ETV Bharat / bharat

ತಿರುಪತಿ ತಿಮ್ಮಪ್ಪನ ಸ್ಥಿರಾಸ್ತಿ ಹರಾಜಿಗೆ ಟಿಟಿಡಿ ಆದೇಶ - ಆಂದ್ರಪ್ರದೇಶ್​ ಸುದ್ದಿ

TTD
ತಿರುಪತಿ ತಿಮ್ಮಪ್ಪ
author img

By

Published : May 23, 2020, 3:30 PM IST

Updated : May 23, 2020, 5:02 PM IST

15:28 May 23

ತಿಮ್ಮಪ್ಪನ ಸ್ಥಿರಾಸ್ತಿ ಹರಾಜಿಗೆ ಟಿಟಿಡಿ ನಿರ್ಧಾರ

ಆಂಧ್ರಪ್ರದೇಶ: ತಮಿಳುನಾಡಿನಲ್ಲಿರುವ ಟಿಟಿಡಿ ದೇವಸ್ಥಾನದ 23 ಆಸ್ತಿಗಳನ್ನು ಬಹಿರಂಗ ಹರಾಜಿಗೆ ಆದೇಶ ಜಾರಿಯಾಗಿದೆ. ಫೆ. 29 ರಂದು ನಡೆದ ಧರ್ಮಕರ್ತ ಮಂಡಳಿ ಸಮಾವೇಶದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ತಮಿಳುನಾಡಿನಲ್ಲಿರುವ 23 ಪ್ರಾಂತ್ಯಗಳಲ್ಲಿನ ಸ್ಥಿರಾಸ್ತಿಯ ಹರಾಜಿನ ಪ್ರಕ್ರಿಯೆಗಾಗಿ 2 ತಂಡಗಳಲ್ಲಿ ಎಂಟು ಮಂದಿ ಅಧಿಕಾರಿಗಳನ್ನು ಟಿಟಿಡಿ ನೇಮಿಸಿದೆ. ದೇವಸ್ಥಾನದ ಸ್ವತ್ತುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ನಿಯಮಗಳನ್ನು ಅಂತಿಮಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Last Updated : May 23, 2020, 5:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.