ETV Bharat / bharat

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್​​ಗೆ ಕೋವಿಡ್‌ ಸೋಂಕು - ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್​​

ಬಿಲ್ ಗೇಟ್ಸ್ ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ.

Microsoft co-founder Bill Gates
ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್
author img

By

Published : May 11, 2022, 7:14 AM IST

ಸಿಯಾಟಲ್(ಅಮೆರಿಕಾ): ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರಿಗೆ ಕೋವಿಡ್‌–19 ಇರುವುದು ಮಂಗಳವಾರ ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್​​ ಮಾಡಿರುವ ಅವರು, ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದೇನೆ. ತಜ್ಞರ ಸಲಹೆಯಂತೆ ಪ್ರತ್ಯೇಕವಾಗಿದ್ದೇನೆ ಎಂದು ತಿಳಿಸಿದ್ದಾರೆ.

  • I've tested positive for COVID. I'm experiencing mild symptoms and am following the experts' advice by isolating until I'm healthy again.

    — Bill Gates (@BillGates) May 10, 2022 " class="align-text-top noRightClick twitterSection" data=" ">

ಅಮೆರಿಕದ ಸಿಯಾಟಲ್ ಮೂಲದ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಪ್ರಪಂಚದಲ್ಲೇ ಅತ್ಯಂತ ಪ್ರಭಾವಶಾಲಿ ಖಾಸಗಿ ಪ್ರತಿಷ್ಠಾನವಾಗಿದೆ. ಇದು ಸುಮಾರು $65 ಬಿಲಿಯನ್ ದತ್ತಿನಿಧಿ ಹೊಂದಿದೆ. ಬಿಲ್ ಗೇಟ್ಸ್ ಅವರು ಕೋವಿಡ್​​ ಸಾಂಕ್ರಾಮಿಕ ಉಪಶಮನಕ್ಕಾಗಿ ನಿರ್ದಿಷ್ಟವಾಗಿ ಬಡ ದೇಶಗಳಿಗೆ ಲಸಿಕೆ ಮತ್ತು ಔಷಧಿ ವಿತರಿಸಿರುವುದು ಇಲ್ಲಿ ಸ್ಮರಣಾರ್ಹ.

ಇದನ್ನೂ ಓದಿ: ಭಾರತದಲ್ಲಿ 2,288 ಹೊಸ ಕೋವಿಡ್ ಕೇಸ್​​ ಪತ್ತೆ, 10 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.