ETV Bharat / bharat

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 446: ಮಹಾರಾಷ್ಟ್ರದಲ್ಲಿ 101 ಜನರಿಗೆ ಸೋಂಕು

author img

By

Published : Mar 24, 2020, 10:38 AM IST

Updated : Mar 24, 2020, 12:32 PM IST

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 446 ಕ್ಕೆ ಏರಿಕೆಯಾಗಿದ್ದು,ಮಹಾರಾಷ್ಟ್ರದಲ್ಲಿ ಇಂದು ಹೊಸದಾಗಿ ಮತ್ತೆ 3 ಹೊಸ ಕೇಸ್​​ಗಳು ಪತ್ತೆಯಾಗಿವೆ.

Total number of active COVID19 cases so far in the country is 446
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 446 ಕ್ಕೆ ಏರಿಕೆ

ನವದೆಹಲಿ: ದಿನದಿಂದ ದಿನಕ್ಕೆ ಭಾರತಲ್ಲಿ ಕೊರೊನಾ ವೈರಸ್​​ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿಯವರೆಗೆ ಒಟ್ಟು 446 ಕೊವಿಡ್​​-19 ಕೇಸ್​​ಗಳು ಪತ್ತೆಯಾಗಿವೆ.

ದೇಶದಲ್ಲಿ ಒಟ್ಟು 446 ಕೊವಿಡ್​​-19 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 37 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. 9 ಜನ ಕೊರೊನಾ ವೈರಸ್​​ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಮಹಾರಾಷ್ಟ್ರದಲ್ಲಿ ಮತ್ತೆ 3 ಜನರಿಗೆ ಕೊರೊನಾ ಸೋಂಕು:

ಮಹಾರಾಷ್ಟ್ರ ರಾಜ್ಯದಲ್ಲಿ ಅತೀ ಹೆಚ್ಚು ಅಂದರೆ ಈವರೆಗೆ 101 ಕೇಸ್​ ಕೊರೊನಾ ಕೇಸ್​ ದಾಖಲಾಗಿವೆ. ಇಂದು ಹೊಸದಾಗಿ ಪುಣೆ(2) ಮತ್ತು ಸತಾರಾ(1) ಸೇರಿ ಮೂರು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

Last Updated : Mar 24, 2020, 12:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.