ETV Bharat / bharat

ಕೋವಿಡ್: ಜೂನ್ 15ರವರೆಗೆ ಸ್ಮಾರಕ, ಮ್ಯೂಸಿಯಂಗಳು ಬಂದ್​

author img

By

Published : May 30, 2021, 10:59 PM IST

ಈ ಮೊದಲು ಮೇ 15ರಿಂದ ಮುಚ್ಚಲು ನಿರ್ಧರಿಸಲಾಗಿತ್ತು. ಬಳಿಕ ಅವಧಿಯನ್ನ ಮೇ 30ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಈ ದಿನಾಂಕ ವಿಸ್ತರಿಸಲಾಗಿದೆ.

ಜೂನ್ 15ರವರೆಗೆ ಸ್ಮಾರಕ, ಮ್ಯೂಸಿಯಂಗಳು ಬಂದ್​
ಜೂನ್ 15ರವರೆಗೆ ಸ್ಮಾರಕ, ಮ್ಯೂಸಿಯಂಗಳು ಬಂದ್​

ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ದೇಶದ ಪುರಾತತ್ವ ಇಲಾಖೆ ಅಡಿ ಬರುವ ಮ್ಯೂಸಿಯಂ ಮತ್ತು ಸ್ಮಾರಕಗಳು ಜೂನ್ 15ರ ವರೆಗೂ ಮುಚ್ಚಿರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಈ ಇಲಾಖೆ ಅಡಿಯಲ್ಲಿ 3,693 ಸ್ಮಾರಕಗಳು ಹಾಗೂ 50 ಮ್ಯೂಸಿಯಂಗಳು ಇದ್ದು, ಕೋವಿಡ್ ಹಿನ್ನೆಲೆ ಈಗಾಗಲೇ ಬಂದ್ ಮಾಡಲು ನಿರ್ಧರಿಸಿದ್ದ ಆದೇಶ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ.

ಈ ಮೊದಲು ಇವುಗಳನ್ನು ಮೇ 15ರಿಂದ ಮುಚ್ಚಲು ನಿರ್ಧರಿಸಲಾಗಿತ್ತು. ಬಳಿಕ ಅವಧಿಯನ್ನ ಮೇ 30ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಈ ದಿನಾಂಕ ವಿಸ್ತರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.