- ಮಧ್ಯಪ್ರದೇಶದಲ್ಲಿ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಬಂಧನ ಪ್ರಕರಣ
- ಉಜ್ಜೈನಿಯಲ್ಲಿ ಮತ್ತಿಬ್ಬರು ದುಬೆ ಸಹಚರರ ಬಂಧನ
- ಬಂಧನದ ಬಗ್ಗೆ ಮಧ್ಯಪ್ರದೇಶ ಪೊಲೀಸರಿಂದ ಮಾಹಿತಿ
ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಮತ್ತಿಬ್ಬರು ದುಬೆ ಸಹಚರರ ಬಂಧನ - ವಿಕಾಸ್ ದುಬೆ
14:36 July 09
ದುಬೆ ಸಹಚರರ ಬಂಧನ
12:14 July 09
ನಾನು ಏನು ಹೇಳುತ್ತೇನೆ ಎಂಬುದು ಮುಖ್ಯವಲ್ಲ
- ಉತ್ತರ ಪ್ರದೇಶ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಬಂಧನ ಪ್ರಕರಣ
- ವಿಕಾಸ್ ದುಬೆಯ ಸಂಬಂಧಿಗಳು ಮಧ್ಯಪ್ರದೇಶದಲ್ಲಿದ್ದಾರೆ
- ಆತ ಪ್ರತಿ ವರ್ಷ ಮಹಾಕಾಲ ದೇವಾಲಯಕ್ಕೆ ಭೇಟಿ ನೀಡುತ್ತಾನೆ
- ನಾನು ಏನು ಹೇಳುತ್ತೇನೆ ಎಂಬುದು ಮುಖ್ಯವಲ್ಲ
- ಸರ್ಕಾರ ತನಗೆ ಸರಿ ಅನ್ನಿಸಿದ್ದನ್ನು ಮಾಡುತ್ತದೆ
- ವಿಕಾಸ್ ದುಬೆಯ ತಾಯಿ ಸರಳಾದೇವಿ ಸ್ಪಷ್ಟನೆ
11:33 July 09
''ವಿಕಾಸ್ ದುಬೆ ಯುಪಿ ಪೊಲೀಸರಿಗೆ ಹಸ್ತಾಂತರ''
- ಮಧ್ಯಪ್ರದೇಶದಲ್ಲಿ ವಿಕಾಸ್ ದುಬೆ ಬಂಧನ ಪ್ರಕರಣ
- ಪೊಲೀಸರಿಗೆ ಸಿಎಂ ಶಿವರಾಜ್ಸಿಂಗ್ ಚೌಹಾಣ್ ಅಭಿನಂದನೆ
- ಯುಪಿ ಸಿಎಂ ಜೊತೆ ಈ ಕುರಿತು ಮಾತನಾಡಿದ್ದೇನೆ
- ವಿಕಾಸ್ ದುಬೆಯನ್ನು ಯುಪಿ ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ
- ಮಧ್ಯಪ್ರದೇಶ ಸಿಎಂ ಶಿವರಾಜ್ಸಿಂಗ್ ಚೌಹಾಣ್ ಹೇಳಿಕೆ
11:15 July 09
ಮಧ್ಯಪ್ರದೇಶ ಪೊಲೀಸರಿಗೆ ಬಿಹಾರ ಡಿಜಿಪಿ ಅಭಿನಂದನೆ
- ಗ್ಯಾಂಗ್ಸ್ಟರ್ ವಿಕಾಸ್ ದುಬೆ ಬಂಧನ ಪ್ರಕರಣ
- ಮಧ್ಯಪ್ರದೇಶ ಪೊಲೀಸರಿಗೆ ಅಭಿನಂದಿಸಿದ ಬಿಹಾರ ಡಿಜಿಪಿ
- ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆಯಿಂದ ಅಭಿನಂದನೆ
- ವಿಕಾಸ್ ದುಬೆ ಬಗ್ಗೆ ನಾವು ಕೂಡಾ ಎಚ್ಚರ ವಹಿಸಿದ್ದೆವು
- ಬಿಹಾರಕ್ಕೆ ಬಂದಿದ್ದರೆ ನಾವು ಅವನನ್ನು ಬಂಧಿಸುತ್ತಿದ್ದೆವು
10:48 July 09
''ಗ್ಯಾಂಗ್ಸ್ಟರ್ ಬಂಧನ ಪೊಲೀಸರಿಗೆ ಬಹುದೊಡ್ಡ ಯಶಸ್ಸು''
- ವಿಕಾಸ್ ದುಬೆ ಬಂಧನ ಪೊಲೀಸರಿಗೆ ಬಹುದೊಡ್ಡ ಯಶಸ್ಸು
- ಪೂರ್ತಿ ಮಧ್ಯಪ್ರದೇಶ ಪೊಲೀಸರು ಜಾಗ್ರತರಾಗಿದ್ದಾರೆ
- ಉತ್ತರ ಪ್ರದೇಶ ಪೊಲೀಸರಿಗೆ ಆರೋಪಿಯ ಹಸ್ತಾಂತರ ಮಾಡುತ್ತೇವೆ
- ಮಧ್ಯಪ್ರದೇಶ ಗೃಹಸಚಿವ ನರೋತ್ತಮ ಮಿಶ್ರಾ ಸ್ಪಷ್ಟನೆ
10:44 July 09
ಯುಪಿ ಸಿಎಂ ಜೊತೆ ಎಂಪಿ ಸಿಎಂ ಮಾತುಕತೆ
- ಗ್ಯಾಂಗ್ಸ್ಟರ್ ವಿಕಾಸ್ ದುಬೆ ಬಂಧನ ಪ್ರಕರಣ
- ಯುಪಿ ಸಿಎಂ ಜೊತೆ ಮಾತನಾಡಿದ ಮಧ್ಯಪ್ರದೇಶ ಸಿಎಂ
- ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜೊತೆ ಚರ್ಚೆ
- ಯುಪಿ ಪೊಲೀಸರಿಗೆ ವಿಕಾಸ್ ದುಬೆಯನ್ನು ಹಸ್ತಾಂತರ ಮಾಡುತ್ತೇವೆ
- ಯುಪಿ ಸಿಎಂಗೆ ಮಧ್ಯಪ್ರದೇಶ ಸಿಎಂ ಸ್ಪಷ್ಟನೆ
- ಮಧ್ಯಪ್ರದೇಶ ಸಿಎಂ ಕಚೇರಿಯಿಂದ ಮಾಹಿತಿ
10:39 July 09
ಮಹಾಕಾಲ ದೇವಾಲಯಕ್ಕೆ ಬಂದಿದ್ದ ದುಬೆ
- ಉಜ್ಜೈನಿಯ ಮಹಾಕಾಲ ದೇವಾಲಯಕ್ಕೆ ಬಂದಿದ್ದ ವಿಕಾಸ್ ದುಬೆ
- ವಿಕಾಸ್ ದುಬೆಯನ್ನು ಗುರುತು ಹಿಡಿದ ಅಲ್ಲಿನ ಭದ್ರತಾ ಸಿಬ್ಬಂದಿ
- ಭದ್ರತಾ ಸಿಬ್ಬಂದಿಯಿಂದ ಮಹಾಕಾಲ್ ಪೊಲೀಸರಿಗೆ ಮಾಹಿತಿ
- ತಾನೇ ವಿಕಾಸ್ ದುಬೆ ಎಂದು ಒಪ್ಪಿಕೊಂಡ ಹಿಸ್ಟರಿ ಶೀಟರ್
10:35 July 09
ವಿಕಾಸ್ ದುಬೆ ಅರೆಸ್ಟ್
-
#WATCH Madhya Pradesh: After arrest in Ujjain, Vikas Dubey confesses, "Main Vikas Dubey hoon, Kanpur wala." #KanpurEncounter pic.twitter.com/bIPaqy2r9d
— ANI (@ANI) July 9, 2020 " class="align-text-top noRightClick twitterSection" data="
">#WATCH Madhya Pradesh: After arrest in Ujjain, Vikas Dubey confesses, "Main Vikas Dubey hoon, Kanpur wala." #KanpurEncounter pic.twitter.com/bIPaqy2r9d
— ANI (@ANI) July 9, 2020#WATCH Madhya Pradesh: After arrest in Ujjain, Vikas Dubey confesses, "Main Vikas Dubey hoon, Kanpur wala." #KanpurEncounter pic.twitter.com/bIPaqy2r9d
— ANI (@ANI) July 9, 2020
- ಉತ್ತರ ಪ್ರದೇಶ ಎನ್ಕೌಂಟರ್ ಪ್ರಕರಣ
- ಪ್ರಮುಖ ಆರೋಪಿಯನ್ನು ವಿಕಾಸ್ ದುಬೆ ಬಂಧನ
- ಮಧ್ಯಪ್ರದೇಶದಲ್ಲಿ ವಿಕಾಸ್ ದುಬೆ ಬಂಧನ
- ಮಹಾಕಾಲ್ ಪೊಲೀಸರಿಂದ ವಿಕಾಸ್ ದುಬೆ ಅರೆಸ್ಟ್
09:47 July 09
ಕುಖ್ಯಾತ ಹಿಸ್ಟರಿ ಶೀಟರ್ ವಿಕಾಸ್ ದುಬೆ ಬಂಧನ
ಉತ್ತರಪ್ರದೇಶ : ಕುಖ್ಯಾತ ರೌಡಿ, ನಟೋರಿಯಸ್ ಹಿಸ್ಟರಿ ಶೀಟರ್ ವಿಕಾಸ್ ದುಬೆಯನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕಾನ್ಪುರ ಎನ್ಕೌಂಟರ್ ಪ್ರಕರಣದಲ್ಲಿ ಮಹಾಕಾಲ್ ಪೊಲೀಸರು ವಿಕಾಸ್ ದುಬೆಯನ್ನು ಬಂಧಿಸಿದ್ದಾರೆ ಎಂದು ಮಧ್ಯಪ್ರದೇಶ ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ.