- ಗೋವಾದಲ್ಲಿ ಕೋವಿಡ್ ಹೆಚ್ಚಳ
- ನಾಲ್ಕು ದಿನಗಳ ಲಾಕ್ ಡೌನ್ ಘೋಷಿಸಿದ ಸರ್ಕಾರ
- ಏಪ್ರಿಲ್ 29 ಸಂಜೆ 7 ಗಂಟೆಯಿಂದ ಮೇ 3 ರವರೆಗೆ ಲಾಕ್ ಡೌನ್
- ಅಗತ್ಯ ಸೇವೆ, ಕೈಗಾರಿಕೆಗಳಿಗೆ ಅವಕಾಶ
- ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಂದ್
- ಕ್ಯಾಸಿನೋ, ಹೋಟೆಲ್, ಪಬ್ ಬಂದ್
- ಅಗತ್ಯ ಸಂಚಾರಕ್ಕೆ ಮಾತ್ರ ರಾಜ್ಯದ ಗಡಿಗಳು ಓಪನ್
- ಸಿಎಂ ಪ್ರಮೋದ್ ಸಾವಂತ್ರಿಂದ ಮಾಹಿತಿ
ಗೋವಾದಲ್ಲಿ ಮೇ 3ರವರೆಗೆ ಲಾಕ್ಡೌನ್ : ಸಿಎಂ ಸಾವಂತ್ ಘೋಷಣೆ - ಬೆಡ್ ಕೊರತೆ
13:38 April 28
ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ
12:17 April 28
ಮೇ 1 ರಿಂದ 3 ನೇ ಹಂತದ ಲಸಿಕಾ ಅಭಿಯಾನ
- ದೇಶದಲ್ಲಿ ಇದುವರೆಗೆ 14.78 ಜನರಿಗೆ ಕೋವಿಡ್ ಲಸಿಕೆ ವಿತರಣೆ
- ಮೊದಲ ಡೋಸ್ ಪಡೆದ ಆರೋಗ್ಯ ಕಾರ್ಯಕರ್ತರು : 93,47,775
- ಎರಡನೇ ಡೋಸ್ ಪಡೆದ ಆರೋಗ್ಯ ಕಾರ್ಯಕರ್ತರು : 61,06, 237
- ಮೊದಲ ಡೋಸ್ ಪಡೆದ ಮುಂಚೂಣಿ ಕಾರ್ಯಕರ್ತರು : 1,22, 21, 975
- ಎರಡನೇ ಡೋಸ್ ಪಡೆದ ಮುಂಚೂಣಿ ಕಾರ್ಯಕರ್ತರು : 65,26,378
- ಮೇ 1 ರಿಂದ 3 ನೇ ಹಂತದ ಲಸಿಕಾ ಅಭಿಯಾನ
12:00 April 28
ನಾಲ್ಕು ಗ್ರಾಮಗಳು ಸೀಲ್ಡೌನ್
- ಒಂದೇ ದಿನ ನಾಲ್ವರು ಕೋವಿಡ್ಗೆ ಬಲಿ
- ಹುಣಸೂರಿನ ನಾಲ್ಕು ಗ್ರಾಮಗಳು ಸೀಲ್ಡೌನ್
- ಮೈಸೂರು ಜಿಲ್ಲೆ ಹುಣಸೂರು ತಾಲೂಕು
- ಕಲ್ಲಹಳ್ಳಿ, ಮುಳ್ಳೂರು, ಕೃಷ್ಣಾಪುರ, ಕೆಂಪಮ್ಮನ ಹೊಸೂರು ಸೀಲ್ ಡೌನ್
- ಗ್ರಾಮದ ರಸ್ತೆಗಳನ್ನು ಬಂದ್ ಮಾಡಿದ ಅಧಿಕಾರಿಗಳು
- ಹೊರಗಿನವರಿಗೆ ಗ್ರಾಮ ಪ್ರವೇಶ ನಿರ್ಬಂಧ
- ಗ್ರಾಮಗಳಲ್ಲಿ ತ್ವರಿತ ಕೋವಿಡ್ ಪರೀಕ್ಷೆಗೆ ಕ್ರಮ
11:53 April 28
ಸಿಲಿಕಾನ್ ಸಿಟಿಯಲ್ಲಿ 22 ಸಾವಿರ ಕೋವಿಡ್
ಬೆಂಗಳೂರು ನಗರದಲ್ಲಿ 24 ಗಂಟೆಯಲ್ಲಿ ಸುಮಾರು 22,534 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಪೂರ್ವ ವಲಯ : 3,278
ದಕ್ಷಿಣ ವಲಯ : 4,133
ಬೊಮ್ಮನಹಳ್ಳಿ : 2,148
ದಾಸರಹಳ್ಳಿಯ : 690
ಮಹದೇವಪುರ : 2,285
ಆರ್.ಆರ್ ನಗರ : 1,602
ಪಶ್ಚಿಮ ವಲಯ : 2,445
ಬೆಂಗಳೂರು ಹೊರವಲಯದಲ್ಲಿ 2,715 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.
11:28 April 28
150 ರೂ.ಗೆ ಲಸಿಕೆ ನೀಡುವಂತೆ ಮನವಿ
- ಕೋವಿಡ್ ಲಸಿಕೆಗಳ ದರ ವ್ಯತ್ಯಾಸ ಪ್ರಶ್ನಿಸಿ ಪಿಐಎಲ್
- ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ವಕೀಲ ಫಯಾಝ್ ಖಾನ್ ಮತ್ತು ಮೂವರು ಕಾನೂನು ವಿದ್ಯಾರ್ಥಿಗಳು
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬೆಲೆ ವ್ಯತ್ಯಾಸ ಪ್ರಶ್ನಿಸಿ ಅರ್ಜಿ
- ಒಂದು ಡೋಸ್ ಲಸಿಕೆಗೆ ಸಮಾನ ದರ 150 ರೂ. ನಿಗದಿಪಡಿಸುವಂತೆ ಕೋರಿಕೆ
- ಈ ಬಗ್ಗೆ ಸೆರಂ ಇನ್ಸ್ಟ್ಯೂಟ್ ಮತ್ತು ಭಾರತ್ ಬಯೋಟೆಕ್ಗೆ ನಿರ್ದೇಶನ ನೀಡಲು ಮನವಿ
11:15 April 28
ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ
- ಆಕ್ಸಿಜನ್ ಸಿಲಿಂಡರ್ ಕಾಳಸಂತೆಯಲ್ಲಿ ಮಾರಾಟ
- ಪಂಜಾಬ್ನ ಭಾಗ್ ಪೊಲೀಸರಿಂದ ಇಬ್ಬರ ಬಂಧನ
- ಬಂಧಿತರಿಂದ 4 ಆಕ್ಸಿಜನ್ ಸಿಲಿಂಡರ್ ವಶ
10:48 April 28
ಸಿಂಗಾಪುರದಿಂದ ಹಾರಿ ಬರಲಿದೆ 'ಪ್ರಾಣವಾಯು'
- ಆಕ್ಸಿಜನ್ ಹೊತ್ತು ಭಾರತಕ್ಕೆ ಹೊರಟ ಸಿಂಗಾಪುರದ ಸೇನಾ ವಿಮಾನ
- ಎರಡು ವಿಮಾನಗಳಲ್ಲಿ 256 ಆಕ್ಸಿಜನ್ ಸಿಲಿಂಡರ್ಗಳ ರವಾನೆ
- ಸಿಂಗಾಪುರದ ವಾಯುನೆಲೆಯಿಂದ ಹೊರಟ ವಿಮಾನಗಳು
- ಹಸಿರು ನಿಶಾನೆ ತೋರಿದ ಸಿಂಗಾಪುರದ ಸಚಿವ ಮಾಲಿಕಿ ಉಸ್ಮಾನ್
10:26 April 28
24 ಗಂಟೆಯಲ್ಲಿ 2,61,162 ಮಂದಿ ಗುಣಮುಖ
ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಹೊಸದಾಗಿ 3,60,960 ಹೊಸ ಕೋವಿಡ್ ಕೇಸ್ ಪತ್ತೆಯಾಗಿದ್ದು, 3,293 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 2,61,162 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
- ಒಟ್ಟು ಪ್ರಕರಣಗಳು : 1,79,97,267
- ಒಟ್ಟು ಗುಣಮುಖರಾದವರು : 1,48,17,371
- ಮೃತಪಟ್ಟವರ ಸಂಖ್ಯೆ : 2,01,187
- ಸಕ್ರಿಯ ಪ್ರಕರಣಗಳು : 29,78,709
- ಒಟ್ಟು ಲಸಿಕೆ ಪಡೆದವರು : 14,78,27,367
09:51 April 28
ಪುಟ್ಟಣ್ಣ ಕಣಗಾಲ್ ಮಗ ಕೋವಿಡ್ಗೆ ಬಲಿ
- ಕನ್ನಡದ ಪ್ರಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಗ ರಾಮು ಕಣಗಾಲ್ ಇನ್ನಿಲ್ಲ
- ಕೊರೊನಾ ಸೋಂಕಿಗೆ ಬಲಿಯಾದ ರಾಮು ಕಣಗಾಲ್ (54)
- ಕೊರೊನಾ ಹಿನ್ನೆಲೆ ಕಳೆದ ಎರಡು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು
- ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ರಾಮು ಕಣಗಾಲ್ ನಿಧನ
09:10 April 28
ನಿನ್ನೆ ಒಂದೇ ದಿನ 17 ಲಕ್ಷ ಜನರಿಗೆ ಪರೀಕ್ಷೆ
-
COVID-19 Testing Update. For more details visit: https://t.co/dI1pqvXAsZ @MoHFW_INDIA @DeptHealthRes #ICMRFIGHTSCOVID19 #IndiaFightsCOVID19 #CoronaUpdatesInIndia #COVID19 #Unite2FightCorona pic.twitter.com/BXsysK1K8x
— ICMR (@ICMRDELHI) April 28, 2021 " class="align-text-top noRightClick twitterSection" data="
">COVID-19 Testing Update. For more details visit: https://t.co/dI1pqvXAsZ @MoHFW_INDIA @DeptHealthRes #ICMRFIGHTSCOVID19 #IndiaFightsCOVID19 #CoronaUpdatesInIndia #COVID19 #Unite2FightCorona pic.twitter.com/BXsysK1K8x
— ICMR (@ICMRDELHI) April 28, 2021COVID-19 Testing Update. For more details visit: https://t.co/dI1pqvXAsZ @MoHFW_INDIA @DeptHealthRes #ICMRFIGHTSCOVID19 #IndiaFightsCOVID19 #CoronaUpdatesInIndia #COVID19 #Unite2FightCorona pic.twitter.com/BXsysK1K8x
— ICMR (@ICMRDELHI) April 28, 2021
- ಏಪ್ರಿಲ್ 27ರವರೆಗೆ ದೇಶದಲ್ಲಿ 28,27,03,789 ಜನರಿಗೆ ಕೋವಿಡ್ ಟೆಸ್ಟ್
- ನಿನ್ನೆ ಒಂದೇ ದಿನ 17,23,912 ಜನರಿಗೆ ಪರೀಕ್ಷೆ
- ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಾಹಿತಿ
09:02 April 28
ಸ್ಟಾರ್ ದಂಪತಿಯಿಂದ ಮಾನವೀಯ ಕಾರ್ಯ
- " class="align-text-top noRightClick twitterSection" data="
">
- 100 ಆಕ್ಸಿಜನ್ ಸಂಗ್ರಾಹಕ ಕೊಡುಗೆ ನೀಡಿದ ಸ್ಟಾರ್ ದಂಪತಿ
- ನಟ ಅಕ್ಷಯ್ ಕುಮಾರ್, ಪತ್ನಿ ಟ್ವಿಂಕಲ್ ಖನ್ನಾರಿಂದ ಮಾನವೀಯ ಕಾರ್ಯ
- ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ ಟ್ವಿಂಕಲ್ ಖನ್ನಾ
08:54 April 28
ಬೆಡ್ ಸಿಗದೆ ಮಗು ಮೃತಪಟ್ಟ ಆರೋಪ
- ಒಂದುವರೆ ವರ್ಷದ ಕಂದಮ್ಮ ಕೋವಿಡ್ಗೆ ಬಲಿ
- ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಘಟನೆ
- ನಗರದ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ಮಗು ಸಾವು
- ಜಿಲ್ಲೆಯ ಅಚುತಪುರಂ ಮಂಡಲದ ಮಗು
- ಬೆಡ್ ಸಿಗದೆ ಮೃತಪಟ್ಟಿರುವುದಾಗಿ ಕುಟುಂಸ್ಥರ ಆರೋಪ
08:21 April 28
ಆಕ್ಸಿಜನ್ ಕಾಲ್ ಸೆಂಟರ್ ಪ್ರಾರಂಭಿಸಿದ ಸಂಘಟನೆಗಳು
- ಆಕ್ಸಿಜನ್ ಕಾಲ್ ಸೆಂಟರ್ ಪ್ರಾರಂಭಿಸಿದ ಸಂಘಟನೆಗಳು
- ಮಲಬಾರ್ ಹಿಲ್ ಸೇವಕ್ ಜತ್ತಾ ಮತ್ತು ಮುಲುಂದ್ ಸಿಖ್ ಯೂತ್ ಸಂಘಟನೆಗಳಿಂದ ಸಹಾಯವಾಣಿ
- ಕಳೆದ ವರ್ಷ 3 ತಿಂಗಳು ಲ್ಯಾಂಗರ್ ವ್ಯವಸ್ಥೆ ಮಾಡಿದ್ದ ಸಂಸ್ಥೆ
- ಈ ವರ್ಷ ಆಕ್ಸಿಜನ್ ಸಿಲಿಂಡರ್ಗಾಗಿ ಕಾಲ್ ಸೆಂಟರ್
- ರೆಡ್ ಕ್ರಸೆಂಟ್ ಜೊತೆ ಒಪ್ಪಂದ ಮಾಡಿಕೊಂಡ ಸಂಘಟನೆಗಳು
- ಸ್ವಯಂ ಸೇವಕ ಬಲವಿಂದರ್ ಸಿಂಗ್ ಹೇಳಿಕೆ
08:14 April 28
ನಮಗೆ 12 ಕೋಟಿ ಲಸಿಕೆ ಬೇಕು
- ನಮ್ಮ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 5 ಕೋಟಿ ಜನರಿದ್ದಾರೆ
- ನಮಗೆ ಒಟ್ಟು 12 ಕೋಟಿ ಡೋಸ್ ಲಸಿಕೆ ಅಗತ್ಯವಿದೆ
- ಈ ಬಗ್ಗೆ ಸೆರಂ ಇನ್ಸ್ಟ್ಯೂಟ್ಗೆ ಪತ್ರ ಬರೆದಿದ್ದೇವೆ
- ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿಕೆ
08:04 April 28
ಆಕ್ಸಿಜನ್ ಕೊರತೆಯಿಂದ ರೋಗಿಗಳು ಸಾವು
- ರಾಜಸ್ಥಾನದಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಸಾವು
- ಜೈಪುರ ಜಿಲ್ಲೆಯ ಕಲ್ವಾರ್ನ ಖಾಸಗಿ ಆಸ್ಪತ್ರೆಯಲ್ಲಿ ಘಟನೆ
- ನಾಲ್ವರು ರೋಗಿಗಳು ಮೃತಪಟ್ಟಿರುವ ಮಾಹಿತಿ
08:01 April 28
ಸ್ವಯಂ ಸೇವಾ ಸಂಸ್ಥೆಯಿಂದ ದೇಣಿಗೆ ಸಂಗ್ರಹ
- ಇಂಡಿಯನ್-ಅಮೆರಿಕನ್ ಸ್ವಯಂ ಸೇವಾ ಸಂಸ್ಥೆಯಿಂದ ಭಾರತಕ್ಕೆ ನೆರವು
- ಭಾರತಕ್ಕೆ ಸಹಾಯ ಮಾಡಲು 4.7 ಮಿಲಿಯನ್ ಯುಎಸ್ ಡಾಲರ್ ಸಂಗ್ರಹ
- 'ಸೇವಾ ಇಂಟರ್ನ್ಯಾಷನಲ್ ಯುಎಸ್ಎ' ಸಂಸ್ಥೆಯಿಂದ ದೇಣಿಗೆ ಸಂಗ್ರಹ
- ಸಾಮಾಜಿಕ ಜಾಲತಾಣದಲ್ಲೇ ಬೃಹತ್ ಅಭಿಯಾನ
- ಈಗಾಗಲೇ, ಭಾರತಕ್ಕೆ 2,184 ಆಕ್ಸಿಜನ್ ಸಂಗ್ರಾಹಕ ರವಾನಿಸಿದ ಸಂಸ್ಥೆ
- 100 ಗಂಟೆಗಳ ಅಭಿಯಾನದಲ್ಲಿ 66,700 ಜನರಿಂದ ಧನ ಸಹಾಯ
07:42 April 28
ಇಂದಿನಿಂದ ನೋಂದಣಿ ಆರಂಭ
- ಇಂದಿನಿಂದ 3ನೇ ಹಂತದ ಕೋವಿಡ್ ಲಸಿಕಾ ಅಭಿಯಾನದ ನೋಂದಣಿ ಆರಂಭ
- ಕೋ-ವಿನ್ ಮತ್ತು ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿಗೆ ಅವಕಾಶ
- ಮೇ 1 ರಿಂದ ಬೆಲೆಗೆ ಅನುಸಾರ ಲಸಿಕೆ ಆಯ್ಕೆ ಮಾಡಬಹುದು
- 18 ವರ್ಷದಿಂದ 45 ವರ್ಷದೊಳಗಿನವರಿಗೆ ಲಸಿಕೆ ಪಡೆಯಲು ಅವಕಾಶ
- ಯಾವುದೇ ಲಸಿಕೆಯನ್ನು ಎಲ್ಲಿ ಬೇಕಾದರು ಪಡೆಯಬಹುದು
- ನೋಂದಣಿ ಮಾಡಿಕೊಳ್ಳದೆ ನೇರ ಲಸಿಕೆ ವಿತರಣೆ ಇಲ್ಲ
- ಎರಡು ದೇಶೀಯ ಲಸಿಕೆಗಳ ವಿತರಣೆಗೆ ಸಿದ್ದತೆ
- ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳು ಲಭ್ಯ
- ಕೋವಿಶೀಲ್ಡ್ ಬೆಲೆ : ರಾಜ್ಯ ಸರ್ಕಾರಕ್ಕೆ 400 ಮತ್ತು ಖಾಸಗಿ ಆಸ್ಪತ್ರೆಗೆ 600
- ಕೋವ್ಯಾಕ್ಸಿನ್ ಬೆಲೆ : ರಾಜ್ಯ ಸರ್ಕಾರಕ್ಕೆ 600 ಮತ್ತು ಖಾಸಗಿ ಆಸ್ಪತ್ರೆಗೆ 1,200
07:26 April 28
ಕೋವ್ಯಾಕ್ಸಿನ್ ಪರಿಣಾಮಕಾರಿ ಎಂದ ಅಮೆರಿಕದ ತಜ್ಞ
- ಕೋವ್ಯಾಕ್ಸಿನ್ 617 ರಷ್ಟು ರೂಪಾಂತರಿ ವೈರಸ್ಗಳನ್ನು ತಡೆಯುತ್ತದೆ
- ಭಾರತದ ಕೋವಿಡ್ ಲಸಿಕೆ ಪರಿಣಾಮಕಾರಿ ಎಂದ ಅಮೆರಿಕದ ತಜ್ಞ
- ಅಮೆರಿಕದ ಸಾಂಕ್ರಾಮಿಕ ತಜ್ಞ ಡಾ. ಆಂಥೋನಿ ಫೌಸಿ ಹೇಳಿಕೆ
- ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆ
- ಹೈದರಾಬಾದ್ನ ಲಸಿಕೆ ಉತ್ಪಾದನಾ ಸಂಸ್ಥೆ ಭಾರತ್ ಬಯೋಟೆಕ್
07:19 April 28
ಆಸ್ಪತ್ರೆಯಲ್ಲಿ ಅಗ್ನಿ ಅವಘಡ
- ಆಸ್ಪತ್ರೆಯಲ್ಲಿ ಅಗ್ನಿ ಅವಘಡದಿಂದ ನಾಲ್ವರು ರೋಗಿಗಳ ಸಾವು
- ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪ್ರೈಮ್ ಆಸ್ಪತ್ರೆಯಲ್ಲಿ ಅವಘಡ
- ಮುಂಬ್ರಾ ಪ್ರದೇಶದ ಕೌಸಾ ಏರಿಯಾದಲ್ಲಿರುವ ಪ್ರೈಮ್ ಆಸ್ಪತ್ರೆ
- ಮುಂಜಾನೆ 3 ಗಂಟೆ ಸುಮಾರಿಗೆ ಕಾಣಿಸಿಕೊಂಡಿರುವ ಬೆಂಕಿ
07:11 April 28
ಮೋದಿ ಧನ್ಯವಾದ
-
Had a good conversation with His Highness @TamimBinHamad, Amir of Qatar today. I thanked His Highness for the solidarity and offer of support in India's fight against COVID-19. I also conveyed our gratitude for the care being provided to the Indian community in Qatar.
— Narendra Modi (@narendramodi) April 27, 2021 " class="align-text-top noRightClick twitterSection" data="
">Had a good conversation with His Highness @TamimBinHamad, Amir of Qatar today. I thanked His Highness for the solidarity and offer of support in India's fight against COVID-19. I also conveyed our gratitude for the care being provided to the Indian community in Qatar.
— Narendra Modi (@narendramodi) April 27, 2021Had a good conversation with His Highness @TamimBinHamad, Amir of Qatar today. I thanked His Highness for the solidarity and offer of support in India's fight against COVID-19. I also conveyed our gratitude for the care being provided to the Indian community in Qatar.
— Narendra Modi (@narendramodi) April 27, 2021
- ಭಾರತಕ್ಕೆ ವೈದ್ಯಕೀಯ ನೆರವು ನೀಡಲು ಮುಂದಾದ ಕತಾರ್
- ಸೌದಿ ಬಳಿಕ ಆಕ್ಸಿಜನ್ ರವಾನಿಸಲು ನಿರ್ಧರಿಸಿದ ಎರಡನೇ ಕೊಲ್ಲಿ ರಾಷ್ಟ್ರ
- ಕತಾರ್ ತೀರ್ಮಾನಕ್ಕೆ ಪ್ರಧಾನಿ ಮೋದಿ ಧನ್ಯವಾದ
- ಕತಾರ್ ಅಮೀರ್ ತಮೀಮ್ ಬಿನ್ ಹಾಮದ್ಗೆ ಕರೆಮಾಡಿ ಕೃತಜ್ಞತೆ ಹೇಳಿದ ಮೋದಿ
06:44 April 28
ದೇಶದ ಕೋವಿಡ್ ಸಮರದ ಸಂಪೂರ್ಣ ಮಾಹಿತಿ
ದೇಶದಲ್ಲಿ ಕೋವಿಡ್ ವಿರುದ್ಧದ ಸಮರ ಮುಂದುವರೆದಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್, ಕರ್ಫ್ಯೂನಂತಹ ಬಿಗಿ ಕ್ರಮಗಳನ್ನು ಕೈಗೊಂಡಿವೆ. ಕೊಂಚ ಮಟ್ಟಿನ ಸಮಸ್ಯೆ ಪರಿಹಾರವಾದರೂ, ಇನ್ನೂ ಹಲವೆಡೆ ಆಕ್ಸಿಜನ್ ಬೆಡ್, ಐಸಿಯು ಬೆಡ್ ಹಾಗು ರೆಮ್ಡಿಸಿವಿರ್ ಔಷಧ ಕೊರತೆಯಿಂದ ಪ್ರತಿನಿತ್ಯ ನೂರಾರು ರೋಗಿಗಳು ಕೊನೆಯುಸಿರೆಳೆಯುತ್ತಿದ್ದಾರೆ.
ಊರುಗಳತ್ತ ಹೊರಟ ಕಾರ್ಮಿಕ ಸಮೂಹ
ಕಣ್ಣೆದುರೇ ತಮ್ಮವರು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವಾಗ ಏನೂ ಮಾಡಲಾಗದೆ ಅಸಹಾಯಕರಾಗಿ ನಿಂತಿರುವ ಜನ ಒಂದೆಡೆಯಾದರೆ, ಲಾಕ್ ಡೌನ್, ಜನತಾ ಕರ್ಫ್ಯೂಗಳ ಪರಿಣಾಮ, ತುತ್ತಿನ ಚೀಲ ತುಂಬಿಸಲಾಗದೆ ಮಹಾನಗರಗಳಿಂದ ತಮ್ಮ ಊರುಗಳತ್ತ ಹೊರಟಿರುವ ಕಾರ್ಮಿಕ ಸಮೂಹ ಮತ್ತೊಂದೆಡೆ ಕಾಣುತ್ತಿದೆ. ಇವೆಲ್ಲ ಸಮಸ್ಯೆಗಳ ಮಧ್ಯೆ ಭಾರತದ ನೆರವಿಗೆ ಹಲವು ರಾಷ್ಟ್ರಗಳು ಮುಂದೆ ಬಂದಿವೆ. ಯುಎಸ್ಎ, ಯುಕೆ ದೇಶಗಳು ಈಗಾಗಲೇ ಅಗತ್ಯು ವೈದ್ಯಕೀಯ ಸಾಮಗ್ರಿಗಳನ್ನು ದೇಶಕ್ಕೆ ವಿಮಾನದ ಮೂಲಕ ಕಳುಹಿಸಿಕೊಟ್ಟಿವೆ.
ಇದ್ರ ಜೊತೆಗೆ ಸೌದಿ ಅರೇಬಿಯಾ,ಕುವೈತ್, ಸಿಂಗಾಪುರ, ಚೀನಾ, ಪಾಕಿಸ್ತಾನ ಭಾರತಕ್ಕೆ ನೆರವಿನ ಹಸ್ತ ಚಾಚಿವೆ. ಇನ್ನೂ ಕೆಲವು ರಾಷ್ಟ್ರಗಳು ತಮ್ಮದೇ ಆದ ರೀತಿಯಲ್ಲಿ ಭಾರತದೊಂದಿಗೆ ಒಗ್ಗಟ್ಟು ಪ್ರದರ್ಶಿಸಿವೆ.
ರೈಲ್ವೆ, ಸೇನೆಯಿಂದ ಆಪರೇಶನ್ ಆಕ್ಸಿಜನ್
ಆಕ್ಸಿಜನ್ ಸಮಸ್ಯೆ ನೀಗಿಸಲು ಕೇಂದ್ರ ಸರ್ಕಾರ ವಿಶೇಷ 'ಆಕ್ಸಿಜನ್ ಎಕ್ಸ್ಪ್ರೆಸ್' ರೈಲು ಸಂಚಾರ ಆರಂಭಿಸಿದೆ. ಬೃಹತ್ ಆಕ್ಸಿಜನ್ ಟ್ಯಾಂಕರ್ಗಳ ಸಾಗಾಟ ನಡೆಯುತ್ತಿದೆ. ಇದರ ಜೊತೆಗೆ ಭಾರತೀಯ ವಾಯುಸೇನೆಯು ಏರ್‌ಲಿಫ್ಟ್ ಮೂಲಕ ತುರ್ತು ಆಕ್ಸಿಜನ್ ರವಾನಿಸುವ ಕೆಲಸ ಮಾಡುತ್ತಿದೆ. ಹೊರ ರಾಷ್ಟ್ರಗಳಿಂದಲೂ ವಿಮಾನದ ಮೂಲಕ ಆಕ್ಸಿಜನ್ ಏರ್ ಲಿಫ್ಟ್ ಮಾಡಲಾಗಿದೆ. ಸೌದಿಯಿಂದ ಕಳುಹಿಸಿಕೊಡಲಾಗಿರುವ ಆಕ್ಸಿಜನ್ ಅನ್ನು ಅದಾನಿ ಸಂಸ್ಥೆಯ ಮೂಲಕ ಹಡಗಿನಲ್ಲಿ ಭಾರತಕ್ಕೆ ತರಲಾಗಿದೆ.
ಬೃಹತ್ ಲಸಿಕಾ ಅಭಿಯಾನ
ಸೋಂಕು ನಿಯಂತ್ರಣಕ್ಕೆ ಇತರ ಕ್ರಮಗಳೊಂದಿಗೆ ಬೃಹತ್ ಲಸಿಕಾ ಅಭಿಯಾನಕ್ಕೆ ಕೇಂದ್ರ ಸರ್ಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಘೋಷಿಸಿದಂತೆ ಮೇ 1 ರಿಂದ ದೇಶದಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಕೋವಿಡ್ ಲಸಿಕೆ ಹಾಕುವ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಇಂದಿನಿಂದ ನೋಂದಣಿ ಕಾರ್ಯ ಪ್ರಾರಂಭವಾಗಲಿದೆ. ಕೇರಳ, ತೆಲಂಗಾಣ, ದೆಹಲಿ ಸೇರಿಂದಂತೆ ಹಲವು ರಾಜ್ಯಗಳು ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಿಸಿವೆ.