ಲಖನೌ: ಕುಖ್ಯಾತ ರೌಡಿಶೀಟರ್ ವಿಕಾಸ್ ದುಬೆ ಶುಕ್ರವಾರ ಬೆಳಗ್ಗೆ ಪೊಲೀಸರ ಎನ್ಕೌಂಟರ್ಗೆ ಬಲಿಯಾಗಿದ್ದಾನೆ. ರೌಡಿ ಹತ್ಯೆ ಪ್ರಕರಣ ಬಗ್ಗೆ ರಾಜಕೀಯ ತಿರುವು ಪಡೆದುಕೊಂಡಿದೆ. ಉತ್ತರಪ್ರದೇಶದ ಪ್ರತಿಪಕ್ಷಗಳ ನಾಯಕರು ಇದು ನಕಲಿ ಎನ್‌ಕೌಂಟರ್ ಎಂದು ಆರೋಪಿಸುತ್ತಿದ್ದಾರೆ.
ಘಟನೆ ಕುರಿತು ಟ್ವೀಟ್ ಮಾಡಿದ ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್, ಅಸಲಿಗೆ ಯಾವುದೇ ಕಾರು ಪಲ್ಟಿಯಾಗಿಲ್ಲ. ಕಾರು ಉರುಳಿಸಿ ಸರ್ಕಾರ ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
-
दरअसल ये कार नहीं पलटी है, राज़ खुलने से सरकार पलटने से बचाई गयी है.
— Akhilesh Yadav (@yadavakhilesh) July 10, 2020 " class="align-text-top noRightClick twitterSection" data="
">दरअसल ये कार नहीं पलटी है, राज़ खुलने से सरकार पलटने से बचाई गयी है.
— Akhilesh Yadav (@yadavakhilesh) July 10, 2020दरअसल ये कार नहीं पलटी है, राज़ खुलने से सरकार पलटने से बचाई गयी है.
— Akhilesh Yadav (@yadavakhilesh) July 10, 2020
ರೌಡಿ ವಿಕಾಸ್ ದುಬೆನನ್ನು ಕರೆತರುತ್ತಿದ್ದ ಪೊಲೀಸರ ಕಾರು ಪಲ್ಟಿ ಆಗಿಲ್ಲ. ಆದರೆ, ಸತ್ಯ ಹೊರಬಂದು ಸರ್ಕಾರ ಉರುಳುವುದನ್ನು ತಪ್ಪಿಸಲು ಪಲ್ಟಿ ಮಾಡಲಾಗಿದೆ ಎಂಬುದು ಅಖಿಲೇಶ್ ಅವರ ವಾದವಾಗಿದೆ.