ETV Bharat / bharat

ಕೊರೊನಾ ವಿರುದ್ಧ ಹೋರಾಟ:  ಭಾರತೀಯ ಮೂಲದ ಬಾಲಕಿ ಸನ್ಮಾನಿಸಿದ ಟ್ರಂಪ್

ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರತರಾದವರಿಗೆ ಸಹಾಯ ಮಾಡುತ್ತಿದ್ದ ಭಾರತೀಯ ಮೂಲದ ಬಾಲಕಿ ಗೌರವಿಸಿದ ಅಮೆರಿಕ ಅಧ್ಯಕ್ಷರು.

Trump lauds Indian girl
ಭಾರತೀಯ ಮೂಲದ ಬಾಲಕಿಯನ್ನು ಗೌರವಿಸಿದ ಟ್ರಂಪ್
author img

By

Published : May 20, 2020, 7:21 PM IST

ಗುಂಟೂರು (ಆಂಧ್ರಪ್ರದೇಶ): ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಆಂಧ್ರದ ಗುಂಟೂರು ಜಿಲ್ಲೆಯ ಭಾರತೀಯ ಮೂಲದ ಬಾಲಕಿಯ ಸಾಮಾಜ ಸೇವೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

  • అమెరికాలో కరోనా పోరాటయోధుల సేవలను ప్రశంసిస్తూ, వారిని మరింతగా ప్రోత్సహించాలన్న ఉద్దేశంతో గర్ల్ స్కౌట్స్ కుకీస్, గ్రీటింగ్ కార్డ్స్ అందజేసినందుకు గానూ అమెరికా అధ్యక్షుడి ప్రశంసలు అందుకున్న తెలుగమ్మాయి చిన్నారి శ్రావ్య అన్నపురెడ్డికి అభినందనలు తెలియజేస్తున్నాను. @realDonaldTrump pic.twitter.com/L68ajKEvmB

    — Vice President of India (@VPSecretariat) May 18, 2020 " class="align-text-top noRightClick twitterSection" data=" ">

ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಕಾರ್ಯಕರ್ತರಿಗೆ ಬಾಲಕಿ ಆಹಾರವನ್ನು ಒದಗಿಸಿದ್ದಾಳೆ. ಮೇರಿಲ್ಯಾಂಡ್‌ನ ಹ್ಯಾನೋವರ್ ಹಿಲ್ಸ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶ್ರಾವ್ಯಳನ್ನು ಶ್ವೇತಭವನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಾಲಕಿಯನ್ನು ಅಭಿನಂದಿಸಿದ್ದಾರೆ.

ಸ್ಕೌಟ್​ ಅಂಡ್ ಗೈಡ್ಸ್​​ನ ಸದಸ್ಯೆಯಾಗಿರುವ ಶ್ರಾವ್ಯ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್​ಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ 100 ಬಾಕ್ಸ್​ ಬಿಸ್ಕತ್ತುಗಳನ್ನು ನೀಡಿದ್ದಾರೆ. 200 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ಶುಭಾಶಯ ಪತ್ರಗಳನ್ನು ಕಳುಹಿಸಲಾಗಿದೆ. ಬಾಲಕಿಯ ಪೋಷಕರು ಭಾರತೀಯ ಮೂಲದವರಾಗಿದ್ದು, ಸದ್ಯ ಅಮೆರಿಕದಲ್ಲಿ ವೈದ್ಯಕೀಯ ವೃತ್ತಿಯಲ್ಲಿ ನಿರತರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.