ETV Bharat / bharat

ಅತಿವೇಗ ತಂದ ಆಪತ್ತು..ಕಾರು ಲಾರಿ ಮಧ್ಯೆ ಭೀಕರ ಡಿಕ್ಕಿಗೆ 6 ಮಂದಿ ಸ್ಥಳದಲ್ಲೇ ದುರ್ಮರಣ - andhra pradesh horrible accident

ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯಲ್ಲಿಂದು ಕಾರು - ಲಾರಿ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 6 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.

car-accident-in-andhra-pradesh
ಕಾರು ಲಾರಿ ಮಧ್ಯೆ ಭೀಕರ ಅಪಘಾತ
author img

By

Published : Nov 22, 2022, 4:47 PM IST

Updated : Nov 22, 2022, 4:57 PM IST

ಅಲ್ಲೂರಿ(ಆಂಧ್ರಪ್ರದೇಶ): ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯಲ್ಲಿಂದು ಕಾರು ಲಾರಿ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 6 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಛತ್ತೀಸ್​ಗಢ ಮೂಲದವರು ಎಂದು ಗುರುತಿಸಲಾಗಿದೆ. ಭದ್ರಾಚಲಂಗೆ ಭೇಟಿ ನೀಡಿ ಮರಳಿ ಛತ್ತೀಸ್​ಗಢಕ್ಕೆ ವಾಪಸ್​ ಆಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅತಿವೇಗವೇ ಈ ದುರ್ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಪರಿಸರ ರಕ್ಷಣೆ ಜಾಗೃತಿಗೆ ಯೋಧನ ದೇಶ ಸಂಚಾರ; ಅದಕ್ಕಾಗಿ 18 ಸಾವಿರ ಕಿಮೀ ಸೈಕಲ್ ಪಯಣ!

Last Updated : Nov 22, 2022, 4:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.