ETV Bharat / bharat

ದೊಡ್ಡಣ್ಣನ ಬಾಯಲ್ಲೂ ಡಿಡಿಎಲ್​ಜೆ, ಶೋಲೆ... ಬಾಲಿವುಡ್ ದಿಗ್ಗಜರ​ ಬಗ್ಗೆ ಮೆಚ್ಚುಗೆ - ನಮಸ್ತೆ ಟ್ರಂಪ್ ಕಾರ್ಯಕ್ರಮ

ಡಿಡಿಎಲ್​ಜೆ ಸಿನಿಮಾ ನಿರ್ಮಿಸಿರುವ ದಾಖಲೆಯನ್ನು ಇನ್ಯಾವ ಸಿನಿಮಾ ಕೂಡ ಮುರಿಯಲು ಸಾಧ್ಯವಿಲ್ಲ. ಅಂತಹ ಪ್ರತಿಭಾವಂತರ ನಾಡಿನಲ್ಲಿ ನಾನು ಮಾತನಾಡುತ್ತಿರುವ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಟ್ರಂಪ್​ ಕೊಂಡಾಡಿದರು.

Trump appreciated Indian cinema industry
ದೊಡ್ಡಣ್ಣನ ಬಾಯಲ್ಲೂ ಡಿಡಿಎಲ್​ಜೆ... ಬಾಲಿವುಡ್​ ಬಗ್ಗೆ ಮೆಚ್ಚುಗೆ
author img

By

Published : Feb 24, 2020, 3:20 PM IST

ಅಹಮದಾಬಾದ್​: ಇಲ್ಲಿನ ಮೊಟೆರಾ ಸ್ಟೇಡಿಯಂನಲ್ಲಿ ನಡೆದ ನಮಸ್ತೆ ಟ್ರಂಪ್​ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಬಾಲಿವುಡ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ದೊಡ್ಡಣ್ಣನ ಬಾಯಲ್ಲೂ ಡಿಡಿಎಲ್​ಜೆ... ಬಾಲಿವುಡ್​ ಬಗ್ಗೆ ಮೆಚ್ಚುಗೆ

ವರ್ಷಕ್ಕೆ 2ಸಾವಿರ ಚಿತ್ರಗಳನ್ನು ಬಿಡುಗಡೆ ಮಾಡುವ ಭಾರತೀಯ ಚಿತ್ರರಂಗದ ಬಗ್ಗೆ ನಿಜಕ್ಕೂ ಹೆಮ್ಮೆಯಾಗುತ್ತದೆ. ಅಷ್ಟು ಸೃಜನಶೀಲ ಕಲಾವಿದರನ್ನು ಹೊಂದಿರುವ ಚಿತ್ರರಂಗ ದೇಶದಲ್ಲಿ ಇನ್ನೆಲ್ಲೂ ಸಿಗಲು ಸಾಧ್ಯವಿಲ್ಲ. ಇಲ್ಲಿ ಸಸ್ಪೆನ್ಸ್​, ಥ್ರಿಲ್ಲರ್​, ರೊಮ್ಯಾಂಟಿಕ್, ಆಕ್ಷನ್, ಫ್ಯಾಮಿಲಿ ಮೆಲೋಡ್ರಾಮಾ​, ಕಾಮಿಡಿ ಹೀಗೇ ಎಲ್ಲಾ ಬಗೆಯ ಸಿನಿಮಾಗಳನ್ನು ಕಾಣಬಹುದಾಗಿದೆ ಎಂದರು.

ಡಿಡಿಎಲ್​ಜೆ ಸಿನಿಮಾ ನಿರ್ಮಿಸಿರುವ ದಾಖಲೆಯನ್ನು ಇನ್ಯಾವ ಸಿನಿಮಾ ಕೂಡ ಮುರಿಯಲು ಸಾಧ್ಯವಿಲ್ಲ. ಅಂತಹ ಪ್ರತಿಭಾವಂತರ ನಾಡಿನಲ್ಲಿ ನಾನು ಮಾತನಾಡುತ್ತಿರುವ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.