ETV Bharat / bharat

ನಿಲ್ಲದ ಕೋವಿಡ್ ಆರ್ಭಟ: ಹೊಸದಾಗಿ 43,263 ಜನರಿಗೆ ಸೋಂಕು, 338 ಮಂದಿ ಬಲಿ

author img

By

Published : Sep 9, 2021, 10:14 AM IST

ಭಾರತದಲ್ಲಿ ದಿನದಿಂದ ದಿನಕ್ಕೆ ಕೋವಿಡ್​ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಹೊಸದಾಗಿ 43,263 ಮಂದಿಗೆ ವೈರಸ್ ವಕ್ಕರಿಸಿದೆ.

ಕೋವಿಡ್
ಕೋವಿಡ್

ನವದೆಹಲಿ: ಭಾರತದಲ್ಲಿ ಹೊಸದಾಗಿ 43,263 ಜನರಿಗೆ ಕೋವಿಡ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3,31,39,981ಕ್ಕೇರಿದೆ. ಸೋಂಕಿಗೆ ನಿನ್ನೆ 338 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 4,41,749 ಕ್ಕೆ ಏರಿಕೆಯಾಗಿದೆ.

ವೈರಸ್​ನಿಂದ 40,567 ಜನರು ಗುಣಮುಖರಾಗಿದ್ದು, ಈವರೆಗೆ 3,23,04,618 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ 3,93,614 ಸಕ್ರಿಯ ಪ್ರಕರಣಗಳಿವೆ.

ಕಳೆದ 24 ಗಂಟೆಗಳಲ್ಲಿ 86,51,701 ವ್ಯಾಕ್ಸಿನ್ ಡೋಸ್​ಗಳನ್ನು ನೀಡಲಾಗಿದ್ದು, ಈವರೆಗೆ 71,65,97,428 ಲಸಿಕೆ ಡೋಸ್​ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಹೆಚ್ಚಾದ ಕೊರೊನಾ : ಒಂದೇ ಗ್ರಾಮದ 50ಕ್ಕೂ ಅಧಿಕ ಜನರಿಗೆ ಸೋಂಕು

ಸೆಪ್ಟೆಂಬರ್ 18 ರಂದು 18,17, 639 ಸ್ಯಾಂಪಲ್​ಗಳನ್ನು ಟೆಸ್ಟ್ ಮಾಡಲಾಗಿದ್ದು, ಈವರೆಗೆ 53,68,17,243 ಮಾದರಿಗಳನ್ನು ತಪಾಸಣೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.