ETV Bharat / bharat

ಪೊಲೀಸ್​ ಅಧಿಕಾರಿಗೆ ಆವಾಜ್​ ಹಾಕಿದ ಬಿಜೆಪಿ ಮುಖಂಡ: ವಿಡಿಯೋ ವೈರಲ್​ - ಕಾನ್ಪುರ

ಉತ್ತರಪ್ರದೇಶ ಮತದಾನ ವೇಳೆ ಬಿಜೆಪಿ ಮುಖಂಡ ಸುರೇಶ್​ ಅವಸ್ಥಿ ಸರ್ಕಲ್​ ಇನ್ಸ್​ಪೆಕ್ಟರ್​​ಗೆ ಆವಾಜ್​ ಹಾಕಿರುವ ವಿಡಿಯೋ ಹರಿದಾಡುತ್ತಿದೆ.

ಸುರೇಶ್​ ಅವಸ್ಥಿ
author img

By

Published : Apr 30, 2019, 11:30 AM IST

ಕಾನ್ಪುರ (ಯುಪಿ): ನಿನ್ನೆ ನಡೆದ ಮತದಾನ ವೇಳೆ ಬಿಜೆಪಿ ಮುಖಂಡ ಪೊಲೀಸ್​ ಅಧಿಕಾರಿಗೆ ಬೆದರಿಕೆಯೊಡ್ಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಬಿಜೆಪಿ ನಾಯಕ ಸುರೇಶ್​ ಅವಸ್ಥಿ ಎಂಬುವರು ಮತದಾನ ವೇಳೆ ಸರ್ಕಲ್​ ಇನ್ಸ್​ಪೆಕ್ಟರ್​​ಗೆ ಆವಾಜ್​ ಹಾಕಿರುವ ವಿಡಿಯೋ ಹರಿದಾಡುತ್ತಿದೆ. ನೀನು ನನ್ನ ಹಿಟ್​ ಲಿಸ್ಟ್​ನಲ್ಲಿದ್ದೀಯ. ನಿನ್ನನ್ನು ನಾಳೆ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆಯೊಡ್ಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

  • #WATCH BJP leader Suresh Awasthi threatens Circle Officer in Kanpur after an argument over a polling agent, says 'I will see you tomorrow, you are on my hit list'. Mayor Pramila Pandey was also present. A case has been registered against Awasthi pic.twitter.com/3wE5uawQ33

    — ANI UP (@ANINewsUP) April 29, 2019 " class="align-text-top noRightClick twitterSection" data=" ">

ಇದಕ್ಕೆ ಪೊಲೀಸ್​ ಅಧಿಕಾರಿ ಸಹ, ಏನ್​ ಬೇಕಾದ್ರೂ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಈ ವೇಳೆ ಮಧ್ಯೆಪ್ರದೇಶಿಸಿದ ಮೇಯರ್​ ಪ್ರಮೀಳಾ ಪಾಂಡೆ ಹಾಗೂ ಕೆಲ ಬಿಜೆಪಿ ನಾಯಕರು ಜಗಳ ಬಿಡಿಸಲು ಯತ್ನಿಸಿದ್ದಾರೆ.

Intro:Body:

1 3145487_thumbnail_3x2_mnd.jpg  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.