ETV Bharat / bharat

Video: ನಡುರಸ್ತೆಯಲ್ಲಿ ಹೊಡೆದಾಡಿಕೊಂಡ ಪೊಲೀಸ್ ಮತ್ತು ಯುವಕ! - ಬಿಹಾರ ಅಪರಾಧ ಸುದ್ದಿ

ಓರ್ವ ಯುವಕ ಮತ್ತು ಪೊಲೀಸ್ ನಡುವೆ ಹೊಡೆದಾಟ ನಡೆದು, ಯುವಕ ಬೈಕ್ ಬಿಟ್ಟು ಪರಾರಿಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

Bihar: Clash breaks out between traffic police, man in Jehanabad
ನಡುರಸ್ತೆಯಲ್ಲಿ ಹೊಡೆದಾಡಿಕೊಂಡ ಪೊಲೀಸ್ ಮತ್ತು ಯುವಕ!
author img

By

Published : Oct 2, 2021, 7:42 AM IST

ಜೆಹನಾಬಾದ್(ಬಿಹಾರ): ರಸ್ತೆ ಮಧ್ಯದಲ್ಲಿ ನಿಲ್ಲಿಸಲಾಗಿದ್ದ ಬೈಕ್​ ತೆಗೆಯುವಂತೆ ಹೇಳಿದ್ದಕ್ಕೆ ನಡುರಸ್ತೆಯಲ್ಲೇ ಓರ್ವ ಯುವಕ ಮತ್ತು ಪೊಲೀಸ್ ನಡುವೆ ಹೊಡೆದಾಟ ನಡೆದ ಘಟನೆ ಬಿಹಾರದ ಜೆಹನಾಬಾದ್​ನಲ್ಲಿ ನಡೆದಿದೆ.

ಶುಕ್ರವಾರ ಈ ಘಟನೆ ನಡೆದಿದ್ದು, ಓರ್ವ ವ್ಯಕ್ತಿ ರಸ್ತೆಯ ಮಧ್ಯಭಾಗದಲ್ಲಿ ಬೈಕ್ ನಿಲ್ಲಿಸಿದ್ದ, ಇದನ್ನು ಕಂಡ ಪೊಲೀಸ್ ಬೈಕ್ ಅನ್ನು ತೆಗೆಯುವಂತೆ ಸೂಚನೆ ನೀಡಿದಾಗ, ಕೆರಳಿದ ಯುವಕ ಪೊಲೀಸ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಹೊಡೆದಾಟದ ದೃಶ್ಯ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಾಫಿಕ್ ಉಸ್ತುವಾರಿ ಎ.ಆರ್. ರಾಯ್ ಯುವಕ ಹಲ್ಲೆ ನಡೆಸಿದ ನಂತರ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಆತನ ವಿರುದ್ಧ ದೂರು ದಾಖಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಹೋಂ ವರ್ಕ್‌ ಮಾಡದಿದ್ದಕ್ಕೆ ಹೀಗಾ ಮಾಡೋದು; ಇಂಗ್ಲಿಷ್‌ ಶಿಕ್ಷಕನ ಈ ಶಿಕ್ಷೆ ಅಮಾನವೀಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.