ಪುರಿ (ಒಡಿಶಾ): ಟ್ರಾಫಿಕ್ ಸಿಗ್ನಲ್ನಲ್ಲಿ ಕರ್ತವ್ಯನಿರತ ಟ್ರಾಫಿಕ್ ಕಾನ್‌ಸ್ಟೆಬಲ್ ಮಾಸ್ಕ್ ಹಾಕದ ಕಾರಣ, ಪೊಲೀಸರು ಅವರಿಗೆ 2000 ರೂ. ದಂಡ ಹಾಕಿರುವ ಘಟನೆ ಪುರಿಯಲ್ಲಿ ನಡೆದಿದೆ.
ಪುರಿಯ ಬಡಾ ದಂಡಾದ ಮೆಡಿಕಲ್ ಚೌಕ್‌ನಲ್ಲಿ ಕಾನ್‌ಸ್ಟೇಬಲ್ ಕರ್ತವ್ಯ ನಿರ್ವಹಿಸುವಾಗ ಮಾಸ್ಕ್ ಹಾಕದಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಈ ಬಗ್ಗೆ ಪುರಿ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ನಲ್ಲಿ ಫೋಟೋ ಶೇರ್ ಮಾಡಿದ್ದು, ಈ ಮೂಲಕ ನಿಯಮಗಳು ಎಲ್ಲರಿಗೂ ಒಂದೇ ಅನ್ನೋ ಸಂದೇಶ ರವಾನಿಸಿದ್ದಾರೆ.
-
On being brought to our notice, we have fined our own Traffic constable ₹2000 for not wearing mask. And he, as a responsible citizen has paid. Wear Mask always; Or Pay the fine. There is no alternative@DGPOdisha @odisha_police @cmo_odisha @SRC_Odisha @SecyChief @Puri_Official pic.twitter.com/obnlr7GbAE
— Puri Police (@SPPuri1) April 13, 2021 " class="align-text-top noRightClick twitterSection" data="
">On being brought to our notice, we have fined our own Traffic constable ₹2000 for not wearing mask. And he, as a responsible citizen has paid. Wear Mask always; Or Pay the fine. There is no alternative@DGPOdisha @odisha_police @cmo_odisha @SRC_Odisha @SecyChief @Puri_Official pic.twitter.com/obnlr7GbAE
— Puri Police (@SPPuri1) April 13, 2021On being brought to our notice, we have fined our own Traffic constable ₹2000 for not wearing mask. And he, as a responsible citizen has paid. Wear Mask always; Or Pay the fine. There is no alternative@DGPOdisha @odisha_police @cmo_odisha @SRC_Odisha @SecyChief @Puri_Official pic.twitter.com/obnlr7GbAE
— Puri Police (@SPPuri1) April 13, 2021
ಪುರಿ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ಹೆಚ್ಚಾಗಿದ್ದು, ಕೋವಿಡ್ ಪ್ರೋಟೋಕಾಲ್ಗಳನ್ನು ಉಲ್ಲಂಘಿಸಿದ್ದಕ್ಕಾಗಿ 5,923 ಜನರಿಗೆ ಪೊಲೀಸರು ದಂಡ ವಿಧಿಸಿದ್ದಾರೆ ಎಂದು ಎಸ್ಪಿ ಡಾ. ಕನ್ವರ್ ವಿಶಾಲ್ ಸಿಂಗ್ ತಿಳಿಸಿದರು.