹಲಿ: ಕೇಂದ್ರದ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಬಗ್ಗೆ ಹೆಚ್ಚುತ್ತಿರುವ ಟೀಕೆಗಳ ಮಧ್ಯೆ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿದ್ದು, ಈ ವರ್ಷದ ಅಂತ್ಯದ ವೇಳೆಗೆ ಭಾರತ ತನ್ನ ಇಡೀ ಜನಸಂಖ್ಯೆಗೆ ಲಸಿಕೆ ನೀಡಲಿದೆ ಎಂದು ಹೇಳಿದ್ದಾರೆ.

ಭಾರತದ ಜನಸಂಖ್ಯೆಯ ಶೇ 3ಕ್ಕಿಂತಲೂ ಕಡಿಮೆ ಜನರು ಈಗಾಗಲೇ ಲಸಿಕೆ ಹಾಕಿಸಿಕೊಂಡಿದ್ದಾರೆ ಅಥವಾ ಕೋವಿಡ್ ಲಸಿಕೆಯ ಎರಡೂ ಡೋಸ್​ ಸ್ವೀಕರಿಸಿದ್ದಾರೆ ಎಂದರು.

ಭಾರತದ ವ್ಯಾಕ್ಸಿನೇಷನ್ 2021ರ ಅಂತ್ಯಕ್ಕೂ ಮೊದಲೇ ಪೂರ್ಣಗೊಳ್ಳುತ್ತದೆ. 2.16 ಬಿಲಿಯನ್ ಡೋಸ್ ಹೊಂದಿರುವ 1.08 ಬಿಲಿಯನ್ ಜನರಿಗೆ 2021ರ ಡಿಸೆಂಬರ್ ಮೊದಲು ಹೇಗೆ ಲಸಿಕೆ ನೀಡಲಾಗುತ್ತದೆ ಎಂಬುದರ ಬಗ್ಗೆ ಆರೋಗ್ಯ ಸಚಿವಾಲಯವು ನೀಲನಕ್ಷೆ ನೀಡಿದೆ. ರಾಹುಲ್​ಜಿ, ನೀವು ವ್ಯಾಕ್ಸಿನೇಷನ್ ಬಗ್ಗೆ ಕಾಳಜಿವಹಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷದ ಬಗ್ಗೆ ಗಮನ ಕೊಡಿ. ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಅವ್ಯವಸ್ಥೆ ಇದೆ. ಮೇ 1ರಿಂದ 18-44 ವರ್ಷದ ಮಕ್ಕಳಿಗೆ ನೀಡಲಾದ ಕೋಟಾವನ್ನು ಅವರು ತೆಗೆದುಕೊಳ್ಳುತ್ತಿಲ್ಲ ಎಂದು ರಾಹುಲ್ ಗಾಂಧಿ ಅವರ ಟೀಕೆಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಅಮೇಥಿಗೆ ಸ್ಮೃತಿ ಇರಾನಿ ದಿಢೀರ್​ ಭೇಟಿ; ಕೊರೊನಾ ಹೋರಾಟದ ಸಿದ್ಧತೆ ಪರಿಶೀಲನೆ

ಲಸಿಕೆ ವಿತರಣೆಯ ಪ್ರಸ್ತುತ ದರದಲ್ಲಿ 300 ಮಿಲಿಯನ್ ಜನರಿಗೆ ಲಸಿಕೆ ನೀಡಲು ಭಾರತವು 2022ರ ಫೆಬ್ರವರಿವರೆಗೆ ತೆಗೆದುಕೊಳ್ಳುತ್ತದೆಎಂದು ಕೆಲ ಮಾಧ್ಯಮಗಳ ವರದಿಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.