ETV Bharat / bharat

'ಕೋವ್ಯಾಕ್ಸಿನ್ ಈಗ ಸಾರ್ವತ್ರಿಕ ಲಸಿಕೆ'- ಭಾರತ್ ಬಯೋಟೆಕ್ - ಕೋವ್ಯಾಕ್ಸಿನ್

ಕೋವ್ಯಾಕ್ಸಿನ್ ಈಗ ವಯಸ್ಕರು ಮತ್ತು ಮಕ್ಕಳಿಗೆ ನೀಡಬಹುದಾದ ಸಾರ್ವತ್ರಿಕ ಲಸಿಕೆಯಾಗಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

Covaxin now universal vaccine
'ಕೋವ್ಯಾಕ್ಸಿನ್ ಈಗ ಸಾರ್ವತ್ರಿಕ ಲಸಿಕೆ'
author img

By

Published : Jan 14, 2022, 12:47 PM IST

ಹೈದರಾಬಾದ್(ತೆಲಂಗಾಣ): ಹೈದರಾಬಾದ್ ಮೂಲದ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್​ ಲಸಿಕೆ ಕೋವ್ಯಾಕ್ಸಿನ್ ಈಗ ವಯಸ್ಕರು ಮತ್ತು ಮಕ್ಕಳಿಗೆ ನೀಡಬಹುದಾದ ಸಾರ್ವತ್ರಿಕ ಲಸಿಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಕೊರೊನಾ ವೈರಸ್ ಸೋಂಕು ನಿರೋಧಕ ಕೋವ್ಯಾಕ್ಸಿನ್ ಲಸಿಕೆಗೆ ಇದೀಗ ಸಾರ್ವತ್ರಿಕ ಲಸಿಕೆ ಎಂಬ ಪಟ್ಟ ಲಭ್ಯವಾಗಿದೆ. ಈ ಲಸಿಕೆಯನ್ನು ಇನ್ಮು ವಯಸ್ಕರು ಹಾಗೂ ಮಕ್ಕಳು ಸೇರಿದಂತೆ ಎಲ್ಲರಿಗೂ ನೀಡಬಹುದಾಗಿದೆ. 'ಜಾಗತಿಕ ಲಸಿಕೆ ಅಭಿವೃದ್ಧಿಪಡಿಸಬೇಕು ಎಂಬ ಗುರಿ ಹೊಂದಿದ್ದು, ಇದೀಗ ಈ ಗುರಿಯನ್ನು ನಾವು ತಲುಪಿದ್ದೇವೆ' ಎಂದು ಭಾರತ್ ಬಯೋಟೆಕ್ ಸಂತಸ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಸನ್ಯಾಸಿನಿ ಮೇಲೆ ಅತ್ಯಾಚಾರ ಪ್ರಕರಣ..ಆರೋಪಗಳಿಂದ ಮುಕ್ತಗೊಂಡ ಬಿಷಪ್ ಫ್ರಾಂಕೊ ಮುಲಕ್ಕಲ್

ಎಮೊರಿ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನದಲ್ಲಿ ಕೋವಿಡ್​ನ ರೂಪಾಂತರಿಗಳನ್ನು ತಡೆಯುವ ಸಾಮರ್ಥ್ಯ ಈ ಲಸಿಕೆಗೆ ಇದೆ ಎಂಬುದು ಸಾಬೀತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.